Celina Jaitly Viral Tweet: 'ತಂದೆ-ಮಗ ಇಬ್ಬರ ಜೊತೆಗೂ ಮಲಗಿದ್ದಾಳೆ' ಎಂದ ವ್ಯಕ್ತಿಗೆ ಸೇಲಿನಾ ಮಾಡಿದ್ದೇನು ಗೊತ್ತಾ?

Celina Jaitly Trolled: ಖ್ಯಾತ ಬಾಲೀವುಡ್ ನಟಿ ಸೇಲಿನಾ ಜೇಟ್ಲಿ ಚಾರಿತ್ರ್ಯದ ಬಗ್ಗೆ ಓರ್ವ ಟ್ವಿಟ್ಟರ್ ಬಳಕೆದಾರ ಪ್ರಶ್ನಿಸಿದ್ದಾನೆ. ಆತನ ಪ್ರಶ್ನೆಗೆ ಖಡಕ್ ಉತ್ತರ ನೀಡಿರುವ ಸೆಲೆನಾ, ಆತನ ಬಾಯಿ ಮುಚ್ಚಿಸಿದ್ದಾಳೆ. ಆಕೆಯ ಈ ಟ್ವೀಟ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಬನ್ನಿ ವಿಷಯ ಏನು ಎಂಬುದನ್ನೂ ಸ್ವಲ್ಪ ವಿಸ್ತೃತವಾಗಿ ತಿಳಿದುಕೊಳ್ಳೋಣ.  

Written by - Nitin Tabib | Last Updated : Apr 18, 2023, 04:40 PM IST
  • ಉಮೈರ್ ಸಂಧು ಹೆಸರಿನ ಓರ್ವ ಸಾಮಾಜಿಕ ಮಾಧ್ಯಮ ಬಳಕೆದಾರ ಸೆಲಿನಾ ಜೇಟ್ಲಿ ಕ್ಯಾರೆಕ್ಟರ್ ಅನ್ನು ಪ್ರಶ್ನಿಸಿದ್ದಾನೆ.
  • ತಾನೊಬ್ಬ ಸೆನ್ಸಾರ್ ಮಂಡಳಿಯ ಸದಸ್ಯ ಮತ್ತು ಚಲನಚಿತ್ರ ವಿಮರ್ಶಕ ಎಂದು ಆತ ಹೇಳಿಕೊಂಡಿದ್ದಾನೆ.
  • ಅಷ್ಟೇ ಅಲ್ಲ, ಬಾಲಿವುಡ್‌ನ ಅಡಲ್ಟ್ ಗಾಸಿಪ್‌ಗಳ ಪತ್ರಕರ್ತ ಎಂದೂ ಕೂಡ ಆತ ನನ್ನನ್ನು ತಾನು ಸಮರ್ಥಿಸಿಕೊಂಡಿದ್ದಾನೆ.
Celina Jaitly Viral Tweet: 'ತಂದೆ-ಮಗ ಇಬ್ಬರ ಜೊತೆಗೂ ಮಲಗಿದ್ದಾಳೆ' ಎಂದ ವ್ಯಕ್ತಿಗೆ ಸೇಲಿನಾ ಮಾಡಿದ್ದೇನು ಗೊತ್ತಾ? title=
ಸೇಲಿನಾ ಜೇಟ್ಲಿ ವೈರಲ್ ಟ್ವೀಟ್ !

