ಅಭಿಷೇಕ್‌ ಬಚ್ಚನ್‌ ಅಲ್ಲ.. "ನನಗೆ ಸಲ್ಮಾನ್‌ ಖಾನ್‌ ಪರ್ಫೆಕ್ಟ್‌..." ವಿಚ್ಛೇದನ ವದಂತಿ ನಡುವೆ ಐಶ್ವರ್ಯ ರೈ ಹೇಳಿಕೆ ವೈರಲ್‌!

Aishwarya rai on salman Khan: ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಅಗುತ್ತಿದೆ. ಇದರ ಮಧ್ಯೆ ಐಶ್ವರ್ಯ ರೈ ಅವರು ಸಲ್ಮಾನ್‌ ಕುರಿತು ಮಾತನಾಡಿದ ವಿಡಿಯೋ ಒಂದು ಇದೀಗ ವೈರಲ್‌ ಆಗುತ್ತಿದೆ. 
 

ಅಭಿಷೇಕ್‌ ಬಚ್ಚನ್‌ ಅಲ್ಲ.. "ನನಗೆ ಸಲ್ಮಾನ್‌ ಖಾನ್‌ ಪರ್ಫೆಕ್ಟ್‌..." ವಿಚ್ಛೇದನ ವದಂತಿ ನಡುವೆ ಐಶ್ವರ್ಯ ರೈ ಹೇಳಿಕೆ ವೈರಲ್‌!

About the Author