ನವದೆಹಲಿ : ವಾಹನ ಸವಾರರಿಗೆ ಮತ್ತೆ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು , ಇಂದು ಪ್ರತೀ ಲೀಟರ್ ಪೆಟ್ರೋಲ್ ಬೆಲೆ 27 ಪೈಸೆ ಮತ್ತು ಪ್ರತೀ ಲೀಟರ್ ಡೀಸೆಲ್ ದರದಲ್ಲಿ 24 ಪೈಸೆವರೆಗೂ ಬೆಲೆ ಏರಿಕೆಯಾಗಿದೆ. ಮೇ 4 ರಿಂದ ಈ ಇಲ್ಲಿಯ್ವರೆಗೆ ಒಟ್ಟು 23 ಭಾರಿ ತೈಲ ಬೆಲೆ ಏರಿಕೆಯಾಗಿದೆ.
ಮುಂಬೈನಲ್ಲಿ ಈಗ ಒಂದು ಲೀಟರ್ ಪೆಟ್ರೋಲ್ ಬೆಲೆ(Petrol Price) 102.30 ರೂ., ಡೀಸೆಲ್ ಬೆಲೆ 94.39 ರೂ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ವೆಬ್‌ಸೈಟ್ ತಿಳಿಸಿದೆ.
ಇದನ್ನೂ ಓದಿ : Syndicate Bank ಗ್ರಾಹಕರ ಗಮನಕ್ಕೆ : ಬದಲಾಗಲಿದೆ ಸಿಂಡಿಕೇಟ್ ಬ್ಯಾಂಕ್ IFSC ಕೋಡ್!
ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ :
ಬೆಂಗಳೂರಿನಲ್ಲಿ ಪೆಟ್ರೋಲ್ 99.33ರೂ., ಡೀಸೆಲ್(Diesel Price) 92.21ರೂಗೆ
ಇದನ್ನೂ ಓದಿ : ನಿಮ್ಮಲ್ಲೂ ಈ ನಾಣ್ಯಗಳಿದ್ದರೆ ಕುಳಿತಲ್ಲೇ ಗಳಿಸಬಹುದು 5 ಲಕ್ಷ ರೂಪಾಯಿ
ದೆಹಲಿ(Delhi)ಯಲ್ಲಿ ಪೆಟ್ರೋಲ್ ಬೆಲೆ 96.12 ರೂ., ಡೀಸೆಲ್ 86.98 ರೂ.
ಕೋಲ್ಕತಾದಲ್ಲಿ ಪೆಟ್ರೋಲ್(Petrol Price) 96.06 ರೂ., ಡೀಸೆಲ್ 94.39 ರೂ.
ಇದನ್ನೂ ಓದಿ : PPF ಖಾತೆಯ ಮುಕ್ತಾಯದ ನಂತರ ಲಭ್ಯವಿರುವ ಈ 3 ಆಯ್ಕೆಗಳ ಬಗ್ಗೆ ನಿಮಗೆ ತಿಳಿದಿದೆಯೇ?
ಮುಂಬೈ(Mumbai)ನಲ್ಲಿ ಪೆಟ್ರೋಲ್ 102.30ರೂ., ಡೀಸೆಲ್ 94.39ರೂ.
ಚೆನ್ನೈನಲ್ಲಿ ಪೆಟ್ರೋಲ್ ದರ 97.43ರೂ., ಡೀಸೆಲ್(Diesel Price) 91.64ರೂ.
ಇದನ್ನೂ ಓದಿ : EPF Medical Advance: ಆಸ್ಪತ್ರೆಗೆ ದಾಖಲಾದರೆ ತಕ್ಷಣ ಸಿಗಲಿದೆ ಒಂದು ಲಕ್ಷ ರೂ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.