Nag Chaitanya: ವಿಚ್ಛೇದನದ ನಂತರ ಮತ್ತೆ ರಿಲೇಷನ್‌ಶಿಪ್‌ನಲ್ಲಿದ್ದಾರಾ ಚೈ..? ನಿಜವಾದ ಸತ್ಯ ಬಿಚ್ಚಿಟ್ಟ ಸ್ಟಾರ್‌ ನಟ

Nag Chaitanya Relationship Status: ಟಾಲಿವುಡ್‌ ಹೀರೋ ನಾಗ ಚೈತನ್ಯ ಸಮಂತಾ ಜೊತೆಗಿನ ವಿಚ್ಛೇದನದ ನಂತರ ಯಾರೊಂದಿಗಾದರೂ ರಿಲೇಷನ್‌ಶಿಪ್‌ನಲ್ಲಿದ್ದಾರಾ..? ಎನ್ನುವ ಚರ್ಚೆ ಬಹಳ ದಿನಗಳಿಂದ ಇದೆ ಆದರೆ ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ..

Written by - Savita M B | Last Updated : Nov 30, 2023, 03:15 PM IST
  • ಟಾಲಿವುಡ್‌ ಹೀರೋ ನಾಗ ಚೈತನ್ಯ
  • ಈಗ ನಟ ನಾಗ ಚೈತನ್ಯ ರಿಲೇಶನ್ ಶಿಪ್ ಸ್ಟೇಟಸ್ ಏನು..?
  • ಈ ವಿಚಾರದಲ್ಲಿ ನಾಗ ಚೈತನ್ಯ ಕೊಟ್ಟ ಉತ್ತರವೇನು?
Nag Chaitanya: ವಿಚ್ಛೇದನದ ನಂತರ ಮತ್ತೆ ರಿಲೇಷನ್‌ಶಿಪ್‌ನಲ್ಲಿದ್ದಾರಾ ಚೈ..? ನಿಜವಾದ ಸತ್ಯ ಬಿಚ್ಚಿಟ್ಟ ಸ್ಟಾರ್‌ ನಟ  title=

Tollywood News: ಟಾಲಿವುಡ್ ಮಂದಿಗೆ ಒಂದು ಡೌಟ್.. ಈಗ ನಟ ನಾಗ ಚೈತನ್ಯ ರಿಲೇಶನ್ ಶಿಪ್ ಸ್ಟೇಟಸ್ ಏನು..? ಎನ್ನುವುದು.. ಆದರೆ ಇದೀಗ ಚೈ ಮತ್ತೊಬ್ಬ ನಟಿಯೊಂದಿಗೆ ಡೇಟ್‌ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.. ಈ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡಿದ್ದವು ಆದರೆ ಯಾವುದು ನಿಜವೆನಿಸಿರಲಿಲ್ಲ.. ಇತ್ತೀಚೆಗೆ ನಟ ನಾಗ ಚೈತನ್ಯ ಕುರಿತಾದ ವಿಡಿಯೋ.. ಪೋಟೋಗಳು ಹರಿದಾಡುವುದನ್ನು ಗಮನಿಸಿದರೆ ನಿಜವಾಗಿಯೂ ಚೈ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ..

ಇದನ್ನೂ ಓದಿ-ಪ್ರಭಾಸ್‌, ಶಾರುಖ್‌ಗೆ ಟಕ್ಕರ್‌ ಕೊಡ್ತಾರಾ ಡಿಬಾಸ್‌..! ʼಸಲಾರ್‌ʼ ʼಡಂಕಿʼಗೆ ʼಕಾಟೇರʼ ಕಂಟಕ

ಈ ಪೈಕಿ ಯುವ ನಾಯಕಿ ಶೋಭಿತಾ ಚೈತನ್ಯ ಜೊತೆಗಿರುವ ಯಾರೋ ಶೇರ್ ಮಾಡಿರುವ ಫೋಟೋ ವೈರಲ್ ಆಗಿದೆ. ಇದರೊಂದಿಗೆ, ಇತ್ತೀಚೆಗೆ ರಿಲೇಶನ್ ಶಿಪ್ ಸ್ಟೇಟಸ್ ಬಗ್ಗೆ ಪ್ರಸ್ತಾಪಿಸಿದಾಗ ಚೈ ಆಸಕ್ತಿದಾಯಕ ಉತ್ತರವನ್ನು ನೀಡಿದ್ದಾರೆ.. ಹಾಗಾದರೆ ಈ ವಿಚಾರದಲ್ಲಿ ನಾಗ ಚೈತನ್ಯ ಕೊಟ್ಟ ಉತ್ತರವೇನು? ಇಲ್ಲಿದೆ ಡಿಟೇಲ್ಸ್..

ಇದನ್ನೂ ಓದಿ-BBK 10: ಉಲ್ಟಾ ಆಯಿತು ಪ್ರತಾಪ್ ಮಾಸ್ಟರ್‌ ಪ್ಲಾನ್‌... ಟಾಸ್ಕ್ ನಲ್ಲಿ ಬಿಗ್ ಮಿಸ್ಟೇಕ್ ಮಾಡಿದ ಡ್ರೋನ್

"ನನ್ನ ವೈಯಕ್ತಿಕ ಜೀವನದಲ್ಲಿ ಏನೇ ನಡೆದರೂ ಅದನ್ನು ನಾನೇ ಬಹಿರಂಗಪಡಿಸುತ್ತೇನೆ. ನನಗೇನೂ ತೊಂದರೆ ಇಲ್ಲ.. ಯಾರ ಬಗ್ಗೆ ಹೇಳಬೇಕೋ ಅದನ್ನು ಹೇಳುವುದನ್ನು ಬಿಡುವುದಿಲ್ಲ.. ನನ್ನ ಬಗ್ಗೆ ಯಾರಾದರೂ ಏನು ಯೋಚಿಸುತ್ತಾರೆ ಅಥವಾ ಯಾವ ರೀತಿಯ ವದಂತಿಗಳು ಬಂದರೂ ನಾನು ಹೆದರುವುದಿಲ್ಲ.. ಸದ್ಯಕ್ಕೆ ನನ್ನ ಗಮನವೆಲ್ಲ ಸಿನಿಮಾಗಳ ಮೇಲಿದೆ" ಎಂದು ತಮ್ಮ ಬಗೆಗಿನ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆದರೆ ನಾಗ ಚೈತನ್ಯ ತಾನು ಸಂಬಂಧ ಹೊಂದಿಲ್ಲ ಎಂದು ಹೇಳಿಲ್ಲ. ಸಂಬಂಧದ ಬಗ್ಗೆ ಯಾವುದೇ ಸ್ಪಷ್ಟತೆ ನೀಡಿಲ್ಲ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾ

Trending News