Celina Jaitly Trolled For Her Character: ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ತನ್ನದೇ ಆದ ವಿಶಿಷ್ಟ ಸ್ಟೈಲ್ ನಿಂದ ಚಿರಪರಿಚಿತವಾಗಿದ್ದ ನಟಿ ಸೆಲಿನಾ ಜೇಟ್ಲಿ, ಇತ್ತೀಚಿನ ದಿನಗಳಲ್ಲಿ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದು ತೀರಾ ವಿರಳ. ಆದಾಗ್ಯೂ, ಆಕೆ ತನ್ನ  ವೃತ್ತಿಜೀವನದಲ್ಲಿ ಅನೇಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾಳೆ  ಮತ್ತು ತಮ್ಮ ಸಿಜ್ಲಿಂಗ್ ಪರ್ಫಾರ್ಮೆನ್ಸ್ ಕಾರಣ ಇಂದಿಗೂ ಕೂಡ ಅಪಾರ ಅಭಿಮಾನಿ ಬಳಗ ಹೊಂದಿದ್ದಾಳೆ.  ಹೀಗಿರುವಾಗ ಇದೀಗ ಓರ್ವ ಸಾಮಾಜಿಕ ಮಾಧ್ಯಮ ಬಳಕೆದಾರನೊಬ್ಬ ನಟಿಯ ಚಾರಿತ್ರ್ಯವನ್ನು ಪ್ರಶ್ನಿಸಿದ್ದು. ಇದಕ್ಕೆ ನಟಿಯೂ ಕೂಡ ತಕ್ಕ ಉತ್ತರವನ್ನು ನೀಡಿದ್ದಾಳೆ. ಬಳಿಕ ಆತ ತನ್ನ ಬಾಯಿ ಮುಚ್ಚಿಕೊಂಡು ತೆಪ್ಪಗಾಗಿದ್ದಾನೆ. 

ವಾಸ್ತವದಲ್ಲಿ, ಉಮೈರ್ ಸಂಧು ಹೆಸರಿನ ಓರ್ವ ಸಾಮಾಜಿಕ ಮಾಧ್ಯಮ ಬಳಕೆದಾರ ಸೆಲಿನಾ ಜೇಟ್ಲಿ ಕ್ಯಾರೆಕ್ಟರ್ ಅನ್ನು ಪ್ರಶ್ನಿಸಿದ್ದಾನೆ. ತಾನೊಬ್ಬ  ಸೆನ್ಸಾರ್ ಮಂಡಳಿಯ ಸದಸ್ಯ ಮತ್ತು ಚಲನಚಿತ್ರ ವಿಮರ್ಶಕ ಎಂದು ಆತ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ಬಾಲಿವುಡ್‌ನ ಅಡಲ್ಟ್ ಗಾಸಿಪ್‌ಗಳ ಪತ್ರಕರ್ತ ಎಂದೂ ಕೂಡ ಆತ ನನ್ನನ್ನು ತಾನು ಸಮರ್ಥಿಸಿಕೊಂಡಿದ್ದಾನೆ. ಒಂದಲ್ಲ ಒಂದು ಸೆಲೆಬ್ರಿಟಿಗಳ ಬಗ್ಗೆ ಸಂಧು ಟ್ವೀಟ್ ಮಾಡುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ, ಯಾರೂ ಅವನನ್ನು ಬಿಂಬಿಸುವುದಿಲ್ಲ. ಆದರೆ ಈ ಬಾರಿ ಆತ  ನಟಿ ಸೆಲಿನಾ ಜೇಟ್ಲಿ ಬಗ್ಗೆ ಸುಳ್ಳು ವದಂತಿಗಳನ್ನು ಪಸರಿಸಲು ಯತ್ನಿಸಿದ್ದಾನೆ, ಅದಕ್ಕೆ ನಟಿಯೂ ಕೂಡ ಒಂದು ಕೈ ನೋಡಿಯೇ ಬಿಟ್ಟಿದ್ದಾಳೆ ಮತ್ತು ಆತನ ಬಾಯಿ ಮುಚ್ಚಿಸಿ ವದಂತಿ ದೊಡ್ಡದಾಗುವ ಮುನ್ನವೇ ಅದನ್ನು ನಿಲ್ಲಿಸಿದ್ದಾಳೆ.

ಇದನ್ನೂ ಓದಿ-Be Alert! ರೈಲಿನಲ್ಲಿ ಪ್ರವಾಸ ಮಾಡುವಾಗ ಈ ಕೆಲ್ಸಾ ಮಾಡ್ಬೇಡಿ, ಇಲ್ದಿದ್ರೆ...?

