Director Guruprasad : ಖ್ಯಾತ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಇನ್ನಿಲ್ಲ. ರಂಗನಾಯಕ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಬಳಿ ನನ್ನ ಆಯಸ್ಸು ಎಷ್ಟಿರಬಹುದು ಅಂತ ಕೇಳಿದ್ದರು ಗುರುಪ್ರಸಾದ್. ಸಾವಿನ ಸುಳಿವು ಮೊದಲೇ ಇತ್ತ ಗುರುಪ್ರಸಾದ್ಗೆ...? ಈ ಬಗ್ಗೆ ರೋಚರ ವಿಚಾರ ಇಲ್ಲಿದೆ.. ನೋಡಿ..
ಖ್ಯಾತ ನಿರ್ದೇಶಕ ಸಾವಿನ ಸುತ್ತ ಅನುಮಾನದ ಹುತ್ತವೆ ಸೃಷ್ಟಿಯಾಗಿದೆ. ಸಾಲಕ್ಕೆ ಹೆದರಿ ಸಾಯೋ ವ್ಯಕ್ತಿಯೇ ಅಲ್ಲ ಅನ್ನೋ ವಾದ ಕೂಡ ಕೇಳಿ ಬರುತ್ತಿದೆ. ಅನಾರೋಗ್ಯ ಸಮಸ್ಯೆಗೆ ಸೂಸೈಡ್ ಮಾಡಿಕೊಂಡ್ರಾ ಅನ್ನೋ ಚರ್ಚೆ ಕೂಡ ಮತ್ತೊಂದೆಡೆ ಇದೆ.
ಇದೆಲ್ಲದರ ನಡುವೆ ಇದೀಗ ಮತ್ತೊಂದು ದೊಡ್ಡ ಅನುಮಾನ ಅಂದರೆ ಸಾವಿನ ಸುಳಿವು ಮೊದಲೇ ಇತ್ತ ಗುರುಪ್ರಸಾದ್ ಅವರಿಗೆ ಅನ್ನೋ ಸಂಶಯ. ರಂಗನಾಯಕ ಸಿನಿಮಾ ಸುದ್ದಿಗೊಷ್ಟಿಯಲ್ಲಿ ನನ್ನ ಆಯಸ್ಸು ಎಷ್ಟಿರಬಹುದು ಅಂತ ಪತ್ರಕರ್ತರ ಬಳಿ ಕೇಳುತ್ತಾರೆ. ಆಗ ಪತ್ರಕರ್ತರು 60ರ ಒಳಗೆ ಅಂತ ಹೇಳುತ್ತಾರೆ. ಅಂತೆಯೇ 52ನೇ ವಯಸಸ್ಸಿಗೆ ಸಾವಿಗೆ ಶರಣಾಗಿ ಬಿಟ್ಟಿದ್ದಾರೆ ಗುರುಪ್ರಸಾದ್.
ಮನುಷ್ಯ ಅಂದಾಗ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತೆ. ಅದನ್ನ ಮೆಟ್ಟಿ ನಿಂತು ಕೊನೆವರೆಗೂ ಫೈಟ್ ಮಾಡೋದೇ ಜೀವನ ಅನ್ನೋದನ್ನ ನಿರ್ದೇಶಕ ಗುರುಪ್ರಸಾದ್ ಅವರು ಮರೆತು ಸುಸೈಡ್ ಮಾಡಿಕೊಂಡಿರೋದು ದುರಂತವೇ ಸರಿ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