English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• WI ENG 76/2 (7)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Director Guruprasad

Director Guruprasad

ಗುರುಪ್ರಸಾದ್ ಕೊನೆಯ ಸಿನಿಮಾ ಬಿಡುಗಡೆಗೆ ರೆಡಿ.‌. ಎದ್ದೇಳು ಮಂಜುನಾಥ್-2 ಚಿತ್ರದ ಕಿತ್ತೋದ ಪ್ರೇಮ ಹಾಡು ರಿಲೀಸ್
Eddelu Manjunatha Jan 12, 2025, 07:08 PM IST
ಗುರುಪ್ರಸಾದ್ ಕೊನೆಯ ಸಿನಿಮಾ ಬಿಡುಗಡೆಗೆ ರೆಡಿ.‌. ಎದ್ದೇಳು ಮಂಜುನಾಥ್-2 ಚಿತ್ರದ ಕಿತ್ತೋದ ಪ್ರೇಮ ಹಾಡು ರಿಲೀಸ್
Eddelu Manjunatha: ಕನ್ನಡದ ಹೆಸರಾಂತ ನಿರ್ದೇಶಕ ಗುರುಪ್ರಸಾದ್ ಅವರ ಕೊನೆ ಕನಸು  ಎದ್ದೇಳು ಮಂಜುನಾಥ 2 ಬಿಡುಗಡೆಗೆ ಸಿದ್ಧವಾಗಿದೆ. 2009ರಲ್ಲಿ ತೆರೆಕಂಡ 'ಎದ್ದೇಳು  ಮಂಜುನಾಥ' ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ನಾಯಕನಾಗಿ ಅಭಿನಯಿಸಿ ಮೋಡಿ ಮಾಡಿದ್ದರು. ಈಗ ಎದ್ದೇಳು ಮಂಜುನಾಥ್-2ಗೆ ಗುರುಪ್ರಸಾದ್ ಅವರೇ ಕಥೆ ಬರೆದು ನಿರ್ದೇಶನದ ಜೊತೆ ನಾಯಕನಾಗಿಯೂ ನಟಿಸಿದ್ದಾರೆ.
ಸತ್ಯವಾಯ್ತು ಗುರುಪ್ರಸಾದ್‌ ಸಾವಿನ ಭವಿಷ್ಯ..! ಪತ್ರಕರ್ತರೇ ಅಂದು ಹೇಳಿದ್ದರು ನಿರ್ದೇಶಕನಿಗೆ ಆ ರಹಸ್ಯ
Director Guruprasad Nov 6, 2024, 12:56 PM IST
ಸತ್ಯವಾಯ್ತು ಗುರುಪ್ರಸಾದ್‌ ಸಾವಿನ ಭವಿಷ್ಯ..! ಪತ್ರಕರ್ತರೇ ಅಂದು ಹೇಳಿದ್ದರು ನಿರ್ದೇಶಕನಿಗೆ ಆ ರಹಸ್ಯ
Director Guruprasad death : ಮಠ, ಎದ್ದೇಳು ಮಂಜುನಾಥ. ಸೇರಿದಂತೆ ಅದ್ಭುತ ಸಿನಿಮಾಗಳನ್ನು ತೆರೆ ಮೇಲೆ ತಂದು ಕನ್ನಡ ಪ್ರೇಕ್ಷಕರನ್ನು ರಂಜಿಸಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆಗೆ ಶರಣಾದ ವಿಚಾರ ಎಲ್ಲರಿಗೂ ಗೊತ್ತು.. ಇದರ ನಡುವೆ.. ಡೈರೆಕ್ಟರ್‌ ಡೆತ್‌ ಕುರಿತು ಪತ್ರಕರ್ತರು ಹೇಳಿದ್ದ ಆ ಭವಿಷ್ಯ ಇಂದು ಸದ್ದು ಮಾಡುತ್ತಿದೆ... ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ..
Director Guruprasad is stuck in debt
Director Guruprasad Nov 6, 2024, 10:00 AM IST
ಸಾಲದ ಶೂಲಕ್ಕೆ ಸಿಲುಕಿದ್ರಾ ಡೈರೆಕ್ಟರ್‌ ಗುರುಪ್ರಸಾದ್
ಸಾಲದ ಶೂಲಕ್ಕೆ ಸಿಲುಕಿದ್ರಾ ಡೈರೆಕ್ಟರ್‌ ಗುರುಪ್ರಸಾದ್
Guruprasad: ನಿರ್ದೇಶಕ ಗುರುಪ್ರಸಾದ್ ಅಕಾಲಿಕ ಅಂತ್ಯದಿಂದ ಕಲಿಯಬೇಕಾದ ಪಾಠಗಳು
Guruprasad Nov 4, 2024, 11:00 PM IST
Guruprasad: ನಿರ್ದೇಶಕ ಗುರುಪ್ರಸಾದ್ ಅಕಾಲಿಕ ಅಂತ್ಯದಿಂದ ಕಲಿಯಬೇಕಾದ ಪಾಠಗಳು
