Mayuri Kyatari Divorce Rumors: ಸ್ಯಾಂಡಲ್ವುಡ್ನಲ್ಲಿ ಖ್ಯಾತ ನಟಿಯೊಬ್ಬರ ವಿಚ್ಛೇದನ ಸುದ್ದಿ ಹರಿದಾಡುತ್ತಿದೆ. ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಹಬ್ಬಿದೆ. ಈ ಬಗ್ಗೆ ಖುದ್ದು ನಟಿಯೇ ಸ್ಪಷ್ಟನೆ ನೀಡಿದ್ದಾರೆ.
Mayuri Kyatari Latest Photoshoot: ಚಂದನವನದ ನಟಿ ಮಯೂರಿ ಕ್ಯಾತರಿ ತಮ್ಮ ಮದುವೆ ಹಾಗೂ ಮಗುವಿಗೆ ತಾಯಾದ ಬಳಿಕ ಸಿನಿಮಾ ರಂಗದಿಂದ ದೂರುವಿರುವ ನಟಿ ಇದೀಗ ಟ್ರೆಡೀಷನಲ್ ವೇರ್ನಲ್ಲಿ ಹೊಸ ಹಾಟ್ ಫೋಟೊಶೂಟ್ ಮಾಡಿಸಿ ಅಭಿಮಾನಿಗಳ ನಿದ್ರೆ ಕೆಡಿಸಿದ್ದಾರೆ.
Mayuri Kyatari Comeback: ಕನ್ನಡ ಕಿರುತೆರೆಯ 'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಪರಿಚಯವಾದ ನಟಿ ಮಯೂರಿ ಕ್ಯಾತರಿ, ತದನಂತರ ಸ್ಯಾಂಡಲ್ವುಡ್ನ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿದ್ದರು. ಮದುವೆಯ ಬಳಿಕ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ನಟಿ, ಇದೀಗ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಲು ಸಜ್ಜಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.