Niveditha Gowda : ಕಾಡು ಪ್ರಾಣಿ ಲದ್ದಿಯ ಕಾಫಿ ಬಗ್ಗೆ ನಿವೇದಿತಾ ಗೌಡ ಅನುಭವ ಕೇಳಿ

Niveditha Gowda : ನಿವೇದಿತಾ ಗೌಡ ಕೆಲ ದಿನಗಳ ಹಿಂದೆ ಬಾಲಿಗೆ ಸೋಲೋ ಟ್ರಿಪ್‌ ಹೋಗಿದ್ದರು. ಈ ವೇಳೆ ಅಲ್ಲಿ ತೆಗೆದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.  ಪ್ರತಿಯೊಂದು ಜಾಗವನ್ನು ನೆಟ್ಟಿಗರಿಗೆ ಪರಿಚಯ ಮಾಡಿದ್ದರು.   

Written by - Chetana Devarmani | Last Updated : Jan 13, 2023, 04:27 PM IST
  • ಬಾಲಿಗೆ ಸೋಲೋ ಟ್ರಿಪ್‌ ಹೋಗಿದ್ದ ನಿವೇದಿತಾ ಗೌಡ
  • "ಬಾಲಿಯಲ್ಲಿ ಕಾಡು ಪ್ರಾಣಿ ಲದ್ದಿಯಿಂದ ಕಾಫಿ ಮಾಡ್ತಾರೆ"
  • ಪ್ರಾಣಿ ಲದ್ದಿಯ ಕಾಫಿ ಬಗ್ಗೆ ನಿವೇದಿತಾ ಗೌಡ ಅನುಭವ ಕೇಳಿ
Niveditha Gowda : ಕಾಡು ಪ್ರಾಣಿ ಲದ್ದಿಯ ಕಾಫಿ ಬಗ್ಗೆ ನಿವೇದಿತಾ ಗೌಡ ಅನುಭವ ಕೇಳಿ  title=
ನಿವೇದಿತಾ ಗೌಡ

Niveditha Gowda : ನಿವೇದಿತಾ ಗೌಡ ಕೆಲ ದಿನಗಳ ಹಿಂದೆ ಬಾಲಿಗೆ ಸೋಲೋ ಟ್ರಿಪ್‌ ಹೋಗಿದ್ದರು. ಈ ವೇಳೆ ಅಲ್ಲಿ ತೆಗೆದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.  ಪ್ರತಿಯೊಂದು ಜಾಗವನ್ನು ನೆಟ್ಟಿಗರಿಗೆ ಪರಿಚಯ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ನನಗೆ ಬಾಲಿ ಪ್ರವಾಸದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲಿನ ಅನುಭವವನ್ನು ಹಂಚಿಕೊಳ್ಳುತ್ತೇನೆ ಎಂದು ನಿವಿ ಹೇಳಿದ್ದಾರೆ. 

ಇದನ್ನೂ ಓದಿ : Aditi Prabhudeva : ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ಅದಿತಿ ಪ್ರಭುದೇವ ವಯಸ್ಸೆಷ್ಟು ಗೊತ್ತಾ?

ನಿವೇದಿತಾ ಅಲ್ಲಿದ್ದಷ್ಟು ದಿನ ಬೆಂಗಳುರಿನ ಕಾಫಿಯನ್ನು ಮಿಸ್‌ ಮಾಡಿಕೊಂಡರಂತೆ. ಈ ಬಗ್ಗೆ ಹೇಳಿದ ನಿವೇದಿತಾ ಗೌಡ, "ಅಲ್ಲಿದ್ದಷ್ಟು ದಿನ ನಾನು ಬೆಂಗಳೂರಿನ ಕಾಫಿ ಮಿಸ್‌ ಮಾಡಿಕೊಂಡೆ. ಬೆಂಗಳೂರು ಫಿಲ್ಟರ್ ಕಾಫಿ ನೆನಪಾಗುತ್ತಿತ್ತು. ಬಾಲಿಯಲ್ಲಿ ಸುಮಾರು 50 ರೀತಿಯ ಕಾಫಿಗಳನ್ನು ಟೇಸ್ಟ್‌ ಮಾಡಿದ್ದೀನಿ" ಎಂದಿದ್ದಾರೆ.

ಮುಂದುವರೆದು, " ಬಾಲಿಯಲ್ಲಿದ್ದ ಸ್ಪೆಷಲ್ ಕಾಫಿ ಅಂದರೆ ಒಂದು ವಿಚಿತ್ರ ಕಾಡು ಪ್ರಾಣಿಯ ಲದ್ದಿಯಿಂದ ಮಾಡಿದ್ದು. ಆ ಪ್ರಾಣಿಗೆ ಕಾಫಿಯನ್ನು ತಿನ್ನಿಸಿ ಅದರ ಲದ್ದಿಯಿಂದ ಕಾಫಿ ತಯಾರಿಸುತ್ತಾರೆ. ಅಂಥದ್ದೆಲ್ಲ ನೋಡಿ ಆ ಜಾಗದಿಂದ ಓಡಿ ಬಂದೆ. ಆ ಕಾಫಿಯನ್ನು ಟ್ರೈ ಮಾಡಬೇಕು ಎಂದು ಅನಿಸಲಿಲ್ಲ" ಎಂದಿ ನಿವೇದಿತಾ ಹೇಳಿದ್ದಾರೆ. 

ಇದನ್ನೂ ಓದಿ : Check bounce Case : ಸ್ಯಾಂಡಲ್‌ವುಡ್ ನಿರ್ದೇಶಕ ಗುರು ಪ್ರಸಾದ್ ಅರೆಸ್ಟ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News