ರಮ್ಯಾ ಅವತಾರ ನೋಡಿ.. "ಚಡ್ಡಿ ಹಾಕಿದಿಯೇನಮ್ಮಾ" ಎಂದ ನೆಟ್ಟಿಗರು..!

Divya Spandana : ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ತಮ್ಮ ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡಿರುವ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಪದ್ಮಾವತಿ ಅವತಾರ ನೋಡಿದ ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ.  

Written by - Krishna N K | Last Updated : Jul 8, 2023, 05:54 PM IST
  • ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
  • ಚಿತ್ರದಲ್ಲಿ ರಮ್ಯಾ ಶರ್ಟ್‌ ತೊಟ್ಟು ಪ್ಯಾಂಟ್‌ ಧರಿಸಿಲ್ಲ, ಇದನ್ನೇ ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ.
  • ಶರ್ಟ್‌ ಇದೆ ಪ್ಯಾಂಟ್‌ ಎಲ್ಲಿ ಅಂತ ನೆಟ್ಟಿಜನ್ಸ್‌ ಸಾಕಷ್ಟು ಕಾಮೆಂಟ್‌ಗಳ್ನು ಮಾಡುತ್ತಿದ್ದಾರೆ.
ರಮ್ಯಾ ಅವತಾರ ನೋಡಿ.. "ಚಡ್ಡಿ ಹಾಕಿದಿಯೇನಮ್ಮಾ" ಎಂದ ನೆಟ್ಟಿಗರು..! title=

Ramya in pantless  : ಮೋಹಕ ತಾರೆ ರಮ್ಯಾ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟಿಯರಲ್ಲಿ ಒಬ್ಬರು. ಸಿನಿರಂಗ ಬಿಟ್ಟು ರಾಜಕೀಯಕ್ಕೆ ಹೋಗಿದ್ದ ರಮ್ಯಾ ಇದೀಗ ಕಮ್‌ ಬ್ಯಾಕ್‌ ಮಾಡಿದ್ದು, ಆಪಲ್‌ ಬಾಕ್ಸ್‌ ಎನ್ನುವ ಸಂಸ್ಥೆಯಡಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅಲ್ಲದೆ, ರಮ್ಯಾ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಕೂಡ ಅನೌನ್ಸ್ ಮಾಡಿ ಚಿತ್ರೀಕರಣ ಕೂಡ ಮುಗಿಸಿದ್ದಾರೆ.

ಸ್ವಾಮಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಅಲ್ಲದೆ, ಉತ್ತರಕಾಂಡ ಸಿನಿಮಾದ ಮೂಲಕ ರಮ್ಯಾ ಮತ್ತೆ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಆದ್ರೆ ಇದೀಗ ರಮ್ಯಾ ಸೋಷಿಯಲ್‌ ಮೀಡಿಯಾದಲ್ಲಿ ಮತ್ತೆ ಸುದ್ದಿಯಾಗಿದ್ದಾರೆ. ಅದು ಸಿನಿಮಾದ ವಿಚಾರವಲ್ಲ ಬದಲಿಗೆ ಬಟ್ಟೆಯ ವಿಚಾರವಾಗಿ.

ಇದನ್ನೂ ಓದಿ: ಶ್ರೀರಾಮನ ನಂತರ 'ಶ್ರೀಮಹಾ ವಿಷ್ಣು'ವಿನ ಅವತಾರದಲ್ಲಿ ರೆಬಲ್‌ ಸ್ಟಾರ್‌ ಪ್ರಭಾಸ್ ನಟನೆ..!

ಹೌದು.. ರಮ್ಯಾ ಸದ್ಯ ವಿದೇಶದಲ್ಲಿದ್ದು, ತೂಕ ಇಳಿಸುವ ಚಿಕಿತ್ಸೆಗಾಗಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಡೆನ್ಮಾರ್ಕ್‌ಗೆ ಹಾರಿರುವ ಸುಂದರಿ ಅಲ್ಲಿಂದ ಒಂದು ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಅಷ್ಟೇ.. ಆ ಫೋಟೋ ನೋಡಿದ ಅವರ ಅಭಿಮಾನಿಗಳು ಸೂಪರ್‌ ಅಂದ್ರೆ, ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ.

ಡೆನ್ಮಾರ್ಕ್‌ನಲ್ಲಿರುವ ಸುಂದರಿ ಶರ್ಟ್‌ ತೊಟ್ಟ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ನೋಡಿದ ನೆಟ್ಟಿಗರು ಪ್ಯಾಂಟ್‌ ಎಲ್ಲಿ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಈ ಫೋಟೋದಲ್ಲಿ ಮೋಹಕತಾರೆ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಳ್ಳುವ ನಟಿ ಏಕಾಎಕಿ ಶಾರ್ಟ್‌ಡ್ರೇಸ್‌ನಲ್ಲಿ ಕಂಡಿದ್ದು, ಫ್ಯಾನ್ಸ್‌ಗೆ ಶಾಕ್‌ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News