Famous Actress Sad Life: ಚಿತ್ರರಂಗದಲ್ಲಿ ನಾಯಕಿಯರ ವೃತ್ತಿಜೀವನವು ಹೀರೋಗಳಿಗಿಂತ ತುಂಬಾ ಚಿಕ್ಕದಾಗಿದೆ. ಅದರಲ್ಲೂ ಮದುವೆ, ಮಕ್ಕಳು ಮತ್ತು ಕುಟುಂಬದ ವಿಚಾರದಿಂದ ನಟಿಯರ ವೃತ್ತಿ ಜೀವನ ಅಪಾಯಕ್ಕೆ ಸಿಲುಕುತ್ತದೆ..
Famous South Actress: ಸಿನಿಮಾಗಳಲ್ಲಿ ನಟರು ಕಥೆಗೆ ತಕ್ಕಂತೆ ನಟಿಸುತ್ತಾರೆ.. ಅದೇ ರೀತಿ ಒಂದು ಸಿನಿಮಾದಲ್ಲಿ ಅಣ್ಣ ತಂಗಿಯಾಗಿ ನಟಿಸಿ, ಮತ್ತೊಂದು ಸಿನಿಮಾದಲ್ಲಿ ವಿಲನ್ ಆಗಿ ನಟಿಸಿ ಸೂಪರ್ ಹಿಟ್ ಹೊಡೆದ ನಟರಿದ್ದಾರೆ..
Allu Arjun First Love: ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಬಗ್ಗೆ ತೆಲುಗು ಪ್ರೇಕ್ಷಕರಿಗೆ ಯಾವುದೇ ಪರಿಚಯ ಅಗತ್ಯವಿಲ್ಲ. ಆದರೆ ಬನ್ನಿ ಲೈಫ್ ನಲ್ಲಿ ಪತ್ನಿ ಸ್ನೇಹಾ ರೆಡ್ಡಿಗಿಂತ ಮೊದಲು ಮತ್ತೊಬ್ಬ ನಾಯಕಿ ಇದ್ದರು ಎನ್ನುವ ವಿಚಾರ ನಿಮಗೆ ಗೊತ್ತೇ?...
Famous Actress Sad Life: ಚಿತ್ರರಂಗದಲ್ಲಿ ನಾಯಕಿಯರ ವೃತ್ತಿಜೀವನವು ಹೀರೋಗಳಿಗಿಂತ ತುಂಬಾ ಚಿಕ್ಕದಾಗಿದೆ. ಅದರಲ್ಲೂ ಮದುವೆ, ಮಕ್ಕಳು ಮತ್ತು ಕುಟುಂಬದ ವಿಚಾರದಿಂದ ನಟಿಯರ ವೃತ್ತಿ ಜೀವನ ಅಪಾಯಕ್ಕೆ ಸಿಲುಕುತ್ತದೆ..
Baby: ಈಗಾಗಗಲೇ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿರುವ ʼಬೇಬಿʼ ಸಿನಿಮಾ ಜನ ಮೆಚ್ಚುಗೆ ಗಳಿಸಿದೆ. ಆನಂದ್ ದೇವರಕೊಂಡ, ವಿರಾಜ್ ಅಶ್ವಿನ್, ವೈಷ್ಣವಿ ಚೈತನ್ಯ ನಟನೆಯ ಬೇಬಿ ಸಿನಿಮಾ. ಸಿನಿಮಾ ಮಂದಿರಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಅದರ ಬೆನ್ನಲೇ ಬೇಬಿ ಒಟಿಟಿಗೆ ಬರುವ ಸುದ್ದಿ ಹರಿದಾಡುತ್ತಿದೆ.
Baby Movie: ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿರುವ ಆನಂದ್ ದೇವರಕೊಂಡ ನಟನೆಯ ʼಬೇಬಿ ಚಿತ್ರʼ. ಆದರೆ ಇದರ ನಡುವೆ ರಕ್ಷಿತ್ ಶೆಟ್ಟಿ & ದೇವರಕೊಂಡ ನಡುವೆ ರಶ್ಮಿಕಾ ಇರುವ ಪೋಷ್ಟರ್ ವೈರಲ್ ಆಗಿದೆ.
Actress Darshana Rajendran: ಮಳಿಯಾಳಂನ ʼಹೃದಯಂʼ ಚಿತ್ರದ ಮೂಲಕ ಮನೆ ಮಾತಾಗಿರುವ ನಟಿ ದರ್ಶನಾ ರಾಜೇಂದ್ರನ್ ಅವರು ಮಾಲಿವುಡ್ ಮಾತ್ರವಲ್ಲದೇ ಭಾಷೆಗಡಿ ಮೀರಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.