Kannada film director Guruprasad: ನಿರ್ದೇಶಕ ಗುರುಪ್ರಸಾದರ ಅಕಾಲಿಕ ಸಾವು ಹತ್ತು ಹಲವು ಎಚ್ಚರಿಕೆಯ ಪಾಠವನ್ನು ಕಲಿಸುವಂತಿದೆ. ಸನ್ನಿವೇಶಗಳು ಸೃಷ್ಟಿಸುವ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸದೇ ಇದ್ದಾಗ ಹತಾಶೆ ಅತಿಯಾಗಿ ದುರಂತಗಳು ಸಂಭವಿಸುತ್ತವೆ. ಗುರುಪ್ರಸಾದರ ಬದುಕು ಮತ್ತು ಸಾವನ್ನು ವಿಶ್ಲೇಷಿಸಿದಾಗ ಕಲಿಯಲು ಅನೇಕ ಪಾಠಗಳು ಸಿಕ್ಕುತ್ತವೆ.
Kannada film director Guruprasad is immersed in panchabhutas
Guruprasad Nov 4, 2024, 09:50 AM IST
ಪಂಚಭೂತಗಳಲ್ಲಿ ಲೀನರಾದ ಗುರುಪ್ರಸಾದ್
ಕನ್ನಡ ಚಿತ್ರರಂಗದ ನಿರ್ದೇಶಕ ಗುರುಪ್ರಸಾದ್ ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ನೆಲಮಂಗಲ ಸಮೀಪದ ಮಾದನಾಯಕನಹಳ್ಳಿಯ ಅಪಾರ್ಮೆಂಟ್ ನಲ್ಲಿ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದರು. ನಿನ್ನೆ ಸಂಜೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ವಿಧಿ-ವಿಧಾನ ನೆರವೇರಿತು.
ಹೆತ್ತತಾಯಿ ನಿಂದನೆ, ಹಿಟ್ ಡೈರೆಕ್ಟರ್ ನಿಂದ ಹೀರೋ.. ಕೋಟಿ ಕೋಟಿ ಸಾಲ.. 2 ಮದುವೆ..! ಗುರುಪ್ರಸಾದ್ ಪಾಲಿಗೆ ಮುಳುವಾಗಿದ್ದೇ ಇವು..
Director Guruprasad Nov 3, 2024, 03:25 PM IST
ಹೆತ್ತತಾಯಿ ನಿಂದನೆ, ಹಿಟ್ ಡೈರೆಕ್ಟರ್ ನಿಂದ ಹೀರೋ.. ಕೋಟಿ ಕೋಟಿ ಸಾಲ.. 2 ಮದುವೆ..! ಗುರುಪ್ರಸಾದ್ ಪಾಲಿಗೆ ಮುಳುವಾಗಿದ್ದೇ ಇವು..
Director Guruprasad news : ಇತ್ತೀಚಿಗೆ 2ನೇ ಮದುವೆಯಾಗಿದ್ದ ಗುರುಪ್ರಸಾದ್‌ ಅವರಿಗೆ 3 ವರ್ಷದ ಮಗುವಿತ್ತು.. ಇಂತಹ ಪರಿಸ್ಥಿತಿಯಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ, ಆಗಾಗ ತಮ್ಮ ಸಾವಿನ ಬಗ್ಗೆ ನಟ ಜಗ್ಗೇಶ್‌ ಬಳಿ ಹೇಳಿಕೊಳ್ಳುತ್ತಿದ್ದರಂತೆ.. ಮುಂದೆನಾಯ್ತು.. ಕಂಪ್ಲೀಟ್‌ ವರದಿ ಇಲ್ಲಿದೆ ನೋಡಿ..
ಗುರು ಪ್ರಸಾದ್‌ ಸಾವಿನ ಹಿಂದಿದೆ ಕಾಣದ ಕೈ..! ಇದು ಆತ್ಮಹತ್ಯೆ ಅಲ್ಲ..?!
Guru Prasad Nov 3, 2024, 12:47 PM IST
ಗುರು ಪ್ರಸಾದ್‌ ಸಾವಿನ ಹಿಂದಿದೆ ಕಾಣದ ಕೈ..! ಇದು ಆತ್ಮಹತ್ಯೆ ಅಲ್ಲ..?!
Guru Prasad: ಮೂರು ವರ್ಷಗಳಲ್ಲಿ 2 ಕೋಟಿ ರೂ. ಮೋಸ ಆಗಿದೆ, ಎಂದು ಗೆಳೆಯರ ಜೊತೆ ಮಾತನಾಡಿದ್ದ ಗುರು ಪ್ರಸಾದ್‌.  
director guruprasad arrest
Director Guruprasad Jan 14, 2023, 10:00 AM IST
ನಿರ್ದೇಶಕ ಗುರುಪ್ರಸಾದ್ ಬಂಧನ
 
