ಬೆಂಗಳೂರು: ಕಳೆದ ದಿನ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿತ್ತು. ಆದರೆ ಇಂದು ಯಾವುದೇ ಬದಲಾವಣೆಯಿಲ್ಲದೆ ಸ್ಥಿರವಾಗಿ ಮುಂದುವರೆದಿದೆ. ಕ್ಯಾರೆಟ್, ಬೆಳ್ಳುಳ್ಳಿ, ಗೋರೇಕಾಯಿ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಹೆಚ್ಚಳವಾಗಿದ್ದವು. ಬೆಲೆ ಏರಿಕೆಯಾದ ಕಾರಣ ಸಾರ್ವಜನಿಕರು ಸಂಕಷ್ಟ ಅನುಭವಿಸಿದ್ದರು. ಸದ್ಯ ಇಲ್ಲಿದೆ ನೋಡಿ ತರಕಾರಿಗಳ ದರ ವಿವರ.
ಇದನ್ನೂ ಓದಿ: Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಭಾನುವಾರದ ಅಡಿಕೆ ಧಾರಣೆ ಹೀಗಿದೆ ನೋಡಿ
ಹರಿವೆ ಸೊಪ್ಪು (ಕೆಜಿ) ರೂ.9
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 23
ಬೇಬಿ ಕಾರ್ನ್ ರೂ. 69
ಬಾಳೆ ಹೂವು ರೂ. 17
ಬೀಟ್‌ರೂಟ್ ರೂ.33
ಕ್ಯಾಪ್ಸಿಕಂ ರೂ. 39
ಹಾಗಲಕಾಯಿ ರೂ. 31
ಸೋರೆಕಾಯಿ ರೂ. 23
ಅವರೆಕಾಳು ರೂ. 30
ಎಲೆಕೋಸು ರೂ. 21
ಕ್ಯಾರೆಟ್ ರೂ. 68
ಹೂಕೋಸು ರೂ. 43
ಗೋರೆಕಾಯಿ ರೂ. 80
ತೆಂಗಿನಕಾಯಿ ರೂ. 34
ಕೆಸುವಿನ ಎಲೆ ರೂ. 11
ಕೊತ್ತಂಬರಿ ಸೊಪ್ಪು ರೂ. 8
ಜೋಳ ರೂ. 25
ಸೌತೆಕಾಯಿ ರೂ. 22
ಕರಿಬೇವು ರೂ. 26
ಸಬ್ಬಸಿಗೆ ರೂ. 13
ನುಗ್ಗೆಕಾಯಿ ರೂ. 100
ಬಿಳಿಬದನೆ ರೂ. 23
ಬದನೆ (ದೊಡ್ಡ) ರೂ. 27
ಸುವರ್ಣಗೆಡ್ಡೆ ರೂ. 26
ಮೆಂತ್ಯ ಸೊಪ್ಪು ರೂ.8
ಬೀನ್ಸ್ (ಹಸಿರು ಬೀನ್ಸ್) ರೂ. 53
ಬೆಳ್ಳುಳ್ಳಿ ರೂ. 113
ಶುಂಠಿ ರೂ. 42
ಹಸಿರು ಮೆಣಸಿನಕಾಯಿ ರೂ. 36
ಬಟಾಣಿ ರೂ. 81
ತೊಂಡೆಕಾಯಿ ರೂ. 28
ನಿಂಬೆ ರೂ. 60
ಮಾವು ರೂ. 103
ಪುದೀನಾ ರೂ. 4
ಬೆಂಡೆಕಾಯಿ ರೂ. 19
ಈರುಳ್ಳಿ ದೊಡ್ಡ ಕೆಜಿ ರೂ. 21
ಈರುಳ್ಳಿ ಸಣ್ಣ ರೂ. 33
ಬಾಳೆಕಾಯಿ ರೂ. 8
ಆಲೂಗಡ್ಡೆ ರೂ. 29
ಸಿಹಿಕುಂಬಳಕಾಯಿ ರೂ. 24
ಮೂಲಂಗಿ ರೂ. 26
ಹೀರೆಕಾಯಿ ರೂ. 30
ಪಡುವಲಕಾಯಿ ರೂ. 26
ಪಾಲಕ್ ರೂ. 13
ಟೊಮೆಟೊ ಕೆಜಿ ರೂ. 35
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.