ದೀಪಾವಳಿಯಂದೆ ಅಭಿಮಾನಿಗಳಿಗೆ 'ಭರ್ಜರಿ ಗುಡ್‌ ನ್ಯೂಸ್' ಮಯೂರಿ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಟಿ ಮಯೂರಿ ಕ್ಯಾತರಿ ಅವರಿಂದ ಅಭಿಮಾನಿಗಳಿಗೆ 'ಭರ್ಜರಿ  ಗುಡ್‌ ನ್ಯೂಸ್'

Last Updated : Nov 14, 2020, 02:39 PM IST
  • ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಟಿ ಮಯೂರಿ ಕ್ಯಾತರಿ ಅವರಿಂದ ಅಭಿಮಾನಿಗಳಿಗೆ 'ಭರ್ಜರಿ ಗುಡ್‌ ನ್ಯೂಸ್'
  • ಗರ್ಭಿಣಿ ಫೋಟೋಶೂಟ್‌ ಮಾಡಿಸಿರುವ ಮಯೂರಿ
  • ಅಭಿಮಾನಿಗಳು ಮತ್ತು ಚಿತ್ರರಂಗದ ಸ್ನೇಹಿತರು ಮಯೂರಿ ಮತ್ತು ಅರುಣ್‌ ದಂಪತಿಗೆ ಶುಭಕೋರುತ್ತಿದ್ದಾರೆ
ದೀಪಾವಳಿಯಂದೆ ಅಭಿಮಾನಿಗಳಿಗೆ 'ಭರ್ಜರಿ ಗುಡ್‌ ನ್ಯೂಸ್' ಮಯೂರಿ title=

ಸ್ಯಾಂಡಲ್ ವುಡ್ ನಟಿ ಮಯೂರಿ ಕ್ಯಾತರಿ ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ 'ಭರ್ಜರಿ  ಗುಡ್‌ ನ್ಯೂಸ್' ಒಂದನ್ನ ‌ನೀಡಿದ್ದಾರೆ. ಬಹುಕಾಲದ ಗೆಳೆಯ ಅರುಣ್‌ ಜೊತೆ ಸಪ್ತಪದಿ ತುಳಿದಿದ್ದ ಅವರು ಈಗ ಮೊದಲ ಮಗುವಿನ ಆಗಮನದ ನಿರೀಕ್ಷೆಯಲಿದ್ದಾರೆ.

https://www.instagram.com/p/CHjaWE1hLsB/?utm_source=ig_web_copy_link

ಗರ್ಭಿಣಿ ಫೋಟೋಶೂಟ್‌ ಮಾಡಿಸಿರುವ ಮಯೂರಿ(Mayuri Kyatari) ಕೆಲವು ಕಲರ್‌ಫುಲ್‌ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಲ್ಲಿ ಹಂಚಿಕೊಳ್ಳುವ ಮೂಲಕ ತಾವು ಗರ್ಭಿಣಿ ಎಂಬ ವಿಷಯವನ್ನು ತಿಳಿಸಿದ್ದಾರೆ. ಅಭಿಮಾನಿಗಳು ಮತ್ತು ಚಿತ್ರರಂಗದ ಸ್ನೇಹಿತರು ಮಯೂರಿ ಮತ್ತು ಅರುಣ್‌ ದಂಪತಿಗೆ ಶುಭಕೋರುತ್ತಿದ್ದಾರೆ.

ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ

ಕಿರುತೆರೆಯ 'ಅಶ್ವಿನಿ ನಕ್ಷತ್ರ' ಸೀರಿಯಲ್‌ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ಮಯೂರಿ ಜೂ.12ರಂದು ಸಪ್ತಪಧಿ ತುಳಿದಿದ್ದರು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳೆಯ ಅರುಣ್‌ ಜೊತೆ ಬೆಂಗಳೂರಿನ ಜೆಪಿ ನಗರದ ಶ್ರೀ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಈ ವೇಳೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮತ್ತು ಕೆಲವೇ ಕೆಲವು ಸ್ನೇಹಿತರ ಸಮ್ಮುಖದಲ್ಲಿ ಮಯೂರಿ ಮದುವೆ ಆಗಿದ್ದರು.

ಬಿಕಿನಿ ಅವತಾರದಲ್ಲಿ ಹಾಟ್ ಫೋಟೋಸ್ ಶೇರ್ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ದಿಶಾ ಪಟಾನಿ

Trending News