42ರಲ್ಲಿ ಎರಡನೇ ಮದುವೆಯಾದ ಸ್ಟಾರ್‌ ನಟಿ.. ಆದರೆ ಒಮ್ಮೆಯೂ ತಂದೆಯಿಂದ ಕನ್ಯಾದಾನ ಮಾಡಿಸಿಕೊಳ್ಳಲಿಲ್ಲ!

Bollywood Actress: ಈ 42 ವರ್ಷದ ಸ್ಟಾರ್ ನಾಯಕಿ ಎರಡು ಬಾರಿ ವಿವಾಹವಾದರು... ಆದರೆ ಇದರಲ್ಲಿ ಟ್ರಿಕಿ ವಿಷಯವೆಂದರೆ ಆಕೆಯ ತಂದೆ ಎಂದಿಗೂ ಕನ್ಯಾದಾನ ಮಾಡಲಿಲ್ಲ.. ಹಾಗಾದರೆ ಯಾರು ಆ ನಟಿ.. ಇದೀಗ ತಿಳಿಯೋಣ ಬನ್ನಿ..   

Written by - Savita M B | Last Updated : Jan 23, 2024, 12:29 PM IST
  • ಮದುವೆಯು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಪ್ರಮುಖವಾದ ಭಾಗವಾಗಿದೆ.
  • ಈ ವಿವಾಹ ಸಂಬಂಧವು ಹೊಸ ಸಂಬಂಧಗಳು ಮತ್ತು ಪ್ರೀತಿಯನ್ನು ಬೆಳೆಸುತ್ತವೆ.
  • ಸೆಲೆಬ್ರಿಟಿಗಳಿರಲಿ, ಸಿನಿಮಾ ತಾರೆಯರಿರಲಿ ಎಲ್ಲರಿಗೂ ಒಂದೇ ಭಾವನೆ...
42ರಲ್ಲಿ ಎರಡನೇ ಮದುವೆಯಾದ ಸ್ಟಾರ್‌ ನಟಿ.. ಆದರೆ ಒಮ್ಮೆಯೂ ತಂದೆಯಿಂದ ಕನ್ಯಾದಾನ ಮಾಡಿಸಿಕೊಳ್ಳಲಿಲ್ಲ!   title=

Actress Dia Mirza Life story: ಮದುವೆಯು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಪ್ರಮುಖವಾದ ಭಾಗವಾಗಿದೆ. ಈ ವಿವಾಹ ಸಂಬಂಧವು ಹೊಸ ಸಂಬಂಧಗಳು ಮತ್ತು ಪ್ರೀತಿಯನ್ನು ಬೆಳೆಸುತ್ತವೆ.. ಸೆಲೆಬ್ರಿಟಿಗಳಿರಲಿ, ಸಿನಿಮಾ ತಾರೆಯರಿರಲಿ ಎಲ್ಲರಿಗೂ ಒಂದೇ ಭಾವನೆ... ಆದರೆ ಇತ್ತೀಚೆಗಷ್ಟೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಎರಡನೇ ಮದುವೆ ಸುದ್ದಿ ವೈರಲ್ ಆಗುತ್ತಿದ್ದಂತೆ ಇದೀಗ 42ರ ಹರೆಯದ ಲೇಡಿ ಸ್ಟಾರ್ ಹೀರೋಯಿನ್ ಹೆಸರು ಚರ್ಚೆಯಾಗುತ್ತಿದೆ. ಆದರೆ ಅವಳು ಮದುವೆಯಾದದ್ದು ಒಂದಲ್ಲ ಎರಡು ಬಾರಿ. ಆದರೆ ಆಕೆಯ ತಂದೆ ಒಮ್ಮೆಯೂ ನಾಯಕಿಯ ಕನ್ಯಾದಾನ ನೀಡಿರಲಿಲ್ಲ.

ಇದನ್ನೂ ಓದಿ-Bigg Boss Kannada 10: ಸಿಕ್ಸ್ತ್‌ ಸೆನ್ಸ್ ಹೇಳ್ತಿದೆ, ಸಂಗೀತಾ ಗೆಲ್ತಾರೆ!-ನಮೃತಾ ಗೌಡ

