Alia Bhatt Topless Photoshoot : ಬೆಕ್ಕು ಹಿಡಿದು ಟಾಪ್ ಲೆಸ್ ಫೋಟೋಶೂಟ್ ಮಾಡಿಸಿದ ಆಲಿಯಾ ಭಟ್!

ಈ ಫೋಟೋಶೂಟ್‌ನಲ್ಲಿ, ಆಲಿಯಾ ತನ್ನ ದೇಹ ಸೌಂದರ್ಯವನ್ನು ಕರಿ ಬಣ್ಣದ ಬೆಕ್ಕಿನಿಂದ ಮುಚ್ಚಿಕೊಂಡಿದ್ದಾರೆ. 2014 ರಲ್ಲಿ, ಆಲಿಯಾ ತುಂಬಾ ಬೋಲ್ಡ್ ಲುಕ್ ನಲ್ಲಿ  ಫೋಟೋಶೂಟ್ ಮಾಡಿಸಿದ್ದರು.

Written by - Channabasava A Kashinakunti | Last Updated : Sep 4, 2021, 10:31 AM IST
  • ಆಲಿಯಾ ಭಟ್ ಫೋಟೋಶೂಟ್
  • ಆಲಿಯಾ ಟಾಪ್ ಲೆಸ್ ಫೋಟೋಶೂಟ್
  • ಬೆಕ್ಕಿನ ಜೊತೆ ಅಲಿಯಾ ಫೋಟೋಶೂಟ್
Alia Bhatt Topless Photoshoot : ಬೆಕ್ಕು ಹಿಡಿದು ಟಾಪ್ ಲೆಸ್ ಫೋಟೋಶೂಟ್ ಮಾಡಿಸಿದ ಆಲಿಯಾ ಭಟ್! title=

ನವದೆಹಲಿ : ಇತ್ತೀಚಿಗೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿಯ ಟಾಪ್ ಲೆಸ್ ಫೋಟೋಶೂಟ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಬಾಲಿವುಡ್ ಪ್ರಖ್ಯಾತ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಅವರ ಕ್ಯಾಲೆಂಡರ್‌ಗಾಗಿ ಅವರು ಈ ಫೋಟೋಶೂಟ್ ಮಾಡಿದ್ದಾರೆ. ಆದರೆ ಕಿಯಾರಾ ಮೊದಲು, ಅನೇಕ ನಟಿಯರು ಡಬ್ಬೂಗಾಗಿ ಟಾಪ್ ಲೆಸ್ ಫೋಟೋಶೂಟ್ ಮಾಡಿದ್ದಾರೆ, ಅದರಲ್ಲಿ ಈಗ ಆಲಿಯಾ ಭಟ್ ಹೆಸರು ಕೂಡ  ಕೇಳಿ ಬರುತ್ತಿದೆ ಬರುತ್ತದೆ.

ಬೆಕ್ಕು ಹಿಡಿದು ಟಾಪ್ ಲೆಸ್ ಫೋಟೋಶೂಟ್

ಫೋಟೋಗ್ರಾಫರ್ ಡಬ್ಬೂ ರತ್ನಾನಿ ಬಾಲಿವುಡ್ ನಟಿ ಆಲಿಯಾ ಭಟ್(Alia Bhatt) ಅವರ ಫೋಟೋಶೂಟ್ ಮಾಡಿದ್ದಾರೆ. ಈ ಫೋಟೋಶೂಟ್‌ನಲ್ಲಿ, ಆಲಿಯಾ ತನ್ನ ದೇಹ ಸೌಂದರ್ಯವನ್ನು ಕರಿ ಬಣ್ಣದ ಬೆಕ್ಕಿನಿಂದ ಮುಚ್ಚಿಕೊಂಡಿದ್ದಾರೆ. 2014 ರಲ್ಲಿ, ಆಲಿಯಾ ತುಂಬಾ ಬೋಲ್ಡ್ ಲುಕ್ ನಲ್ಲಿ  ಫೋಟೋಶೂಟ್ ಮಾಡಿಸಿದ್ದರು.

ಇದನ್ನೂ ಓದಿ : ಪ್ರತಿದಿನ 3 ಗಂಟೆ ವರ್ಕೌಟ್ ಮಾಡುತ್ತಿದ್ದ ಸಿದ್ಧಾರ್ಥ್ ಶುಕ್ಲಾ: ಡಾಕ್ಟರ್ ನೀಡಿದ್ದರು ಎಚ್ಚರಿಕೆ..!

ಆಲಿಯಾ ಮುದ್ದಿನ ಬೆಕ್ಕು

ಟಾಪ್ ಲೆಸ್ ಫೋಟೊಶೂಟ್(Topless Photoshoot) ನಲ್ಲಿ  ಆಲಿಯಾ ತನ್ನ ಎದೆಯ ಭಾಗ ಮುಚ್ಚಿಕೊಳ್ಳಲು ಕಪ್ಪು ಬೆಕ್ಕನ್ನು ಹಿಡಿದುಕೊಂಡಿರುವುದನ್ ಕಾಣಬಹದು. ಈ ಫೋಟೋ ಬ್ಲಾಕ್ ಅಂಡ್ ವೈಟ್ ಆಗಿದೆ. ಸುದ್ದಿಯ ಪ್ರಕಾರ, ಈ ಬೆಕ್ಕು ಆಲಿಯಾಳ ಮುದ್ದಿನ ಪ್ರಾಣಿಯಾಗಿದ್ದು, ತನ್ನ 24 ನೇ ಹುಟ್ಟುಹಬ್ಬದಂದು ಅವಳು ಅದನ್ನು ತಾನೇ ಉಡುಗೊರೆಯಾಗಿ ಪಡೆದಿದ್ದಾಳೆ ಎಂದು ತಿಳಿದು ಬಂದಿದೆ.

ಮುಂಬರುವ ಆಲಿಯಾ ಸಿನಿಮಾಗಳು

ಶೀಘ್ರದಲ್ಲೇ ಸಂಜಯ್ ಲೀಲಾ ಬನ್ಸಾಲಿ(Sanjay Leela Bhansali) ನಿರ್ದೇಶನದ  ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾ 'ಗಂಗೂಬಾಯಿ ಕಥಿಯವಾಡಿ'ಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಅಷ್ಟೇ ಅಲ್ಲದೆ, ಎಸ್ ಎಸ್ ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' ಮತ್ತು 'ಬ್ರಹ್ಮಾಸ್ತ್ರ' ಚಿತ್ರಗಳಲ್ಲೂ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ. ಅವರು ತಮ್ಮ ಭಾವಿ ಗಂಡ ರಣಬೀರ್ ಕಪೂರ್ ಜೊತೆ ಮೊದಲ ಬಾರಿಗೆ 'ಬ್ರಹ್ಮಾಸ್ತ್ರ'ದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ : ಸಿದಾರ್ಥ್ ಶುಕ್ಲಾ ಕೊನೆಯ ಮಾತುಗಳನ್ನಾಡಿದ್ದು ಅಮ್ಮನ ಜೊತೆಯಲ್ಲಿಯೇ, ಸಾವಿಗೂ ಮುನ್ನ ನಡೆದ ಘಟನೆ ಇದು..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News