ಬೋಳು ತಲೆ ಯುವಕನನ್ನು ಮದುವೆಯಾಗಲಿದ್ದಾಳೆಯೇ ನಟಿ ಯಾಮಿ ಗೌತಮ್...?

ಬಾಲಾ ಚಿತ್ರದಲ್ಲಿ ಟಿಕ್‌ಟಾಕ್ ತಾರೆಯಾಗಿ ಕಾಣಿಸಿಕೊಂಡಿರುವ ಉಲ್ಲಾಸ್ ಉತ್ಸಾಹದ ಹುಡುಗಿ ಬಾಲಿವುಡ್ ನಟಿ ಈಗ ಯಾಮಿ ಗೌತಮ್ ನಿಜ ಜೀವನದಲ್ಲಿ ಬೋಳು ತೆಲೆಯ ವ್ಯಕ್ತಿಯನ್ನು ಮದುವೆಯಾಗಲು ಬಯಸುತ್ತಿರಾ? ಎಂದು ಅವರನ್ನು ಪ್ರಶ್ನಿಸಿದ್ದಕ್ಕೆ ಅದಕ್ಕೆ ನೀಡಿರುವ ಅವರು ಉತ್ತರ ನೆರೆದಿದ್ದವರನ್ನು ಅವಕ್ಕಾಗಿಸಿದೆ.

Updated: Nov 13, 2019 , 08:35 PM IST
ಬೋಳು ತಲೆ ಯುವಕನನ್ನು ಮದುವೆಯಾಗಲಿದ್ದಾಳೆಯೇ ನಟಿ ಯಾಮಿ ಗೌತಮ್...?
file photo

ಮುಂಬೈ: ಬಾಲಾ ಚಿತ್ರದಲ್ಲಿ ಟಿಕ್‌ಟಾಕ್ ತಾರೆಯಾಗಿ ಕಾಣಿಸಿಕೊಂಡಿರುವ ಉಲ್ಲಾಸ್ ಉತ್ಸಾಹದ ಹುಡುಗಿ ಬಾಲಿವುಡ್ ನಟಿ ಈಗ ಯಾಮಿ ಗೌತಮ್ ನಿಜ ಜೀವನದಲ್ಲಿ ಬೋಳು ತೆಲೆಯ ವ್ಯಕ್ತಿಯನ್ನು ಮದುವೆಯಾಗಲು ಬಯಸುತ್ತಿರಾ? ಎಂದು ಅವರನ್ನು ಪ್ರಶ್ನಿಸಿದ್ದಕ್ಕೆ ಅದಕ್ಕೆ ನೀಡಿರುವ ಅವರು ಉತ್ತರ ನೆರೆದಿದ್ದವರನ್ನು ಅವಕ್ಕಾಗಿಸಿದೆ.

ಇದಕ್ಕೆ ಪ್ರತಿಕಿಯಿಸಿದ ಯಾಮಿ ಗೌತಮ್ ಯಾಕಾಗಬಾರದು ? ಬೋಳು ತಲೆಯ ವ್ಯಕ್ತಿಗಳು ತುಂಬಾ ಕೂಲ್ ಆಗಿರುತ್ತಾರೆ, ಮತ್ತು ಕೂಲ್ ಆಗಿ ಕಾಣುತ್ತಾರೆ ಎಂದು ಹೇಳಿ ಈ ಚಿತ್ರದ ಮೂಲಕ ವಿಚಾರ ಜನರು ಮೊದಲು ತಮ್ಮನ್ನು ಪ್ರೀತಿಸಬೇಕು, ಆಗ ಮಾತ್ರ ಇತರರು ನಿಮ್ಮನ್ನು ಪ್ರೀತಿಸುತ್ತಾರೆ' ಎನ್ನುವುದನ್ನು ಸಾರುವುದಾಗಿ ಎಂದು ಯಾಮಿ ಮುಂಬೈನಲ್ಲಿ ನಡೆದ ಬಾಲಾ ವಿಶೇಷ ಪ್ರದರ್ಶನದ ನಂತರ ಹೇಳಿದರು. 

'ಅಮರ್ ಅವರು ಹೇಳಿದಂತೆ ನಾನು ಪಾರಿ (ಚಿತ್ರದಲ್ಲಿನ ಅವಳ ಪಾತ್ರ) ಯಂತೆ ಪ್ರತಿಕ್ರಿಯಿಸಬೇಕಾಗಿತ್ತು, ಮತ್ತು ಯಾಮಿಯಂತೆ ಅಲ್ಲ ಎಂದು ಯಾಮಿ ಗೌತಮ್ ಹೇಳಿದರು.ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾ ನಾಲ್ಕನೇ ದಿನದಾಂತ್ಯಕ್ಕೆ 50 ಕೋಟಿ ರೂ.ಗಳನ್ನು ದಾಟಿದೆ. ಈ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ ಯಾಮಿ ಗೌತಮಿ 'ಚಿತ್ರಮಂದಿರಗಳಲ್ಲಿ ಈ ಚಿತ್ರವು ಓಡುತ್ತಿರುವ ಬಗ್ಗೆ ನನಗೆ ಸಂತೋಷವಾಗಿದೆ, ಏಕೆಂದರೆ ಅಮರ್ ನಿಜವಾಗಿಯೂ ಒಳ್ಳೆಯ ಚಿತ್ರವೊಂದನ್ನು ಮಾಡಿದ್ದಾರೆಂದು ನಮಗೆಲ್ಲರಿಗೂ ತಿಳಿದಿತ್ತು. ಆದರೆ ನೀವು ಬಾಕ್ಸ್ ಆಫೀಸ್ ಸಂಖ್ಯೆಯಲ್ಲಿ ಅಂತಹ ಪ್ರತಿಕ್ರಿಯೆಯನ್ನು ಪಡೆದಾಗ ತೋರಿಸುತ್ತದೆ, ಇದು ವಿಶೇಷವೆನಿಸುತ್ತದೆ' ಎಂದು ಸಂತ ವ್ಯಕ್ತಪಡಿಸಿದರು.

ಅಮರ್ ಕೌಶಿಕ್ ನಿರ್ದೇಶನದ ಬಾಲಾದಲ್ಲಿ ಆಯುಷ್ಮಾನ್ ಕುರಾನಾ ಅಕಾಲಿಕ ಬೋಳು ತಲೆಯ ಸಮಸ್ಯೆಯಿಂದ ಬಳಲುತ್ತಿರುವ ಯುವಕನಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಭೂಮಿ ಪೆಡ್ನೇಕರ್ ಕೂಡ ನಟಿಸಿದ್ದಾರೆ.