ಪಾಂಡ್ಯ ಜೊತೆಗಿನ ಲವ್‌ ಅಫೇರ್‌ ವದಂತಿ ಮಧ್ಯವೇ ಮದುವೆ ಬಗ್ಗೆ ಹಿಂಟ್‌ ಕೊಟ್ಟ ಅನನ್ಯಾ ಪಾಂಡೆ! ಹಾರ್ದಿಕ್ ಜೊತೆ ಮ್ಯಾರೇಜ್‌ ಫಿಕ್ಸ್?!

Ananya Pandey gave a hint about marriage: ಬಾಲಿವುಡ್ ನಟಿ ಅನನ್ಯಾ ಪಾಂಡೆ ತನ್ನ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ತನ್ನ ವೈಯಕ್ತಿಕ ಜೀವನದ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ. ಆದಿತ್ಯ ರಾಯ್ ಕಪೂರ್ ಜೊತೆಗಿನ ಬ್ರೇಕಪ್ ನಂತರ, ಅನನ್ಯಾ ಪಾಂಡೆ ಹೆಸರು ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜೊತೆ ತಳುಕು ಹಾಕಿಕೊಂಡಿದೆ.. 

Written by - Savita M B | Last Updated : Jul 31, 2024, 03:23 PM IST
  • ಇತ್ತೀಚೆಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಅನನ್ಯಾ ಪಾಂಡೆ ತುಂಬಾ ಮೋಜು ಮಸ್ತಿ ಮಾಡಿದ್ದರು..
  • ಇನ್ನು ವರದಿಗಳ ಪ್ರಕಾರ, ಅನನ್ಯ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಪರಸ್ಪರ 2 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ.
ಪಾಂಡ್ಯ ಜೊತೆಗಿನ ಲವ್‌ ಅಫೇರ್‌ ವದಂತಿ ಮಧ್ಯವೇ ಮದುವೆ ಬಗ್ಗೆ ಹಿಂಟ್‌ ಕೊಟ್ಟ ಅನನ್ಯಾ ಪಾಂಡೆ! ಹಾರ್ದಿಕ್ ಜೊತೆ ಮ್ಯಾರೇಜ್‌ ಫಿಕ್ಸ್?! title=

Ananya Pandey-Hardik Pandya: ಇತ್ತೀಚೆಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಅನನ್ಯಾ ಪಾಂಡೆ ತುಂಬಾ ಮೋಜು ಮಸ್ತಿ ಮಾಡಿದ್ದರು.. ಮದುವೆಯಲ್ಲಿ ಹಾರ್ದಿಕ್ ಪಾಂಡ್ಯ ಜೊತೆ ನಟಿ ಸಾಕಷ್ಟು ಡ್ಯಾನ್ಸ್ ಮಾಡಿದ ನಂತರ ಅವರ ಅಫೇರ್ ಎಲ್ಲೆಡೆ ಚರ್ಚೆಯಾಗತೊಡಗಿತು. ಇದೀಗ ಹಾರ್ದಿಕ್ ಪಾಂಡ್ಯ ಅವರ ಹೆಸರನ್ನು ಲಿಂಕ್ ಮಾಡಿದ ನಂತರ, ಅನನ್ಯಾ ಅವರ ವೀಡಿಯೊ ವೈರಲ್ ಆಗುತ್ತಿದೆ.

 ಅನನ್ಯಾ ಪಾಂಡೆಯ ಹಳೆಯ ವಿಡಿಯೋವೊಂದು ಚರ್ಚೆಗೆ ಗ್ರಾಸವಾಗಿದೆ. ಇದರಲ್ಲಿ ನಟಿ ತನ್ನ ಮದುವೆಯ ಪ್ಲಾನ್‌ ಬಗ್ಗೆ ಹೇಳಿಕೊಂಡಿದ್ದಾರೆ.. ಒಂದಲ್ಲ ಮೂರು ಬಾರಿ ಮದುವೆಯಾಗುವುದಾಗಿ ನಟಿ ಹೇಳಿದ್ದಾರೆ.  

ಇದನ್ನೂ ಓದಿ-ಸೌಂದರ್ಯದಿಂದಲೇ ಎಲ್ಲರ ಮನದಲ್ಲಿ ಹೆಚ್ಚೆಬ್ಬೆಸಿದ್ದ ಈ ನಟಿ ಕುಷ್ಟ ರೋಗಿ!ಎಲ್ಲಾ ತಿರಸ್ಕಾರಗಳನ್ನು ಮೆಟ್ಟಿ ನಿಂತು ಏರಿದ್ದು ಸ್ಟಾರ್ ಪಟ್ಟಕ್ಕೆ

 ವೀಡಿಯೋದಲ್ಲಿ 'ನೀನು ಮೊದಲು ಮದುವೆಯಾಗು ಎಂದು ನಟಿಗೆ ಹೇಳಿದಾಗ.. ಇದಕ್ಕೆ ಪ್ರತಿಕ್ರಿಯೆಯಾಗಿ ಅನನ್ಯಾ ಪಾಂಡೆ, 'ಆ ಕ್ಷಣಕ್ಕಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ' ಎಂದಿದ್ದಾರೆ. ಇದಾದ ನಂತರ ಅವರು ಸಾಂಪ್ರದಾಯಿಕವಾಗಿ ವಿವಾಹವಾಗುತ್ತೀರಾ ಎಂದಿದ್ದಕ್ಕೆ... ಅನನ್ಯಾ, 'ಹೌದು, ನಾಂಗೂ ಅದೇ ಆಸೆ.. ಸಂಪ್ರದಾಯಗಳನ್ನು ಮಾಡಲು ನಾನು 3 ಬಾರಿ ಮದುವೆಯಾಗುತ್ತೇನೆ ಎಂದು ನಟಿ ಹೇಳಿದ್ದಾರೆ.. 

ಇನ್ನು ವರದಿಗಳ ಪ್ರಕಾರ, ಅನನ್ಯ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಪರಸ್ಪರ 2 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ. ಇಬ್ಬರೂ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡರು. ಆದರೆ ಕಳೆದ ಕೆಲವು ದಿನಗಳಿಂದ ಈಗ ಇಬ್ಬರೂ ಬೇರ್ಪಟ್ಟಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಆದರೆ, ಈ ಸುದ್ದಿಯನ್ನು ಅನನ್ಯಾ ಮತ್ತು ಆದಿತ್ಯ ಇನ್ನೂ ಖಚಿತಪಡಿಸಿಲ್ಲ.

ಇದನ್ನೂ ಓದಿ-"ಇಟ್ಸ್‌ ಜಸ್ಟ್‌ ಫಾರ್‌ ಟೈಮ್‌ ಪಾಸ್‌"ಎಂದಿದ್ದ ನಟ...ಪ್ರಿಯತಮನ ಮಾತು ಕೇಳಿ ಎದೆಗುಂದಿದ್ದ ರೇಖಾ...ಅಯ್ಯೋ ಪ್ರೀತಿಯ ವಿಷದಲ್ಲಿ ನಟಿ ಸೋತಿದ್ದು ಏಕೆ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News