ಸಿನಿಮಾ ಬಿಟ್ಟು ಸಿಎಂ ಮಗನೊಂದಿಗೆ ಮದುವೆ.. 11 ತಿಂಗಳಲ್ಲೇ ವಿಧವೆ.. ಕೊನೆಗೆ ಆ ಸ್ಟಾರ್ ಗೆ 4ನೇ ಪತ್ನಿಯಾದ ನಟಿ ಈಕೆ!!

Famous Actress Sad Life: ಚಿತ್ರರಂಗದಲ್ಲಿ ನಾಯಕಿಯರ ವೃತ್ತಿಜೀವನವು ಹೀರೋಗಳಿಗಿಂತ ತುಂಬಾ ಚಿಕ್ಕದಾಗಿದೆ. ಅದರಲ್ಲೂ ಮದುವೆ, ಮಕ್ಕಳು ಮತ್ತು ಕುಟುಂಬದ ವಿಚಾರದಿಂದ ನಟಿಯರ ವೃತ್ತಿ ಜೀವನ ಅಪಾಯಕ್ಕೆ ಸಿಲುಕುತ್ತದೆ..
 

ಸಿನಿಮಾ ಬಿಟ್ಟು ಸಿಎಂ ಮಗನೊಂದಿಗೆ ಮದುವೆ.. 11 ತಿಂಗಳಲ್ಲೇ ವಿಧವೆ.. ಕೊನೆಗೆ ಆ ಸ್ಟಾರ್ ಗೆ 4ನೇ ಪತ್ನಿಯಾದ ನಟಿ ಈಕೆ!!
Source: Bureau

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More