"ನಾನು ಖಂಡಿತ ಎರಡನೇ ಮದುವೆಯಾಗುತ್ತೇನೆ.. ನನಗೆ ವೈವಾಹಿಕ ಜೀವನ ಬೇಕು.." ಪವರ್‌ ಸ್ಟಾರ್‌ ಪತ್ನಿಯ ಸೆನ್ಸೇಷನಲ್‌ ಕಾಮೆಂಟ್!!‌

Power Star Wife: ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡುವ ಸೆಲೆಬ್ರಿಟಿಗಳು ಪ್ರೀತಿಸಿ ಮದುವೆಯಾಗುವುದು ಸಾಮಾನ್ಯ. ತೆರೆಯ ಮೇಲೆ ರೀಲ್ ಜೋಡಿಯಾಗಿ ನಟಿಸಿದ ಅನೇಕ ಸೆಲೆಬ್ರಿಟಿಗಳು ನಿಜವಾದ ಜೋಡಿಗಳಾಗಿ ಬದಲಾಗುತ್ತಿದ್ದಾರೆ. ಆದರೆ ಇವರ ದಾಂಪತ್ಯ ಜೀವನ ಎಷ್ಟು ದಿನ ಇರುತ್ತದೆ ಎಂಬುದು ಪ್ರಶ್ನೆ. ಕೆಲವರು ನೆಮ್ಮದಿಯಿಂದ ಬದುಕಿದರೆ, ಕೆಲವು ಸೆಲೆಬ್ರಿಟಿಗಳು ಕೆಲವೇ ವರ್ಷಗಳಲ್ಲಿ ವಿಚ್ಛೇದನ ಪಡೆದು ಬೇರೆಯಾಗುತ್ತಾರೆ.  
 

"ನಾನು ಖಂಡಿತ ಎರಡನೇ ಮದುವೆಯಾಗುತ್ತೇನೆ.. ನನಗೆ ವೈವಾಹಿಕ ಜೀವನ ಬೇಕು.." ಪವರ್‌ ಸ್ಟಾರ್‌ ಪತ್ನಿಯ ಸೆನ್ಸೇಷನಲ್‌ ಕಾಮೆಂಟ್!!‌

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More