Video: ಮಾಜಿ ಗೆಳಯನ ಹೆಸರು ಕೇಳುತ್ತಿದ್ದಂತೆ ತಬ್ಬಿಬ್ಬಾದ ನಟಿ! ವೇದಿಕೆ ಮೇಲೆ ಕರೀನಾ ಕಪೂರ್‌ ರಿಯಾಕ್ಷನ್‌ ಹೇಗಿತ್ತು ಗೊತ್ತಾ?

Kareena Kapoor Khan: ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ದೀರ್ಘಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಸಂಬಂಧದಲ್ಲಿದ್ದರು. ಆದರೆ ನಂತರ ಈ ಜೋಡಿಗಳನ್ನು ತಮ್ಮ ಸಂಬಂಧವನ್ನು ಮುರಿದುಕೊಂಡಿದ್ದರು. ಈ ನಡುವೆ ಕರೀನಾ ಕಪೂರ್ ಖಾನ್ ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಶಾಹಿದ್ ಹೆಸರು ಕೇಳಿ ದಿಗ್ಭ್ರಮೆಗೊಂಡಿದ್ದರು. ಮಾಜಿ ಗೆಳೆಯನ ಹೆಸರು ಕೇಳುತ್ತಿದಂತೆ ನಟಿಯ ಮುಖಭಾವ ತಕ್ಷಣ ಬದಲಾಯಿತು.

Video: ಮಾಜಿ ಗೆಳಯನ ಹೆಸರು ಕೇಳುತ್ತಿದ್ದಂತೆ ತಬ್ಬಿಬ್ಬಾದ ನಟಿ! ವೇದಿಕೆ ಮೇಲೆ ಕರೀನಾ ಕಪೂರ್‌ ರಿಯಾಕ್ಷನ್‌ ಹೇಗಿತ್ತು ಗೊತ್ತಾ?

About the Author