ಕಿಂಗ್ ಕೊಹ್ಲಿ ಪಕ್ಕದಲ್ಲಿರುವ ಈ ಸುರ ಸುಂದರಿ ಯಾರು ಗೊತ್ತಾ?

ವಿರಾಟ್ ಹುಡುಗಿ ಜೊತೆ ಇರುವ ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಫೋಟೋದಲ್ಲಿ ಕೊಹ್ಲಿ ಜೊತೆ ಇರುವ ಈ ಹುಡುಗಿ ಯಾರು? ಎಂದು ಫ್ಯಾನ್ಸ್ ಮತ್ತೆ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. ಹಾಗಿದ್ರೆ ಈ ಸುದಂರಿ ಯಾರು? ಇಲ್ಲಿದೆ ನೋಡಿ..

Written by - Channabasava A Kashinakunti | Last Updated : Oct 18, 2022, 12:41 PM IST
  • ಟೀಂ ಇಂಡಿಯಾ ಸ್ಟಾರ್ ಆಟಗಾರ, ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ
  • ಕೊಹ್ಲಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್
  • ಹಾಗಿದ್ರೆ ಈ ಸುದಂರಿ ಯಾರು? ಇಲ್ಲಿದೆ ನೋಡಿ..
ಕಿಂಗ್ ಕೊಹ್ಲಿ ಪಕ್ಕದಲ್ಲಿರುವ ಈ ಸುರ ಸುಂದರಿ ಯಾರು ಗೊತ್ತಾ? title=

Virat Kohli : ಟೀಂ ಇಂಡಿಯಾ ಸ್ಟಾರ್ ಆಟಗಾರ, ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್ ಆಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಹಿಡಿದ ಕ್ಯಾಚ್ ಹಿಡಿದಿದ್ದ ವಿಡಿಯೋ ಮತ್ತು ಇನ್ನೊಂದು ಲೇಡಿ ಫ್ಯಾನ್ಸ್ ಜೊತೆ ಇರುವ ಫೋಟೋ. ಅದ್ರಲ್ಲಿ ವಿರಾಟ್ ಹುಡುಗಿ ಜೊತೆ ಇರುವ ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಫೋಟೋದಲ್ಲಿ ಕೊಹ್ಲಿ ಜೊತೆ ಇರುವ ಈ ಹುಡುಗಿ ಯಾರು? ಎಂದು ಫ್ಯಾನ್ಸ್ ಮತ್ತೆ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. ಹಾಗಿದ್ರೆ ಈ ಸುದಂರಿ ಯಾರು? ಇಲ್ಲಿದೆ ನೋಡಿ..

ಫೋಟೋದಲ್ಲಿ ಕೊಹ್ಲಿ ಜೊತೆಗಿರುವ ಲೇಡಿ ಫ್ಯಾನ್ ಹೆಸರು ಅಮಿಶಾ ಬಸೇರಾ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹುಡುಕಿ ಕಂಡು ಹಿಡಿದಿದ್ದಾರೆ!

 ಅಮಿಶಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ. ಆದರೆ ಇದೀಗ ವಿರಾಟ್ ಜೊತೆಗಿನ ಫೋಟೋವನ್ನು ಶೇರ್ ಮಾಡುವ ಮೂಲಕ ಆಕೆಯ ಫಾಲೋವರ್ಸ್ ಸಂಖ್ಯೆ ಮತ್ತಷ್ಟು ಹೆಚ್ಚಿದೆ.

ಇದನ್ನೂ ಓದಿ : ಭಾರತ-ಆಸೀಸ್ ಪಂದ್ಯ ವೇಳೆ ತಪ್ಪಿದ ಭಾರೀ ಅನಾಹುತ: Suryakumar Yadav ಜಸ್ಟ್ ಮಿಸ್!

ಬ್ರಿಸ್ಬೇನ್‌ನಲ್ಲಿ ಟೀಂ ಇಂಡಿಯಾ ಆಟಗಾರರನ್ನು ಭೇಟಿ ಮಾಡಿದ ಅಮಿಶಾ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದಾರೆ. ಇಲ್ಲಿ ಕೊಹ್ಲಿ ಜೊತೆ ಫೋಟೋ ತೆಗಿಸಿಕೊಂಡಿದ್ದಾಳೆ. 

Screenshot-919

ತಾನು ವಿರಾಟ್ ಕೊಹ್ಲಿಯ ಬಿಗ್ ಫ್ಯಾನ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ಶೇರ್ ಮಾಡಿಕೊಂಡಿದ್ದಾಳೆ.ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೆ, ಅಮಿಶ್ ಯಾರು? ಏನು? ಎಂಬ ಬಗ್ಗೆಯೂ ಕೂಡ  ಚರ್ಚೆಯಾಗಿದೆ.

 ವಿರಾಟ್ ಅವರ ದೊಡ್ಡ ಅಭಿಮಾನಿಯಾಗಿರುವ ಅಮಿಶಾ ಈ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮತ್ತು ಅಮಿಶ್ ಬಗ್ಗೆಯೂ ಚರ್ಚಿಸಲಾಯಿತು.

ಅಮಿಶಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿದ್ದರೆ. ಕೊಹ್ಲಿ ಜೊತೆಗಿನ ಫೋಟೋ ಶೇರ್ ಮಾಡಿಕೊಂಡ ಮೇಲೆ ಅಮೀಶಾ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.

Screenshot-918

ಇತ್ತೀಚೆಗೆ, ಆಸ್ಟ್ರೇಲಿಯಾ ವಿರುದ್ಧದ ಟೀಂ ಇಂಡಿಯಾ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ಮೊದಲು ಕೊಹ್ಲಿ ಬ್ರಿಸ್ಬೇನ್‌ನಲ್ಲಿ ಫಾಂಗರ್ಲ್‌ನೊಂದಿಗೆ ಪೋಸ್ ನೀಡಿದ್ದರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫಾಂಗರ್ಲ್, ಅಮೀಶಾ ಬಸೇರಾ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಯ್ ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಅಮೀಶಾ ಅದೃಷ್ಟವಶಾತ್ ಅವರು ಕೊಹ್ಲಿಯನ್ನು ಭೇಟಿಯಾಗುವ ಅವಕಾಶವನ್ನು ಪಡೆದು, ಅವರ ಆಟೋಗ್ರಾಫ್ ಪಡೆದು ಅದನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡು ಕೊಹ್ಲಿ 'ಸ್ವೀಟೆಸ್ಟ್' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Virat Kohli: ವಿರಾಟ್ ‘ರಾಕೆಟ್ ಥ್ರೋ’ ಅಬ್ಬರಕ್ಕೆ ಕಾಂಗರೂ ಪಡೆ ಕಂಗಾಲು: ವ್ಹಾವ್! ಅನಿಸೋ ಈ ವಿಡಿಯೋ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News