ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ದರ ಹೀಗಿದೆ ನೋಡಿ

Today Vegetables Rate: ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಇಂದಿನ ಬೆಲೆ ಹೀಗಿದೆ. 

Written by - Puttaraj K Alur | Last Updated : Apr 29, 2022, 07:26 AM IST
  • ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ತರಕಾರಿಗಳ ಬೆಲೆ
  • ತರಕಾರಿಗಳ ಬೆಲೆಯಲ್ಲಿ ಶುಕ್ರವಾರ ಕೊಂಚ ಏರಿಳಿತವಾಗಿದೆ
  • ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ದರ ತಿಳಿದುಕೊಳ್ಳಿ
ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ದರ ಹೀಗಿದೆ ನೋಡಿ title=
ಇಂದಿನ ತರಕಾರಿ ದರ ಹೀಗಿದೆ

ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಶುಕ್ರವಾರ ಕೊಂಚ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ.

  • ಹುರಳೀಕಾಯಿ 64 ರೂ. (ಇಳಿಕೆ)
  • ಬದನೆಕಾಯಿ (ಬಿಳಿ) 44 ರೂ. (ಏರಿಕೆ) 
  • ಬದನೆಕಾಯಿ (ಗುಂಡು) 39 ರೂ.
  • ಬೀಟ್‍ರೂಟ್ 23 ರೂ. 
  • ಹಾಗಲಕಾಯಿ 42 ರೂ.
  • ಸೌತೆಕಾಯಿ 32 ರೂ. 
  • ದಪ್ಪ ಮೆಣಸಿನಕಾಯಿ: 82 ರೂ.
  • ಹಸಿಮೆಣಸಿನಕಾಯಿ 64 ರೂ. (ಇಳಿಕೆ)
  • ತೆಂಗಿನಕಾಯಿ ದಪ್ಪ 37 ರೂ.
  • ನಾಟಿ ಕ್ಯಾರೆಟ್‌ 40 ರೂ.
  • ನುಗ್ಗೇಕಾಯಿ 40 ರೂ.
  • ಈರುಳ್ಳಿ ಮಧ್ಯಮ 20 ರೂ.
  • ಸಾಂಬಾರ್ ಈರುಳ್ಳಿ 45 ರೂ.
  • ಆಲೂಗಡ್ಡೆ 31 ರೂ. 
  • ಮೂಲಂಗಿ 29 ರೂ.
  • ಟೊಮ್ಯಾಟೋ 54 ರೂ. 
  • ಕೊತ್ತಂಬರಿ ಸೊಪ್ಪು 58 ರೂ.
  • ಕರಿಬೇವು 74 ರೂ. 
  • ಬೆಳ್ಳುಳ್ಳಿ 96 ರೂ.
  • ನಿಂಬೆಹಣ್ಣು 270 ರೂ.
  • ಪುದೀನ 36 ರೂ. (ಏರಿಕೆ) 
  • ಪಾಲಾಕ್ ಸೊಪ್ಪು 39 ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News