Today Vegetable Price: ಇಂದು ರಾಜ್ಯದಲ್ಲಿ ತರಕಾರಿ ಬೆಲೆ ಹೀಗಿದೆ

Today Vegetable Price: ಇಂದು ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಈ ರೀತಿಯಿದೆ. ಕೆಲವೊಂದು ತರಕಾರಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. 

Written by - Chetana Devarmani | Last Updated : Aug 22, 2022, 10:32 AM IST
  • ಇಂದು ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಈ ರೀತಿಯಿದೆ
  • ಕೆಲವೊಂದು ತರಕಾರಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ
  • ಇಂದು ರಾಜ್ಯದಲ್ಲಿ ತರಕಾರಿ ಬೆಲೆ ಹೀಗಿದೆ
Today Vegetable Price: ಇಂದು ರಾಜ್ಯದಲ್ಲಿ ತರಕಾರಿ ಬೆಲೆ ಹೀಗಿದೆ  title=
ತರಕಾರಿ

Today Vegetable Price: ಇಂದು ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಈ ರೀತಿಯಿದೆ. ಕೆಲವೊಂದು ತರಕಾರಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಉಳಿದಂತೆ ಟೊಮೆಟೋ, ಈರುಳ್ಳಿ, ಬೆಂಡೆಕಾಯಿ ಹೀಗೆ ಅನೇಕ ತರಕಾರಿಗಳು ಮತ್ತು ಸೊಪ್ಪುಗಳ ಬೆಲೆ ಕಳೆದ ದಿನದಂತೆ ಮುಂದುವರೆದಿದೆ.

ಬೀನ್ಸ್ - 80.00
ಬೀಟ್ರೂಟ್ - 45.00
ಹಾಗಲಕಾಯಿ - 60.00
ಸೋರೆಕಾಯಿ - 20.00
ಬದನೆಕಾಯಿ - 40.00
ಅವರೆಕಾಯಿ - 45.00
ಎಲೆಕೋಸು - 25.00
ಕ್ಯಾಪ್ಸಿಕಂ - 55.00
ಕ್ಯಾರೆಟ್ - 50.00
ಹೂಕೋಸು - 45.00
ಕೊತ್ತಂಬರಿ ಸೊಪ್ಪು - 20.00
ಸೌತೆಕಾಯಿ - 30.00
ನುಗ್ಗೆಕಾಯಿ - 60.00
ಶುಂಠಿ - 240.00
ಹಸಿರು ಮೆಣಸಿನಕಾಯಿ - 40.00
ಬೆಂಡೆಕಾಯಿ - 35.00
ಪುದೀನಾ - 10.00
ಈರುಳ್ಳಿ - 25.00
ಆಲೂಗಡ್ಡೆ - 20.00
ಮೂಲಂಗಿ - 30.00
ಸಿಹಿ ಗೆಣಸು - 25.00
ಟೊಮೆಟೊ - 40.00

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News