ಎಷ್ಟೊಂದು ಸಖತ್‌ ಆಗಿದೆ ಗೊತ್ತೇ ಈ ಬಾರಿಯ ಬಿಗ್‌ ಬಾಸ್‌ ಮನೆ! ಹಿಂದಿನ ಸೀಸನ್‌ಗಿಂತಲೂ ಸೂಪರ್‌... ಇಲ್ಲಿದೆ ನೋಡಿ ವಿಡಿಯೋ!

Bigg Boss Kannada House: ಕಲರ್ಸ್‌ ಕನ್ನಡ ವಾಹಿನಿ ಮನೆಯ ಹೇಗಿದೆ ಎನ್ನುವ ಹೊಸ ಪ್ರೋಮೋ ಕೂಡ ಹಂಚಿಕೊಂಡಿದ್ದು, ಹೊಸ ಅಧ್ಯಾಯ ಶುರು ಮಾಡುತ್ತಿರುವ ಬಿಗ್ ಬಾಸ್ 11ರ ಮನೆ ಹೇಗಿದೆ ಎನ್ನುವ ಕುತೂಹಲಕ್ಕೆ ಫುಲ್‌ಸ್ಟಾಪ್‌ ಬಿದ್ದಂತಾಗಿದೆ.  

Written by - Bhavishya Shetty | Last Updated : Sep 28, 2024, 07:48 PM IST
    • ಬಿಗ್‌ ಬಾಸ್‌ ಸೀಸನ್‌ 11ರ ಆರಂಭಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ
    • ಬಿಗ್‌ ಬಾಸ್‌ ಮನೆಯ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌
    • ಕಲರ್ಸ್‌ ಕನ್ನಡ ವಾಹಿನಿ ಮನೆಯ ಹೇಗಿದೆ ಎನ್ನುವ ಹೊಸ ಪ್ರೋಮೋ ಕೂಡ ಹಂಚಿಕೊಂಡಿದೆ
ಎಷ್ಟೊಂದು ಸಖತ್‌ ಆಗಿದೆ ಗೊತ್ತೇ ಈ ಬಾರಿಯ ಬಿಗ್‌ ಬಾಸ್‌ ಮನೆ! ಹಿಂದಿನ ಸೀಸನ್‌ಗಿಂತಲೂ ಸೂಪರ್‌... ಇಲ್ಲಿದೆ ನೋಡಿ ವಿಡಿಯೋ! title=
File Photo

Bigg Boss house: ಬಿಗ್‌ ಬಾಸ್‌ ಸೀಸನ್‌ 11ರ ಆರಂಭಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆಯಷ್ಟೇ ಈ ಮಧ್ಯೆ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡಲಿರುವ ಸ್ಪರ್ಧಿಗಳು ಯಾರೆಲ್ಲಾ ಎಂಬ ಚರ್ಚೆ ಜೋರಾಗಿದೆ. ಇನ್ನೊಂದೆಡೆ ಬಿಗ್‌ ಬಾಸ್‌ ಮನೆಯ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ಇದನ್ನೂ ಓದಿ: ತುಳಸಿಗೆ ನೀರು ಹಾಕುವಾಗ ಈ ವಸ್ತುವನ್ನು ಗಿಡದ ಪಕ್ಕ ಇಡಿ... ಮನೆಯಲ್ಲಿ ಶುಕ್ರದೆಸೆ ಅಭಿವೃದ್ಧಿಯಾಗಿ ಸಂಪತ್ತು ಉಕ್ಕಿ ಬರುವುದು! ಹಣ, ಕಾರು, ಬಂಗಲೆಗಳ ಒಡೆಯರಾಗುವಿರಿ

ಕಲರ್ಸ್‌ ಕನ್ನಡ ವಾಹಿನಿ ಮನೆಯ ಹೇಗಿದೆ ಎನ್ನುವ ಹೊಸ ಪ್ರೋಮೋ ಕೂಡ ಹಂಚಿಕೊಂಡಿದ್ದು, ಹೊಸ ಅಧ್ಯಾಯ ಶುರು ಮಾಡುತ್ತಿರುವ ಬಿಗ್ ಬಾಸ್ 11ರ ಮನೆ ಹೇಗಿದೆ ಎನ್ನುವ ಕುತೂಹಲಕ್ಕೆ ಫುಲ್‌ಸ್ಟಾಪ್‌ ಬಿದ್ದಂತಾಗಿದೆ.

ಇನ್ನು ಈ ಪ್ರೋಮೋದಲ್ಲಿ ಮನೆಯನ್ನು ನಿರ್ಮಾಣ ಮಾಡುವ ಹಂತದ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಇನ್ನೊಂದೆಡೆ ಇದುವರೆಗಿನ ಸೀಸನ್‌ಗಳಿಗೆ ಹೋಲಿಸಿದರೆ ಈ ಬಾರಿಯ ಮನೆ ಡಿಫರೆಂಟ್‌ ಆಗಿರಲಿದೆ ಎಂದನಿಸುತ್ತದೆ. ಕಲರ್‌, ಫೋಟೋ ಫ್ರೇಮ್‌, ಕಲರ್‌ ಫುಲ್‌ ಲೈಟ್ಸ್‌, ಹೀಗೆ ಅನೇಕ ವಿಚಾರಗಳು ಹೊಸತನವನ್ನು ಪಡೆದುಕೊಂಡಿದೆ.

ಇದನ್ನೂ ಓದಿ: 9 ಗಂಟೆ ಬ್ಯಾಟಿಂಗ್‌, 335 ರನ್‌ ಕೊಡುಗೆ... ಕ್ರಿಕೆಟ್‌ ಲೋಕವನ್ನೇ ಬೆರಗಾಗಿಸಿ ಕ್ರಿಕೆಟಿಗ!

ಇನ್ನು ಬಿಗ್‌ ಬಾಸ್‌ ಮನೆ ತಯಾರಿಯಲ್ಲಿ ತೊಡಗಿಸಿಕೊಂಡವರನ್ನು ಜನರು ಮೆಚ್ಚಿದ್ದಾರೆ. ಪ್ರೀಮಿಯರ್ ಸಂಚಿಕೆ ನಾಳೆ ಅಂದರೆ ಸೆಪ್ಟೆಂಬರ್ 29 ಸಂಜೆ 6 ಗಂಟೆಯಿಂದ ಪ್ರಸಾರವಾಗಲಿದೆ. ಕಲರ್ಸ್‌ ವಾಹಿನಿ ಹೊಸ ಪ್ರೋಮೋ ಶೇರ್‌ ಮಾಡಿಕೊಂಡಿದೆ.

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News