Alia Bhatt On Life : ಬಾಲಿವುಡ್ ಕ್ಯೂಟ್ ನಟಿ ಆಲಿಯಾ ಭಟ್ ಹೇಳಿಕೆಯೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಬಾಲಿವುಡ್ ನಿರ್ಮಾಪಕ ಮತ್ತು ನಿರ್ದೇಶಕ ಮಹೇಶ್ ಭಟ್ ಪುತ್ರಿ ಆಲಿಯಾ ಭಟ್ ಸಾವಿನ ಬಗ್ಗೆ ಮಾತನಾಡಿದ್ದಾರೆ.
ಸಿನಿರಂಗಕ್ಕೆ ಕಾಲಿಟ್ಟ ದಿನದಿಂದಲೂ ಆಲಿಯಾ ಭಟ್ ಅದ್ಭುತ ನಟನೆಯಿಂದ ಎಲ್ಲರ ಗಮನಸೆಳೆದವರು. ಸ್ಟೂಡೆಂಟ್ ಆಫ್ ದಿ ಈಯರ್, ಟು ಸ್ಟೇಟ್ಸ್, ಬ್ರಹ್ಮಾಸ್ತ್ರ, ಹಾರ್ಟ್ ಆಫ್ ಸ್ಟೋನ್, ರಾಜಿ, ಗಂಗೂಬಾಯಿ ಕಥಿಯಾವಾಡಿ ಹೀಗೆ ಹಲವು ಸಿನಿಮಾಗಳಲ್ಲಿ ತಮ್ಮ ಪ್ರಬುದ್ಧ ನಟನೆಯಿಂದ ಎಲ್ಲರ ಮನೆಮಾತಾದವರು.
ಇದನ್ನೂ ಓದಿ : ಪಾರ್ಕ್ ಮಾಡಿದ್ದ ಕಾರಿನೊಳಗಿತ್ತು ಖ್ಯಾತ ನಟನ ಶವ.!
ಆಲಿಯಾ ಭಟ್ ಅವರಿಗೆ, ನಾವು ಶಾಶ್ವತವಲ್ಲ. ನಮಗೆ ಸಾವಿದೆ. ಜೀವನ ಎಂಬುದು ತುಂಬಾ ಚಿಕ್ಕದು ಎಂಬ ಅರಿವಾಯಿತಂತೆ. ಆಲಿಯಾ ಅವರ ಸಿನಿಮಾವೊಂದು ಪ್ಲಾಪ್ ಆದಾಗ ಆಲಿಯಾಗೆ ಈ ಯೋಚನೆಗಳು ಬಂದಿದ್ದವಂತೆ.
ನನಗೆ ಸಿನಿರಂಗದಲ್ಲಿ ಬಂದ ಹೊಸತರಲ್ಲೇ ಯಶಸ್ಸು ದೊರೆಯಿತು. ಹೀಗಾಗಿ ಜೀವನ ಅಂದರೆ ಸಕ್ಸಸ್ ಎಂದುಕೊಂಡೆ. ಎಲ್ಲವೂ ನಾನು ಅಂದುಕೊಂಡಂತೆ ಆಗುತ್ತದೆ ಎಂಬ ಭ್ರಮೆಯಲ್ಲಿದ್ದೆ. ಜೀವನ ಪೂರ್ತಿ ಹೀಗೆ ಇರುತ್ತೆ ಎಂದುಕೊಂಡಿದ್ದೆ. ಆದರೆ ನನ್ನ ಸಿನಿಮಾವೊಂದು ಸೋಲು ಕಂಡಿತು. ಅಂದೇ ನನಗೆ ಜೀವನದ ನಿಜ ಅರ್ಥ ತಿಳಿದಿದ್ದು ಎಂದಿದ್ದಾರೆ. ಯಶಸ್ಸು ಯಾವತ್ತು ನಮ್ಮ ಜೊತೆಗೆ ಇರುವುದಿಲ್ಲ. ಜೀವನವೇ ಶಾಶ್ವತವಲ್ಲ. ನಾನು ಸಹ ಬದುಕಿರಲಾರೆ, ನನಗೂ ಸಾವಿದೆ ಎಂಬ ಅರಿವಾಯ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ : "ತ್ರಿಶಾ ಜೊತೆ ಬೆಡ್ ರೂಮ್ ಸೀನ್ ಇರುತ್ತೆ ಎಂದುಕೊಂಡಿದ್ದೆ".. ಹಿರಿಯ ನಟನ ಸೆನ್ಸೇಷನಲ್ ಕಾಮೆಂಟ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.