ನವದೆಹಲಿ : ನಿನ್ನೆ ಏರಿಕೆ ಕಂಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಮೆಟ್ರೋ ನಗರಗಳಲ್ಲಿ ಸ್ಥಿರವಾಗಿ ಉಳಿದಿದೆ. ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 94.76 ರೂ.ಗೆ ಏರಿದೆ. ಮತ್ತೆ ಡೀಸೆಲ್ ಬೆಲೆ ಲೀಟರ್‌ಗೆ 85.66 ರೂ., ಇದು 28 ಪೈಸೆ ಹೆಚ್ಚಾಗಿದೆ.
ಪೆಟ್ರೋಲ್ ಬೆಲೆ ಮುಂಬೈನಲ್ಲಿ 100 ರೂ.ಗಿಂತ ಹೆಚ್ಚಾಗಿದೆ ಮತ್ತು ಪ್ರತಿ ಲೀಟರ್ ಗೆ 100.98 ರೂ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (Indian Oil Corporation) ಪ್ರಕಾರ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 92.99 ರೂ. ಇದೆ.
ಇದನ್ನೂ ಓದಿ : NATCH Rule Changed: Weekend ನಲ್ಲಿಯೂ ಸಿಗಲಿದೆ ವೇತನ, NACH ನಿಯಮಗಳಲ್ಲಿ ಬದಲಾವಣೆ ಮಾಡಿದ RBI
ದೇಶದ ವಿವಿಧ ನಗರಗಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ :
ಚೆನ್ನೈನಲ್ಲಿ ಪೆಟ್ರೋಲ್ ಬೆಲೆ(Petrol Price) 96.23 ರೂ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 90.38 ರೂ.
ಇದನ್ನೂ ಓದಿ : ಶನಿವಾರ-ಭಾನುವಾರ ಕೂಡ ಸಿಗಲಿದೆ Salary, NACH, ಪಿಂಚಣಿ : ಈ ಸೌಲಭ್ಯ ಆಗಸ್ಟ್ 1 ರಿಂದ ಜಾರಿ!
ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 94.76 ರೂ. ಮತ್ತು ಡೀಸೆಲ್ ಬೆಲೆ(Diesel Price) ಲೀಟರ್‌ಗೆ 88.51 ರೂ.
ಚೆನ್ನೈ(Chennai)ನಲ್ಲಿ ಪೆಟ್ರೋಲ್ 96.23 ರೂ. ಡೀಸೆಲ್ 90.38 ರೂ.
ಇದನ್ನೂ ಓದಿ : Gold-Silver Rate : ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ : ಇಲ್ಲಿದೆ ಇಂದಿನ ಬೆಲೆ ಮಾಹಿತಿ!
ಬೆಂಗಳೂರು(Bengaluru) ಪೆಟ್ರೋಲ್ ದರ 97.92 ರೂ. ಡೀಸೆಲ್ ಬೆಲೆ 90.81 ರೂ.
ಗದಗ ಪೆಟ್ರೋಲ್ನ ಬೆಲೆ 98.30 ರೂ. ಡಿಸೇಲ್ 91.19 ರೂ.
ಇದನ್ನೂ ಓದಿ : Petrol-Diesel Price : ಪೆಟ್ರೋಲ್ ನಂತರ ₹ 100 ಗಡಿ ದಾಟಿದ ಡೀಸೆಲ್ ಬೆಲೆ : ಇಲ್ಲಿದೆ ಇಂದಿನ ಬೆಲೆಯ ವಿವರ
ವಿಜಯಪುರ(Vijayapauara) ಪೆಟ್ರೋಲ್ನ ಬೆಲೆ 97.68 ರೂ. ಡಿಸೇಲ್ 90.62 ರೂ.
ಕಲಬುರಗಿ(Kalaburagi) ಪೆಟ್ರೋಲ್ನ ಬೆಲೆ 97.74 ರೂ. ಡಿಸೇಲ್ 90.68 ರೂ.
ಇದನ್ನೂ ಓದಿ : RBI Credit Policy: 6ನೇ ಸಲವೂ ಬಡ್ಡಿದರದಲ್ಲಿ ಬದಲಾವಣೆ ಇಲ್ಲ, 2022ರ ವೇಳೆಗೆ ಶೇ. 9.5ರಷ್ಟು GDP ಬೆಳವಣಿಗೆಯ ಮುನ್ಸೂಚನೆ
ಕಾರವಾರ ಪೆಟ್ರೋಲ್ ನ ಬೆಲೆ 99.50 ರೂ.
ತುಮಕೂರು(Tumakuru) ಪೆಟ್ರೋಲ್ ಬೆಲೆ 98.30 ರೂ.
ಇದನ್ನೂ ಓದಿ : RBI Alert: ಬ್ಯಾಂಕ್ ಖಾತೆಯಲ್ಲಿ ವಂಚನೆ ನಡೆದಿದೆಯೇ? 10 ದಿನಗಳಲ್ಲಿ ನಿಮ್ಮ ಹಣ ಹಿಂಪಡೆಯುವುದು ಹೇಗೆಂದು ತಿಳಿಯಿರಿ
ಬೀದರ್ ಪೆಟ್ರೋಲ್ ದರ 98.78 ರೂ.
ಬಳ್ಳಾರಿ ಪೆಟ್ರೋಲ್ನ ಬೆಲೆ 99.80 ರೂ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