Jyothi Rai: ‘ನೋ ಮೋರ್ ಸೀಕ್ರೆಟ್’.. ಹಾಟ್‌ ಬ್ಯೂಟಿ ಜ್ಯೋತಿ ರೈ ನಿಜ ವಯಸ್ಸು ಕೇಳಿದ್ರೆ ಶಾಕ್‌ ಆಗೋದು ಫಿಕ್ಸ್‌!

Jyothi Rai Age: ಜ್ಯೋತಿ ರೈ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವೇ ಬೇಡವಾದ ನಟಿ... ಅನೇಕ ಸಿರೀಯಲ್‌ಗಳಿಂದ ಖ್ಯಾತಿ ಪಡೆದ ಚೆಲುವೆ ಸದ್ಯ ಸಿನಿರಂಗಕ್ಕೂ ಕಾಲಿಟ್ಟಿದ್ದಾರೆ.. ನಟಿ ಇತ್ತೀಚೆಗಷ್ಟೇ ತನ್ನ ಅಭಿಮಾನಿಗಳ ಜೊತೆ ಮಾತನಾಡುತ್ತಾ ತನ್ನ ನಿಜವಾದ ವಯಸ್ಸನ್ನು ಪುರಾವೆ ಸಹಿತ ಬಹಿರಂಗಪಡಿಸಿದ್ದಾಳೆ.  

Written by - Savita M B | Last Updated : Feb 1, 2024, 08:08 AM IST
  • ಕನ್ನಡದ ಚೆಲುವೆ ಜ್ಯೋತಿ ರೈ ಧಾರಾವಾಹಿಗಳಿಂದ ಸಾಕಷ್ಟು ಕ್ರೇಜ್ ಹುಟ್ಟು ಹಾಕಿದ್ದು ಗೊತ್ತೇ ಇದೆ.
  • ಮೇಲಾಗಿ ‘ಜಗತಿ’ ಪಾತ್ರದಲ್ಲಿ ಅವರ ಅಭಿನಯಕ್ಕೆ ಪ್ರೇಕ್ಷಕರು ಮನಸೋತಿದ್ದರು
  • ಇದರ ಜೊತೆಗೆ ಮತ್ತೊಂದು ಹಾಟ್‌ ಟಾಫಿಕ್‌ ಎಂದರೇ ನಟಿ ಜ್ಯೋತಿ ರೈ ವಯಸ್ಸು
Jyothi Rai: ‘ನೋ ಮೋರ್ ಸೀಕ್ರೆಟ್’.. ಹಾಟ್‌ ಬ್ಯೂಟಿ ಜ್ಯೋತಿ ರೈ ನಿಜ ವಯಸ್ಸು ಕೇಳಿದ್ರೆ ಶಾಕ್‌ ಆಗೋದು ಫಿಕ್ಸ್‌!  title=

Actress Jyothi Rai: ಕನ್ನಡದ ಚೆಲುವೆ ಜ್ಯೋತಿ ರೈ ಧಾರಾವಾಹಿಗಳಿಂದ ಸಾಕಷ್ಟು ಕ್ರೇಜ್ ಹುಟ್ಟು ಹಾಕಿದ್ದು ಗೊತ್ತೇ ಇದೆ. ತನ್ನ ಅಭಿನಯದಿಂದ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ನಟಿ ಜೋ ಜೋ ಲಾಲಿ.. ಕಿನ್ನರಿ ಧಾರವಾಹಿಗಳ ಮೂಲಕ ಕನ್ನಡಿಗರ ಮನೆಮಾತಾಗಿದ್ದರು.. ಮೇಲಾಗಿ ‘ಜಗತಿ’ ಪಾತ್ರದಲ್ಲಿ ಅವರ ಅಭಿನಯಕ್ಕೆ ಪ್ರೇಕ್ಷಕರು ಮನಸೋತಿದ್ದರು... ಇದೆಲ್ಲವನ್ನು ಹೊರತುಪಡಿಸಿ ಜ್ಯೋತಿ ರಾಯ್ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ... 

