Gold-Silver Rate : ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ : ಇಲ್ಲಿದೆ ಇಂದಿನ ಬೆಲೆ ಮಾಹಿತಿ!

ಇಂದು ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಚಿನ್ನದ ಬೆಲೆ 4,923 ರೂ.

Last Updated : Jun 4, 2021, 01:42 PM IST
  • ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗುತ್ತಿದೆ
  • ಇಂದು ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಚಿನ್ನದ ಬೆಲೆ 4,923 ರೂ.
  • ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್‌ ಚಿನ್ನದ ಬೆಲೆಗೆ 45,500 ರೂ.
Gold-Silver Rate : ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ : ಇಲ್ಲಿದೆ ಇಂದಿನ ಬೆಲೆ ಮಾಹಿತಿ! title=

ಬೆಂಗಳೂರು : ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗುತ್ತಿದೆ. ಇಂದು ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಚಿನ್ನದ ಬೆಲೆ 4,923 ರೂ. ಇದೆ.  

ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್‌ ಚಿನ್ನದ ಬೆಲೆ(Gold Rate)ಗೆ 45,500 ರೂ. ಮತ್ತು 10 ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ 49,640 ರೂ. ಇದೆ.

ಇದನ್ನೂ ಓದಿ : Petrol-Diesel Price : ಪೆಟ್ರೋಲ್ ನಂತರ ₹ 100 ಗಡಿ ದಾಟಿದ ಡೀಸೆಲ್ ಬೆಲೆ : ಇಲ್ಲಿದೆ ಇಂದಿನ ಬೆಲೆಯ ವಿವರ

ದೇಶದಲ್ಲಿ ಬೆಳ್ಳಿ ಬೆಲೆ(Silver Rate) ಇಂದು ಒಂದು ಕೆಜಿಗೆ ₹70,800 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹70,800 ಇದೆ.

ಇದನ್ನೂ ಓದಿ : RBI Credit Policy: 6ನೇ ಸಲವೂ ಬಡ್ಡಿದರದಲ್ಲಿ ಬದಲಾವಣೆ ಇಲ್ಲ, 2022ರ ವೇಳೆಗೆ ಶೇ. 9.5ರಷ್ಟು GDP ಬೆಳವಣಿಗೆಯ ಮುನ್ಸೂಚನೆ

ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ :

ಬೆಂಗಳೂರು(Bengaluru): ₹45,500 (22 ಕ್ಯಾರಟ್‌) ₹49,640 (24 ಕ್ಯಾರಟ್‌) 

ಚೆನ್ನೈ: ₹45,850 (22 ಕ್ಯಾರಟ್‌) ₹50,000 (24 ಕ್ಯಾರಟ್‌) 

ಇದನ್ನೂ ಓದಿ : RBI Alert: ಬ್ಯಾಂಕ್ ಖಾತೆಯಲ್ಲಿ ವಂಚನೆ ನಡೆದಿದೆಯೇ? 10 ದಿನಗಳಲ್ಲಿ ನಿಮ್ಮ ಹಣ ಹಿಂಪಡೆಯುವುದು ಹೇಗೆಂದು ತಿಳಿಯಿರಿ

ದೆಹಲಿ(Delhi) ₹47,110 (22 ಕ್ಯಾರಟ್‌), ₹51,360 (24 ಕ್ಯಾರಟ್‌)

ಮಂಗಳೂರು: ₹45,500 (22 ಕ್ಯಾರಟ್‌) ₹49,640 (24 ಕ್ಯಾರಟ್‌)

ಇದನ್ನೂ ಓದಿ : Mobile ನಂಬರ್ ಇಲ್ಲದೆ Aadhar ಕಾರ್ಡ್ 'ಡೌನ್‌ಲೋಡ್' ಮಾಡುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ

ಮುಂಬಯಿ(Mumbai): ₹48,230(22 ಕ್ಯಾರಟ್‌), ₹49,230 (24 ಕ್ಯಾರಟ್‌) 

ಮೈಸೂರು: ₹45,500 (22 ಕ್ಯಾರಟ್‌) ₹49,640 (24 ಕ್ಯಾರಟ್‌)

ಇದನ್ನೂ ಓದಿ : 'SBI ಗ್ರಾಹಕ'ರಿಗೆ ಸಿಹಿ ಸುದ್ದಿ : 'ಮನೆ ಬಾಗಿಲಿಗೆ ಬ್ಯಾಂಕ್ ಸೇವೆ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News