Manasella Neene Serial: ಖ್ಯಾತ ವಿಲನ್‌ ಪಾತ್ರಧಾರಿ ನಟಿ ಅಂಬುಜ  ಮಗ ಯಾರಂತ ಗೊತ್ತಾದ್ರೆ ಶಾಕ್‌ ಆಗೋದು ಗ್ಯಾರಂಟಿ

Actress Ambuja: ಕಿರುತೆರೆಯ ಖ್ಯಾತ  ನಟಿ ಅಂಬುಜ ಕಿರುತೆರೆಯ ಧಾರಾವಾಹಿಗಳಲ್ಲಿ ವಿಲನ್‌ ಪಾತ್ರಧಾರಿಯಾಗಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ವಿಲನ್‌ ಪಾತ್ರಕ್ಕೆ ಸರಿ ಸಾಟಿ ಈಕೆ. ಇದೀಗ ಮನಸೆಲ್ಲಾ ನೀನೇ ಧಾರಾವಾಹಿಯ ಒಂದಿಷ್ಟು ಕ್ಷಣ ಹಂಚಿಕೊಂಡಿದ್ದಾರೆ.   

Written by - Zee Kannada News Desk | Last Updated : Apr 9, 2023, 07:30 PM IST
  • ಖ್ಯಾತ ವಿಲನ್‌ ಪಾತ್ರಧಾರಿ ನಟಿ ಅಂಬುಜ
  • ಕನ್ನಡ ಅನೇಕ ಧಾರಾವಾಹಿಯಲ್ಲಿ ವಿಲನ್‌ ಆಗಿ ಹೆಚ್ಚು ನಟನೆ
  • ಅಂಬುಜ ಮಗ ಸ್ಯಾಂಡಲ್ವುಡ್‌ ನ ಖ್ಯಾತ ನಟ
Manasella Neene Serial: ಖ್ಯಾತ ವಿಲನ್‌ ಪಾತ್ರಧಾರಿ ನಟಿ ಅಂಬುಜ  ಮಗ ಯಾರಂತ ಗೊತ್ತಾದ್ರೆ ಶಾಕ್‌ ಆಗೋದು ಗ್ಯಾರಂಟಿ title=

ಬೆಂಗಳೂರು: ಕಿರುತೆರೆಯ ಖ್ಯಾತ  ನಟಿ ಅಂಬುಜ ಕಿರುತೆರೆಯ ಧಾರಾವಾಹಿಗಳಲ್ಲಿ ವಿಲನ್‌ ಪಾತ್ರಧಾರಿಯಾಗಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ವಿಲನ್‌ ಪಾತ್ರಕ್ಕೆ ಸರಿ ಸಾಟಿ ಈಕೆ. ಸದ್ಯ ಈಗ ಮನಸೆಲ್ಲಾ ನೀನೇ ಧಾರಾವಾಹಿಯಲ್ಲಿ ಕಾಸಲ್ಯ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಇದೀಗ ಮನಸೆಲ್ಲಾನೀನೇ ಧಾರಾವಾಹಿಯ ಒಂದಿಷ್ಟು ಕ್ಷಣ ಹಂಚಿಕೊಂಡಿದ್ದಾರೆ.

ನಟಿ ಅಂಬುಜಗೆ ಡಾಲಿ ಜೊತೆ  ನಟಿಸಬೇಕೆಂಬುವುದು  ಅವರ ಆಸೆಯಂತೆ . ಅದೇ ವೇಳೆ ನಟಿಸುತ್ತಿರುವ ಧಾರವಾಹಿ ಕುರಿತು ಮಾತಾನಾಡಿರುವ ಆವರು,   ಮನಸೆಲ್ಲಾ ನೀನೇ ಧಾರಾವಾಹಿಯಲ್ಲಿ ಕೌಸಲ್ಯ ಪಾತ್ರ ಸರಳ ಸೈಲೆಂಟ್‌ ಗೃಹಿಣಿ ಆದ್ರೆ ನಿಜ ಜೀವನದಲ್ಲಿ  ತುಂಬಾ ಜಗಳಗಂಟಿ ಎಂದಿದ್ದಾರೆ.

ಇದನ್ನೂ ಓದಿ: Sudeep's Threat Letter : ಕಿಚ್ಚ ಸುದೀಪ್ ಗೆ ಬೆದರಿಕೆ ಪತ್ರ ಪ್ರಕರಣ ಹಿನ್ನಲೆ  ಸಿಕ್ಕೇ ಬಿಡ್ತು ಬಿಗ್‌ ಸುಳಿವು !

ಹಾಗೆಯೇ ಕನ್ನಡ ಚಿತ್ರರಂಗದ ಸ್ಟಾರ್‌ ನಟರ ಬಗ್ಗೆ ಮಾತನಾಡಿದ ಇವರು ನಟ ವಿಷ್ಣುವರ್ಧನ್‌ ತುಂಬಾ ಇಷ್ಟವಂತೆ.  ರಾಜಣ್ಣ ಅಂದ್ರೆ ಎಂದಿಗೂ ಗೌರವ ಎಂದಿದ್ದಾರೆ.  

ಇದನ್ನೂ ಓದಿ: Undenama film: ನವರಸ ನಾಯಕ ಜಗ್ಗೇಶ್ ಅವರಿಂದ ಬಿಡುಗಡೆಯಾಯಿತು "ಉಂಡೆನಾಮ" ಚಿತ್ರದ ಟ್ರೇಲರ್ 

ರಮೇಶ್‌ ಸರ್‌ ಬಗ್ಗೆ ಹೇಳೋದಕ್ಕೆ ಪದಗಳೇ ಇಲ್ಲಾ, ಅವರು ವಯಸ್ಸಲ್ಲಿ ನನಗಿಂತ ಸಣ್ಣವರು ಆದ್ರೆ ಅವರಿಗೆ  ಗುರುಗಳ ಸ್ಥಾನ ನೀಡುವೆ ಎಂದರು. ತಮ್ಮ ಮಗ ಲೂಸ್‌ ಮಾದ ಯೋಗಿ ಕುರಿತು ಅವನು ಜೀವನದ ಬೆಸ್ಟ್‌ ಫ್ರೇಂಡ್‌ ಎಂದರು. 

  ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News