ನವದೆಹಲಿ: ಹೌದು, ಮೇರೆ ರಷ್ಕೆ ಖಮರ್ ಹಾಡು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ನುಸ್ರತ್ ಫತೇ ಅಲಿ ಖಾನ್ ಹಾಡಿರುವ ಈ ಹಾಡು ಈಗಾಗಲೇ ಹಲವಾರು ಹಾಡುಗಾರರ ಮೂಲಕ ವಿವಿಧ ವಿವಿಧ ನಮೂನೆಯಲ್ಲಿ ಹಾಡಲಾಗಿದೆ.
ಈಗ ಈ ಹಾಡಿಗೆ ಭೋಜಪುರಿ ನಟಿ ರಾಣಿ ಚಟರ್ಜೀ ತನ್ನ ಯ್ಯೂಟೂಬ ಚಾನಲ್ ಒಂದರಲ್ಲಿ ಪಾಕಿಸ್ತಾನಿ ಹಾಡುಗಾ ಫಾಡಿಯಾ ಶಬ್ರೋಜ್ ಧ್ವನಿಗೆ ಸ್ಟೆಪ್ ಹಾಕಿದ್ದಾಳೆ. ಈ ವಿಡಿಯೋವನ್ನು ಅಹ್ಮದ್ ಅಲಿ ಚಿತ್ರೀಕರಿಸಿದ್ದು ಸಮೀರ್ ಚಟರ್ಜೀ ಇದಕ್ಕೆ ನಿರ್ದೇಶನ ಮಾಡಿದ್ದಾರೆ.
ಇತ್ತೀಚಿಗೆ 'ಮೇರೆ ರಷ್ಕೆ ಖಮರ್'ಹಾಡನ್ನು ರಹಮತ್ ಫತೇ ಅಲಿ ಖಾನ್ ಅಜಯ್ ದೇವಗನ್ ಅಭಿನಯದ ಬಾದಶಾಹೋ ಚಿತ್ರದಲ್ಲಿ ಹಾಡಿದ್ದರು.