ಈ ನಟಿಯ ಮೊದಲ ಮದುವೆ 2014 ರಲ್ಲಿ ನಡೆದಿದ್ದು... 2019 ರಲ್ಲಿ ತಮ್ಮ ಮೊದಲ ಪತಿಗೆ ವಿಚ್ಛೇದನ ನೀಡಿದರು. ಅದರ ನಂತರ, ಅವರು 2021 ರಲ್ಲಿ ಎರಡನೇ ಬಾರಿಗೆ ವಿವಾಹವಾದರು. ಈ ಮದುವೆಯಲ್ಲೂ ವಿಶೇಷತೆ ಇದೆ...ಹೌದು ಈ ಮದುವೆಯಲ್ಲಿ ಯಾವುದೇ ಪುರೋಹಿತರಿಲ್ಲದೆ ತನ್ನ ಪತಿಯೊಂದಿಗೆ ತಾನೇ ಏಳು ಹೆಜ್ಜೆ ಹಾಕಿದ ಹಾಕಿದ್ದಾರೆ ಈ ನಟಿ.. ಈಕೆಯ ಮದುವೆ ಹಿಂದೂ ಸಂಪ್ರದಾಯದ ರೀತಿಯಲ್ಲಿ ನಡೆದರೂ.. ಅಪ್ಪನ ಕನ್ಯತ್ವ ಇಲ್ಲದೇ ಎರಡು ಬಾರಿ ಮದುವೆಯಾದ ಈ ಸ್ಟಾರ್ ಹೀರೋಯಿನ್ ಈಕೆ

ನಟಿ ಬೇರೆ ಯಾರೂ ಅಲ್ಲ, ಮಾಜಿ ಮಿಸ್ ಏಷ್ಯಾ ಪೆಸಿಫಿಕ್ ದಿಯಾ ಮಿರ್ಜಾ. 42 ವರ್ಷದ ಈ ನಟಿ ಎರಡು ಬಾರಿ ಮದುವೆಯಾಗಿದ್ದಾರೆ. ಅವಳ ತಂದೆ ಒಮ್ಮೆಯೂ ಕನ್ಯಾದಾನವನ್ನು ಮಾಡಲಿಲ್ಲ.. ಆದರೂ ಆಕೆ ವಿಚ್ಚೇದನ ಪಡೆದಳು.. ಕಾರಣ ಏನಿರಬಹುದು ಅಂತೀರಾ ಮುಂದೆ ಓದಿ.. 

ಇದನ್ನೂ ಓದಿ-'ಕ್ಯಾಪ್ಟನ್ ಮಿಲ್ಲರ್' ಕಾದಂಬರಿಯ ನಕಲು: ವೇಲಾ ರಾಮಮೂರ್ತಿ ಗಂಭೀರ ಆರೋಪ!

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ದಿಯಾ ಮಿರ್ಜಾ ತನ್ನ ಮದುವೆಯಲ್ಲಿ ತನ್ನ ಕುಟುಂಬ ಸದಸ್ಯರು ಕನ್ಯಾದಾನ ಮಾಡಿಲ್ಲ ಎಂದು ಹೇಳಿದ್ದಾರೆ. ಅವರ ಪ್ರಕಾರ "ಹುಡುಗಿಯರು ದಾನದ ವಸ್ತುಗಳಲ್ಲ ಎಂದು ನಾನಾಜಿ ನಂಬಿದ್ದಾರೆ.. ಆದ್ದರಿಂದ ನನ್ನ ಪೋಷಕರು ಕುಟುಂಬದಲ್ಲಿ ಹೊಸ ಸಂಪ್ರದಾಯವನ್ನು ಪ್ರಾರಂಭಿಸಿ.. ಎಂದಿಗೂ ಕನ್ಯದಾನ ಮಾಡಿಲ್ಲ" ಎಂದಿದ್ದಾರೆ.. 

ದಿಯಾ ಮಿರ್ಜಾ ಅವರು 2000 ರಲ್ಲಿ ಮಿಸ್ ಏಷ್ಯಾ ಪೆಸಿಫಿಕ್ ಇಂಟರ್ನ್ಯಾಷನಲ್ ಪ್ರಶಸ್ತಿಯನ್ನು ಗೆದ್ದರು. ಆ ನಂತರ ಬಾಲಿವುಡ್‌ಗೆ ಎಂಟ್ರಿಕೊಟ್ಟು ತಮ್ಮ ನಟನೆಯಿಂದ ಜನಮನ ಗೆದ್ದರು. 2001 ರಲ್ಲಿ, ದಿಯಾ ಮಿರ್ಜಾ ತನ್ನ ಮೊದಲ ಚಿತ್ರ 'ರೆಹಾನಾ ಹೈ ತೇರ್ರೆ ದಿಲ್ ಮೇ'ನಲ್ಲಿ ಆರ್ ಮಾಧವನ್ ಜೊತೆ ಕಾಣಿಸಿಕೊಂಡಿದ್ದರು. ಇವರಿಬ್ಬರ ಕೆಮಿಸ್ಟ್ರಿ ಬೆಳ್ಳಿತೆರೆಯಲ್ಲಿ ಸದ್ದು ಮಾಡಿತ್ತು... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News