Director Guruprasad about Sugarless
Sugarless Jun 27, 2022, 06:00 PM IST
"ಶುಗರ್ ಲೆಸ್ " ಬಗ್ಗೆ ವಿಶೇಷ ಮಾಹಿತಿ ಕೊಟ್ರು ಡೈರೆಕ್ಟರ್ ಗುರುಪ್ರಸಾದ್
ವಿಶೇಷ ಮಾಹಿತಿ ಕೊಟ್ರು ಡೈರೆಕ್ಟರ್ ಗುರುಪ್ರಸಾದ್

Trending News

  • ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ! ಒಂದಲ್ಲ ಪಾಕ್‌ ಎದುರು ಎರಡು ಬಾರಿ ತೊಡೆ ತಟ್ಟಲಿದೆ ಟೀಂ ಇಂಡಿಯಾ..
    IND VS PAK

    ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ! ಒಂದಲ್ಲ ಪಾಕ್‌ ಎದುರು ಎರಡು ಬಾರಿ ತೊಡೆ ತಟ್ಟಲಿದೆ ಟೀಂ ಇಂಡಿಯಾ..

  • ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡೋರಿಗೆ ಶಾಕ್..‌ ಖಾಕಿ ಜಾಗೃತಿ
    Traffic rules
    ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡೋರಿಗೆ ಶಾಕ್..‌ ಖಾಕಿ ಜಾಗೃತಿ
  • ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ..Gemini AI Pro 18 ತಿಂಗಳವರೆಗೆ ಉಚಿತ..!
    Free Video
    ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ..Gemini AI Pro 18 ತಿಂಗಳವರೆಗೆ ಉಚಿತ..!
  • ನ್ಯಾಟೋದಲ್ಲಿ ಅಮೆರಿಕದ ಅಧಿಪತ್ಯಕ್ಕೆ ಬ್ರೇಕ್: ಯುರೋಪಿಯನ್ ರಾಷ್ಟ್ರಗಳಿಗೆ ಕಮಾಂಡರ್ ಹುದ್ದೆಗಳ ಹಸ್ತಾಂತರ
    NATO
    ನ್ಯಾಟೋದಲ್ಲಿ ಅಮೆರಿಕದ ಅಧಿಪತ್ಯಕ್ಕೆ ಬ್ರೇಕ್: ಯುರೋಪಿಯನ್ ರಾಷ್ಟ್ರಗಳಿಗೆ ಕಮಾಂಡರ್ ಹುದ್ದೆಗಳ ಹಸ್ತಾಂತರ
  • Valentines Day; ಕ್ರಿಕೆಟ್‌ ಲೋಕದಲ್ಲಿ ಅರಳಿದ ಬೆಸ್ಟ್‌ ಲವ್‌ ಸ್ಟೋರಿಗಳಿವು.. ಕೊಹ್ಲಿ, ಅನುಷ್ಕಾ ಅಲ್ಲ, ಸುಮಧುರ ಪ್ರೀತಿ ಇವರನ್ನೂ ಬಿಟ್ಟಿಲ್ಲ!
    T20 World Cup
