Manasella Neene Serial: ಮೂರನೇ ಮದುವೆಯಾಗಲು ಹೊರಟ ನಟ ಸುಜಯ್‌ ಹೆಗ್ಡೆ

Manasella Neene Serial: ಮನಸೆಲ್ಲಾ ನೀನೇ ಧಾರಾವಾಹಿಯಲ್ಲಿ ಆದಿ ಪಾತ್ರ ನಿರ್ವಹಿಸುತ್ತಿರುವ ನಾಯಕ ನಟ ಸುಜಯ್‌ ಹೆಗ್ಡೆ ಹಾಗು ರಾಗಾ ಪಾತ್ರ ನಿರ್ವಹಿಸುತ್ತಿರುವ ನಾಯಕಿ ನಟಿ ಪ್ರಿಯಾಂಕ ಚಿಂಚೋಲಿ ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿದ್ದಾರೆ. 

Written by - Zee Kannada News Desk | Last Updated : Apr 7, 2023, 07:12 PM IST
  • ಮನಸೆಲ್ಲಾ ನೀನೇ ಧಾರಾವಾಹಿಯ ಒಂದಿಷ್ಟು ಮಾತುಕತೆ
  • 600 ಕ್ಕೂ ಹೆಚ್ಚು ಸಂಚಿಕೆಗಳು ಶೂಟ್‌
Manasella Neene Serial: ಮೂರನೇ ಮದುವೆಯಾಗಲು ಹೊರಟ ನಟ ಸುಜಯ್‌ ಹೆಗ್ಡೆ title=

Manasella Neene Serial: ಮನಸೆಲ್ಲಾ ನೀನೇ ಧಾರಾವಾಹಿ ಜನಮೆಚ್ಚುಗೆ ಪಡೆದುಕೊಂಡಿದೆ. ಮನಸೆಲ್ಲಾ ನೀನೇ ಧಾರಾವಾಹಿಯಲ್ಲಿ ಆದಿ ಪಾತ್ರ ನಿರ್ವಹಿಸುತ್ತಿರುವ ನಾಯಕ ನಟ ಸುಜಯ್‌ ಹೆಗ್ಡೆ ಹಾಗು ರಾಗಾ ಪಾತ್ರ ನಿರ್ವಹಿಸುತ್ತಿರುವ ನಾಯಕಿ ನಟಿ ಪ್ರಿಯಾಂಕ ಚಿಂಚೋಲಿ ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿದ್ದಾರೆ. 

ಸೀರಿಯಲ್‌ ಸೆಟ್‌ನಲ್ಲಿ ನಾವಿಬ್ಬರೂ ತುಂಬಾ ತಲೆಹರಟೆ ಮಾಡ್ತೀವಿ ಶೂಟಿಂಗ್‌ ಟೈಮಿನಲ್ಲೂ ಕಾಟ ಕೋಡೋದು ತಮಾಷೆ ಮಾಡೋದೆ ನಮ್ಮ ಕೆಲಸ, ಮನಸೆಲ್ಲಾ ನೀನೇ ಧಾರಾವಾಹಿಯ  ತಂಡ ನಮ್ಮ ಫ್ಯಾಮಿಲಿ ಇದ್ದಹಾಗೆ...ನಿರ್ದೇಶಕರು ಹಾಗು ಧಾರಾವಾಹಿಯ ಫುಲ್‌ ಟೀಮ್‌ ನಮಗೆ  ತುಂಬಾ ಸಪೋರ್ಟ್‌ ಮಾಡ್ತಾರೆ..600 ಕ್ಕೂ ಹೆಚ್ಚು  ಸಂಚಿಕೆಗಳು ಶೂಟ್‌ ಆಗಿದೆ.

ಇದನ್ನೂ ಓದಿ: Raveena Tandon: ಕೆ.ಜಿ.ಎಫ್ ಸಿನಿಮಾದ ಪ್ರಧಾನ ಮಂತ್ರಿಗೆ ಒಲಿದ ಪದ್ಮಶ್ರೀ ಪ್ರಶಸ್ತಿ  

ಈ ವರೆಗಿನ ಜರ್ನಿ ಅದ್ಭುತವಾಗಿತ್ತು ಎಂದು ಹೇಳಿದರು..ಧಾರಾವಾಹಿಯಲ್ಲಿ ಮೂರನೆ ಬಾರಿ ಮರು ಮದುವೆಯಾಗ್ತಾಇದ್ದೀವಿ ಆದರೆ ಒಂದೇ ಹೆಂಡ್ತಿ ಜೊತೆ ಹಾಗಾಗಿ ತುಂಬಾ ಬೋರ್‌ ಆಗಿದ್ದೀನಿ ಎಂದು ನಟ ಸುಜಯ್‌ ಹೆಗ್ಡೆ ಕಾಲೆಳೆದ್ರು. ಆದಿ ಸೀರಿಯಲ್‌ ಸೆಟ್‌ನಲ್ಲಿ ಪಂಚೆ ಬಿಚ್ಚಿ ಚೆಡ್ಡಿಯಲ್ಲಿ ಹೋರಾಡ್ತಾರೆ ಎಂದು ಕಾಲೆಳೆದರು  ಧಾರಾವಾಹಿಯ ಸಮಯದ ಒಂದಿಷ್ಟು ಮಾತುಗಳನ್ನು ಹಂಚಿಕೊಂಡು.  

ಇದನ್ನೂ ಓದಿ: KicchaSudeep: ಸುದೀಪ್ ಗೆ ಬೆದರಿಕೆ ಪತ್ರ ಹಿನ್ನಲೆ ಅದೊಂದು ಪೋಸ್ಟ್‌ ಆಫೀಸ್‌ನಿಂದ ಅಪರಾಧಿಯ ಸುಳಿವು!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News