ಬಿಎಸ್ಸಿ ಅಗ್ರಿ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಬೋಧಿಸಲು ತಾತ್ಕಾಲಿಕ ಹುದ್ದೆಗೆ ಸಂದರ್ಶನ

ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ಶಿಕ್ಷಣ ವಿಭಾಗದಲ್ಲಿ 2023-24 ನೇ ಸಾಲಿಗಾಗಿ ಪ್ರಥಮ ವರ್ಷದ ಬಿಎಸ್ಸಿ ಅಗ್ರಿ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮನೋವಿಜ್ಞಾನ ವಿಷಯ ಬೋಧಿಸಲು ತಾತ್ಕಾಲಿಕ ಹುದ್ದೆಗೆ ಸಂದರ್ಶನ ಕರೆಯಲಾಗಿದೆ.

Written by - Manjunath N | Last Updated : Nov 22, 2023, 11:50 PM IST
  • ಅರ್ಜಿ ಸಲ್ಲಿಸುವವರು ಎಂಎ ಮನೋವಿಜ್ಞಾನ ಪದವಿ ಜೊತೆಗೆ ನೆಟ್, ಸೆಟ್ ಅಥವಾ ಪಿಹೆಚ್‍ಡಿ ಜೊತೆ 2 ಸಂಶೋಧನಾ ಪ್ರಬಂಧಗಳನ್ನು ಹೊಂದಿರಬೇಕು.
  • ಡಿಸೆಂಬರ್ 1 ರಂದು ಬೆಳಿಗ್ಗೆ 10 ಗಂಟೆಗೆ ಡೀನ್ ಕೃಷಿ ಮಹಾವಿದ್ಯಾಲಯದಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು.
 ಬಿಎಸ್ಸಿ ಅಗ್ರಿ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಬೋಧಿಸಲು ತಾತ್ಕಾಲಿಕ ಹುದ್ದೆಗೆ ಸಂದರ್ಶನ title=

ಧಾರವಾಡ: ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ಶಿಕ್ಷಣ ವಿಭಾಗದಲ್ಲಿ 2023-24 ನೇ ಸಾಲಿಗಾಗಿ ಪ್ರಥಮ ವರ್ಷದ ಬಿಎಸ್ಸಿ ಅಗ್ರಿ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮನೋವಿಜ್ಞಾನ ವಿಷಯ ಬೋಧಿಸಲು ತಾತ್ಕಾಲಿಕ ಹುದ್ದೆಗೆ ಸಂದರ್ಶನ ಕರೆಯಲಾಗಿದೆ.

ಅರ್ಜಿ ಸಲ್ಲಿಸುವವರು ಎಂಎ ಮನೋವಿಜ್ಞಾನ ಪದವಿ ಜೊತೆಗೆ ನೆಟ್, ಸೆಟ್ ಅಥವಾ ಪಿಹೆಚ್‍ಡಿ ಜೊತೆ 2 ಸಂಶೋಧನಾ ಪ್ರಬಂಧಗಳನ್ನು ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಜೊತೆಗೆ ಎರಡು ಸೆಟ್ ಜೆರಾಕ್ಸ್ ಪ್ರತಿಗಳನ್ನು ತೆಗೆದುಕೊಂಡು, ಡಿಸೆಂಬರ್ 1 ರಂದು ಬೆಳಿಗ್ಗೆ 10 ಗಂಟೆಗೆ ಡೀನ್ ಕೃಷಿ ಮಹಾವಿದ್ಯಾಲಯದಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಶ್ವವಿದ್ಯಾಲಯದ ಜಾಲತಾಣ www.uasd.edu ಸಂಪರ್ಕಿಸಬಹುದೆಂದು ಕೃಷಿ ಮಹಾವಿದ್ಯಾಲಯದ ಡೀನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News