ಇನ್ನು ಇತ್ತೀಚೆಗೆ ನಟಿ ಫುಲ್‌ ಟ್ರೆಂಡಿ ವಿಯರ್‌ನಲ್ಲಿ ಅಭಿಮಾನಿಗಳ ಮುಂದೆ ಬರುತ್ತಿದ್ದು.. ಅಭಿಮಾನಿಗಳು ಶಾಕ್‌ ಆಗಿದ್ದಾರೆ.. ಸಿರೀಯಲ್‌ನಲ್ಲಿ ಇವರನ್ನು ನೋಡಿದ್ದೇ ಬೇರೆ ರೀತಿ ಇಲ್ಲಿಲೇ ಬೇರೆ ರೀತಿ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ... ಇದರ ಜೊತೆಗೆ ಮತ್ತೊಂದು ಹಾಟ್‌ ಟಾಫಿಕ್‌ ಎಂದರೇ ನಟಿ ಜ್ಯೋತಿ ರೈ ವಯಸ್ಸು.. ಹೌದು ಸದ್ಯ ಆಕೆಯ ಏಜ್ ಎಷ್ಟು ಎಂಬುದು ಎಲ್ಲರ ಕುತೂಹಲದ ವಿಷಯವಾಗಿದೆ. ಅಭಿಮಾನಿಗಳು ಮೊದಲಿನಿಂದಲೂ ಕೇಳುತ್ತಿದ್ದ ಪ್ರಶ್ನೆಗೆ ಇತ್ತೀಚೆಗಷ್ಟೇ ಅಭಿಮಾ ಚಿಟ್ ಚಾಟ್ ಮಾಡುವಾಗ ಆ ಗೊಂದಲಗಳಿಗೆ ಉತ್ತರ ನೀಡಿದ್ದಾರೆ.. 

ಇದನ್ನೂ ಓದಿ-ಮತ್ತೊಂದು ಇಂಟ್ರೆಸ್ಟಿಂಗ್‌ ಕಥೆಯ ಜತೆ ಆಗಮಿಸಿದ ಪೃಥ್ವಿ ಅಂಬಾರ್;‌ ಜೂನಿ ಟ್ರೈಲರ್‌ ರಿಲೀಸ್!‌

ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳೊಂದಿಗೆ ಚಿಟ್‌ ಚಾಟ್‌ ಮಾಡಿರುವ ಈ ಸುಂದರಿ ತಮ್ಮ ವೈಯಕ್ತಿಕ ಕಥೆಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಅಭಿಮಾನಿಗಳು 'ನಿಮ್ಮ ವಯಸ್ಸನ್ನು ನನಗೆ ಹೇಳಬಹುದೇ' ಎಂದು ಕೇಳಿದಾಗ, ಪಾನ್‌ ಕಾರ್ಡ್‌ನಲ್ಲಿರುವ ನಿಜವಾದ DOB ಅನ್ನು ತೋರಿಸಿದ್ದಾರೆ.. ನಟಿ 1994 ರಲ್ಲಿ ಜನಿಸಿದ್ದು.. ಸದ್ಯ ಆಕೆಯ ವಯಸ್ಸು 30 ವರ್ಷವಾಗಿದೆ.. 

ಇಷ್ಟು ವರ್ಷ ಜ್ಯೋತಿ ಅವರ ವಯಸ್ಸು 35ರಿಂದ 38ರ ನಡುವೆ ಇರಬಹುದೆಂದು ಎಲ್ಲರೂ ಭಾವಿಸಿದ್ದರು. ಇದೀಗ ಅವರು ಸ್ಪಷ್ಟನೆ ನೀಡಿದ್ದಾರೆ. ಆದರೆ, ಚಿಕ್ಕ ವಯಸ್ಸಿನ ಕಾರಣದಿಂದ ಇಂಡಸ್ಟ್ರಿಯಲ್ಲಿ ನಾಯಕಿಯಾಗಿ ಅವಕಾಶಗಳು ಸಿಗುವ ಸಾಧ್ಯತೆ ಇದೆ ಎಂಬುದು ಅವರ ಅಭಿಪ್ರಾಯ. ನಟಿ ಜ್ಯೋತಿ ‘ನೋ ಮೋರ್ ಸೀಕ್ರೆಟ್’ ಸಿನಿಮಾದ ಜೊತೆಗೆ ಪ್ರೆಟಿ ಗರ್ಲ್ ಎಂಬ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ 'ಎ ಮಾಸ್ಟರ್ ಪೀಸ್' ಸಿನಿಮಾದ ಮೂಲಕ ಮನರಂಜನೆ ನೀಡಲಿದ್ದಾರೆ.  

ಇದನ್ನೂ ಓದಿ-Prabhas: ಸಿನಿಮಾಗಳಿಂದ ಬ್ರೇಕ್ ತೆಗೆದುಕೊಳ್ಳುತ್ತಾರಂತೆ ನಟ ಪ್ರಭಾಸ್..!‌ ನಿಜವೇ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News