ಆತನ ಟ್ವೀಟ್‌ಗೆ ಸೆಲಿನಾ ನೀಡಿದ ಉತ್ತರ ಇಲ್ಲಿದೆ
ಸೆಲಿನಾ ಚಾರಿತ್ರ್ಯದ ಮೇಲೆ ಪ್ರಶ್ನೆ ಎತ್ತಿದ ಸಂಧು, "ಬಾಲಿವುಡ್‌ನಲ್ಲಿ ತಂದೆ (ಫಿರೋಜ್ ಖಾನ್) ಮತ್ತು ಮಗ (ಫರ್ದೀನ್ ಖಾನ್) ಜೊತೆ ಮಲಗಿದ ಏಕೈಕ ನಾಯಕಿ ಸೆಲಿನಾ ಜೇಟ್ಲಿ" ಎಂದು ಬರೆದಿದ್ದಾರೆ. ಆತನ ಈ ಟ್ವೀಟ್ ನೋಡಿ ಸೇಲೀನಾ ರೊಚ್ಚಿಗೆದ್ದಿದ್ದಾಳೆ. ಆತನ ಟ್ವೀಟ್ ಗೆ ಉತ್ತರಿಸಿರುವ ಸೇಲಿನಾ, 'ಆತ್ಮೀಯ ಸಂಧು ಈ ಪೋಸ್ಟ್ ಮಾಡುವುದರಿಂದ ಪುರುಷನಾಗಲು ನಿನಗೆ ಬೇಕಾದ ಆಕಾರ ಮತ್ತು ಉದ್ದದ ಅಂದಾಜು ನಿನಗೆ ಸಿಕ್ಕಿರಬಹುದು ಎಂದುಕೊಳ್ಳುತ್ತೇನೆ. ನಿನ್ನ ನಿಮಿರುವಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇತರ ಮಾರ್ಗಗಳಿವೆ ... ಉದಾಹರಣೆಗೆ ವೈದ್ಯರ ಬಳಿಗೆ ಹೋಗುವುದು ಇತ್ಯಾದಿ, ನೀನು ಅದನ್ನು ಒಮ್ಮೆ ಪ್ರಯತ್ನಿಸಬೇಕು!’ ಎಂದಿದ್ದಾಳೆ.  ಅಷ್ಟೇ ಅಲ್ಲ ಟ್ವಿಟರ್ ಸೆಕ್ಯುರಿಟಿಗೂ ಕೂಡ ಅವಳು ಟ್ವೀಟ್ ಅನ್ನು ಟ್ಯಾಗ್ ಮಾಡಿ, ಸಂಧು ವಿರುದ್ಧ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದಾಳೆ. 

ಇದನ್ನೂ ಓದಿ-Viral News: 'ಇದು ಎಂಥಾ ಲೋಕವಯ್ಯ...!' ಬೊಂಬೆ ಜೊತೆ ವಿವಾಹ ಮಾಡಿಕೊಂಡು ಗರ್ಭಿಣಿಯಾದ ಮಹಿಳೆ!

ಸೆಲಿನಾ 3 ಮಕ್ಕಳ ತಾಯಿ
ಸೆಲಿನಾ ಜೇಟ್ಲಿ ನಿಜ ಜೀವನದಲ್ಲಿ 3 ಮಕ್ಕಳ ತಾಯಿ ಎಂಬುದು ಇಲ್ಲಿ ಉಲ್ಲೇಖನೀಯ. ಆಕೆ 2011 ರಲ್ಲಿ ಪೀಟರ್ ಹಾಗ್ ಅವರನ್ನು ವಿವಾಹವಾಗಿದ್ದಾಳೆ. ಈ ಮದುವೆಯಿಂದ ನಟಿಗೆ ಇಬ್ಬರು 11 ವರ್ಷದ ಅವಳಿ ಮತ್ತು ಐದು ವರ್ಷದ ಮಗ ಆರ್ಥರ್ ಇದ್ದಾರೆ. ಪ್ರಸ್ತುತ ಆಕೆ ತನ್ನ ಪತಿಯೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಅವಳು ಬಣ್ಣದಲೋಕದಿಂದ ಅಂತರ ಕಾಯ್ದುಕೊಂಡಿದ್ದು, ಸಂತೋಷದಿಂದ ವೈವಾಹಿಕ ಜೀವನ ಕಳೆಯುವಲ್ಲಿ ನಿರತಳಾಗಿದ್ದಾಳೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News