ONGC Recruitment 2022 : ONGC ಯಲ್ಲಿ 870 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ : ಇಲ್ಲಿದೆ ಸಂಪೂರ್ಣ ಮಾಹಿತಿ

ಆಯಿಲ್ & ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC) ನಲ್ಲಿ ಖಾಲಿ ಇರುವ ಒಟ್ಟು 871 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Written by - Channabasava A Kashinakunti | Last Updated : Sep 23, 2022, 03:49 PM IST
ONGC Recruitment 2022 : ONGC ಯಲ್ಲಿ 870 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ : ಇಲ್ಲಿದೆ ಸಂಪೂರ್ಣ ಮಾಹಿತಿ title=

ONGC Recruitment 2022 : ಆಯಿಲ್ & ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC) ನಲ್ಲಿ ಖಾಲಿ ಇರುವ ಒಟ್ಟು 871 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಯಿಲ್ & ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC) GATE-2022 ಪರೀಕ್ಷೆಯ ಮೂಲಕ E1 ಹಂತದಲ್ಲಿ ಎಂಜಿನಿಯರಿಂಗ್ ಮತ್ತು ಜಿಯೋ-ಸೈನ್ಸ್ ವಿಭಾಗಗಳಲ್ಲಿ ಗ್ರಾಜುಯೇಟ್ ಟ್ರೈನಿಗಳ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ.

ಇದನ್ನೂ ಓದಿ : SBI Recruitment 2022 : SBI ನಲ್ಲಿ 5000 ಹುದ್ದೆಗಳಿಗೆ ಅರ್ಜಿ : ಸೆಪ್ಟೆಂಬರ್ 27 ಕೊನೆ ದಿನ

ಹುದ್ದೆಯ ಹೆಸರು: ಎಇಇ (ಸಿಮೆಂಟಿಂಗ್)-ಮೆಕ್ಯಾನಿಕಲ್

 ಹುದ್ದೆಗಳ ಸಂಖ್ಯೆ: 13

ವಿದ್ಯಾರ್ಹತೆ : ಕನಿಷ್ಠ 60% ಅಂಕಗಳೊಂದಿಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ

ಹುದ್ದೆಯ ಹೆಸರು: AEE (ಸಿಮೆಂಟಿಂಗ್)-ಪೆಟ್ರೋಲಿಯಂ

ಹುದ್ದೆಗಳ ಸಂಖ್ಯೆ: 4

ವಿದ್ಯಾರ್ಹತೆ: ಕನಿಷ್ಠ 60% ಅಂಕಗಳೊಂದಿಗೆ ಪೆಟ್ರೋಲಿಯಂ ಎಂಜಿನಿಯರಿಂಗ್‌ನಲ್ಲಿ ಪದವಿ

ಹುದ್ದೆಯ ಹೆಸರು: ಎಇಇ (ಸಿವಿಲ್)

ಹುದ್ದೆಗಳ ಸಂಖ್ಯೆ: 29

ವಿದ್ಯಾರ್ಹತೆ: ಕನಿಷ್ಠ 60% ಅಂಕಗಳೊಂದಿಗೆ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ

ಹುದ್ದೆಯ ಹೆಸರು: AEE (ಡ್ರಿಲ್ಲಿಂಗ್)- ಮೆಕ್ಯಾನಿಕಲ್

ಹುದ್ದೆಗಳ ಸಂಖ್ಯೆ: 121

ವಿದ್ಯಾರ್ಹತೆ: ಕನಿಷ್ಠ 60% ಅಂಕಗಳೊಂದಿಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ

ಹುದ್ದೆಯ ಹೆಸರು: ಪ್ರೋಗ್ರಾಮಿಂಗ್ ಆಫೀಸರ್

ಹುದ್ದೆಗಳ ಸಂಖ್ಯೆ: 13

ವಿದ್ಯಾರ್ಹತೆ: ಸಂಬಂಧಿತ ಶಾಖೆಗಳಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪದವಿ / ಸ್ನಾತಕೋತ್ತರ ಪದವಿ

ಹುದ್ದೆಯ ಹೆಸರು: ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್ ಆಫೀಸರ್

ಸಂ. ಹುದ್ದೆಗಳ ಸಂಖ್ಯೆ: 32

ವಿದ್ಯಾರ್ಹತೆ: ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ಎಂಜಿನಿಯರಿಂಗ್‌ನಲ್ಲಿ ಪದವಿ

ಹುದ್ದೆಯ ಹೆಸರು: ಸಾರಿಗೆ ಅಧಿಕಾರಿ

ಸಂ. ಹುದ್ದೆಗಳ ಸಂಖ್ಯೆ: 13

ವಿದ್ಯಾರ್ಹತೆ: ಕನಿಷ್ಠ 60% ಅಂಕಗಳೊಂದಿಗೆ ಮೆಕ್ಯಾನಿಕಲ್ / ಆಟೋ ಎಂಜಿನಿಯರಿಂಗ್‌ನಲ್ಲಿ ಪದವಿ

ವೇತನ ಶ್ರೇಣಿ: 60,000-1,80,000 ರೂ./-

ಅರ್ಜಿ ಸಲ್ಲಿಸುವುದು ಹೇಗೆ: ಅಭ್ಯರ್ಥಿಗಳು ಮೇಲಿನ ಪೋಸ್ಟ್‌ಗಳಿಗೆ ವೆಬ್‌ಸೈಟ್ https://ongcindia.com/ ಮೂಲಕ ಸೆಪ್ಟೆಂಬರ್ 22, 2022 ರಿಂದ ಅಕ್ಟೋಬರ್ 12, 2022 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ : SAIL Recruitment 2022 : SAIL ನಲ್ಲಿ 300 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ : ಮಾಹಿತಿಗೆ ಇಲ್ಲಿ ಪರಿಶೀಲಿಸಿ

ಅರ್ಜಿ ಶುಲ್ಕ:

GEN/ EWS/ OBC : 300 ರೂ./-

SC / ST / PwD: ಯಾವುದೇ ಶುಲ್ಕಗಳಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News