ಇರ್ಫಾನ್ ಖಾನ್ 50: ಇಲ್ಲಿವೆ ಟಾಪ್ 5 ಚಲನಚಿತ್ರಗಳು

    

Last Updated : Jan 8, 2018, 01:21 PM IST
ಇರ್ಫಾನ್ ಖಾನ್ 50: ಇಲ್ಲಿವೆ ಟಾಪ್ 5 ಚಲನಚಿತ್ರಗಳು  title=

ಭಾರತೀಯ ಚಲನಚಿತ್ರರಂಗದಲ್ಲಿ ತಮ್ಮ ಶೈಲಿಯಿಂದ ಗಮನಸೆಳೆದಿರುವ ಇರ್ಫಾನ್ ಖಾನ್, ಲೈಫ್ ಆಫ್ ಪೈ ಚಿತ್ರದ ಮೂಲಕ ಹಾಲಿವುಡ್ ನಲ್ಲಿಯು ಸಹಿತ ತಮ್ಮ ಛಾಪನ್ನು ಮೂಡಿಸಿದವರು. ಇಂದು ತಮ್ಮ 50 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ, ತಮ್ಮ ಮನೋಜ್ಞ ಅಭಿನಯದಿಂದ ಗಮನ ಸೆಳೆದಿರುವ ಕೆಲವು ಚಿತ್ರಗಳ ಪಟ್ಟಿ ಇಲ್ಲಿದೆ.

1) ಮಾದಾರಿ 

 

2) ಮಕಾಭೂಲ್

 

3) ತುಳಸಿ 

 

4) ಪಾನ್ ಸಿಂಗ್ ತೋಮರ್ 

 

5) ಲಂಚ್ ಬಾಕ್ಸ್ 

 

Trending News