    Valentines Day; ಕ್ರಿಕೆಟ್‌ ಲೋಕದಲ್ಲಿ ಅರಳಿದ ಬೆಸ್ಟ್‌ ಲವ್‌ ಸ್ಟೋರಿಗಳಿವು.. ಕೊಹ್ಲಿ, ಅನುಷ್ಕಾ ಅಲ್ಲ, ಸುಮಧುರ ಪ್ರೀತಿ ಇವರನ್ನೂ ಬಿಟ್ಟಿಲ್ಲ!
  • Arecanut Price: ಶಿವಮೊಗ್ಗ, ದಾವಣಗೆರೆ, ಯಲ್ಲಾಪುರದಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ?
    Arecanut
    Arecanut Price: ಶಿವಮೊಗ್ಗ, ದಾವಣಗೆರೆ, ಯಲ್ಲಾಪುರದಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ?
  • ರಾಜಧಾನಿಯಲ್ಲಿ ಸಂಚಲನ ಸೃಷ್ಟಿಸಿದ್ದ ಮಾಸ್ಕ್‌ ಮ್ಯಾನ್‌ ಬಂಧನ..! ಕೆಜಿಗಟ್ಟಲೆ ಗೋಲ್ಡ್ ಸಮೇತ ಲಾಕ್
    Crime
    ರಾಜಧಾನಿಯಲ್ಲಿ ಸಂಚಲನ ಸೃಷ್ಟಿಸಿದ್ದ ಮಾಸ್ಕ್‌ ಮ್ಯಾನ್‌ ಬಂಧನ..! ಕೆಜಿಗಟ್ಟಲೆ ಗೋಲ್ಡ್ ಸಮೇತ ಲಾಕ್
  • ಪಾಕಿಸ್ತಾನದ ಮೇಲೆ ರಿವೇಂಜ್‌! ಎದುರಾಳಿಗಳ ಅಬ್ಬರಕ್ಕೆ ಬ್ರೇಕ್‌ ಹಾಕಲು ಯುಎಸ್‌ಎಯಿಂದ ಪವರ್‌ಫುಲ್‌ ಸ್ಕೆಚ್‌..
    Mohammad Mohsin
    ಪಾಕಿಸ್ತಾನದ ಮೇಲೆ ರಿವೇಂಜ್‌! ಎದುರಾಳಿಗಳ ಅಬ್ಬರಕ್ಕೆ ಬ್ರೇಕ್‌ ಹಾಕಲು ಯುಎಸ್‌ಎಯಿಂದ ಪವರ್‌ಫುಲ್‌ ಸ್ಕೆಚ್‌..
  • ಕಲರ್ಸ್‌ ದೊಡ್ಮನೆ ಹಬ್ಬದ ಮೆರುಗು! ಬಿಗ್ ಬಾಸ್ ಸ್ಪರ್ಧಿಗಳಿಂದ ಮನರಂಜನೆಯ ಮಹಾಪೂರ
    Colors Dodmane Habba
    ಕಲರ್ಸ್‌ ದೊಡ್ಮನೆ ಹಬ್ಬದ ಮೆರುಗು! ಬಿಗ್ ಬಾಸ್ ಸ್ಪರ್ಧಿಗಳಿಂದ ಮನರಂಜನೆಯ ಮಹಾಪೂರ
  • ಹಲ್ಲು ಕಿರಿದು ನಕ್ಕು ರಾತ್ರೋ ರಾತ್ರಿ ಫೇಮಸ್‌ ಆದ ಮೀಮ್‌ ಹುಡುಗ ಯಾರು ಗೊತ್ತಾ..? ಈತನ ಹಿಸ್ಟರಿ ಕೇಳಿದ್ರೆ ಬೆಚ್ಚಿ ಬೀಳ್ತೀರಾ
    viral news
    ಹಲ್ಲು ಕಿರಿದು ನಕ್ಕು ರಾತ್ರೋ ರಾತ್ರಿ ಫೇಮಸ್‌ ಆದ ಮೀಮ್‌ ಹುಡುಗ ಯಾರು ಗೊತ್ತಾ..? ಈತನ ಹಿಸ್ಟರಿ ಕೇಳಿದ್ರೆ ಬೆಚ್ಚಿ ಬೀಳ್ತೀರಾ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x