ʼಸಿನಿಮಾ ಆಫರ್‌ಗಾಗಿ ದೇಹದ ʼಈʼ ಭಾಗ ದೊಡ್ಡದಾಗಿ ಕಾಣಿಸುವಂತೆ ಸರ್ಜರಿ ಮಾಡಿಸಿಕೊಂಡೆʼ ಕೊನೆಗೂ ಸತ್ಯ ಬಿಚ್ಚಿಟ್ಟ ಖ್ಯಾತ ಸಿರೀಯಲ್‌ ನಟಿ!!

Serial Actress: ಸಿನಿಮಾ ಆಫರ್‌ಗಳಿಗಾಗಿ ಸರ್ಜರಿ ಮಾಡಿಸಿಕೊಂಡಿದ್ದನ್ನು ಬಿಗ್ ಬಾಸ್ ಶ್ರೀಸತ್ಯ ಒಪ್ಪಿಕೊಂಡಿದ್ದಾರೆ. ಆ ಭಾಗ ದೊಡ್ಡದಾಗಿ ಕಾಣಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ..     

Written by - Savita M B | Last Updated : Aug 25, 2024, 05:18 PM IST
  • ಶ್ರೀಸತ್ಯ ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿ
  • ಇದೀಗ ನಟಿ ಕೆಲವು ಕಾಮೆಂಟ್‌ಗಳನ್ನು ಮಾಡಿ ಸುದ್ದಿಯಲ್ಲಿದ್ದಾರೆ..
ʼಸಿನಿಮಾ ಆಫರ್‌ಗಾಗಿ ದೇಹದ ʼಈʼ ಭಾಗ ದೊಡ್ಡದಾಗಿ ಕಾಣಿಸುವಂತೆ ಸರ್ಜರಿ ಮಾಡಿಸಿಕೊಂಡೆʼ ಕೊನೆಗೂ ಸತ್ಯ ಬಿಚ್ಚಿಟ್ಟ ಖ್ಯಾತ ಸಿರೀಯಲ್‌ ನಟಿ!!  title=

srisatya Lip surgery: ಶ್ರೀಸತ್ಯ ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿ. ಮಿಸ್ ವಿಜಯವಾಡ ಪಟ್ಟ ಗೆದ್ದ ಶ್ರೀಸತ್ಯ ನಟಿಯಾಗಬೇಕೆಂದು ಇಂಡಸ್ಟ್ರಿಗೆ ಬಂದವರು.. ಶೈಲಜಾ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದರು.. ಅಲ್ಲದೇ ಧಾರಾವಾಹಿಗಳಲ್ಲೂ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.  ಶ್ರೀಸತ್ಯ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ಬಿಗ್ ಬಾಸ್ ಶೋ. ಸೀಸನ್ 6ರಲ್ಲಿ ಶ್ರೀಸತ್ಯ ಸ್ಪರ್ಧಿಯಾಗಿದ್ದರು... ಇದೀಗ ನಟಿ ಕೆಲವು ಕಾಮೆಂಟ್‌ಗಳನ್ನು ಮಾಡಿ ಸುದದಿಯಲ್ಲಿದ್ದಾರೆ.. 

ಇದನ್ನೂ ಓದಿ-ಭಾರತದ ಈ ಗ್ರಾಮದಲ್ಲಿ ಯಾವ ಮಹಿಳೆಯೂ ಬಟ್ಟೆ ಧರಿಸುವುದಿಲ್ಲ! ಇದರ ಹಿಂದಿನ ಕಾರಣ ತಿಳಿದರೆ ಶಾಕ್ ಆಗುತ್ತೀರಿ!

ಇತ್ತೀಚೆಗೆ ಶ್ರೀಸತ್ಯ ಲೇಟೆಸ್ಟ್ ಲುಕ್ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಅವರ ತುಟಿಗಳು ಮೊದಲಿಗಿಂತ ಭಿನ್ನವಾಗಿ ಕಾಣುತ್ತಿದ್ದನ್ನು ನೋಡಿ ನೆಟ್ಟಿ ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.. ಇತ್ತೀಚಿನ ಸಂದರ್ಶನವೊಂದರಲ್ಲಿ ಶ್ರೀಸತ್ಯ ಈ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ್ದು, ಲಿಪ್ ಸರ್ಜರಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.. 

ಇದನ್ನೂ ಓದಿ-ಪ್ರಿಯಾಂಕಾ ಚೋಪ್ರಾ ಅತ್ತಿಗೆ ಕೂಡ ಖ್ಯಾತ ನಟಿ! ದೇಸಿ ಬಾರ್ಬಿ ಅಂದಕ್ಕೆ ಸವಾಲು ಹಾಕ್ತಾಳೆ ಈ ಸೌತ್‌ ಬ್ಯೂಟಿ! 

ಸಿನಿಮಾ ಅವಕಾಶಗಳಿಗಾಗಿ ಶ್ರೀಸತ್ಯ ಸರ್ಜರಿಗೆ ಒಳಗಾಗಿದ್ದರು. ತುಟಿಗಳು ದೊಡ್ಡದಾಗಿ ಕಂಡರೆ ಚೆನ್ನಾಗಿ ಕಾಣಿಸುತ್ತೇನೆ ಎಂದು ಮಾಡಿಸಿದೆ.. ಅಲ್ಲದೇ ನನ್ನ ಸ್ನೇಹಿತರು ಸಹ ಈಗ ನೀನು ಹೀರೋಯಿನ್‌ ತರ ಕಾಣುತ್ತೀಯಾ ಎಂದು ಹೇಳಿದ್ದಾರೆ... ಇನ್ನು ಮುಂದೆ ಸಿನಿಮಾಗಳತ್ತ ಗಮನ ಹರಿಸುತ್ತೇನೆ ಎಂದಿದ್ದಾರೆ ಶ್ರೀಸತ್ಯ. ಸದ್ಯ ಅವರ ಇತ್ತೀಚಿನ ಕಾಮೆಂಟ್‌ಗಳು ವೈರಲ್ ಆಗುತ್ತಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News