Appu: ಜೊತೆಗಿರದ ಜೀವ ಎಂದಿಗೂ ಜೀವಂತ... ಸ್ಯಾಂಡಲ್‌ವುಡ್‌ ʼಪರಮಾತ್ಮʼನಿಗೆ ಇಂದಿಗೆ 12 ವರ್ಷ...!

12 Years of Paramatma: ಸಾವಿನಿಂದ ದೂರವಾದ ಅಪ್ಪು ಅಭಿಮಾನಿಗಳ ಸಾವಿರ ನೆನಪುಗಳಲ್ಲಿ ಜೀವಂತವಾಗಿದ್ದಾರೆ. ಇದೀಗ ಅವರ ಪರಮಾತ್ಮ ಸಿನಿಮಾಗೆ 12 ವರ್ಷ ಪೊರೈಸಿದೆ. 

Written by - Savita M B | Last Updated : Oct 7, 2023, 11:48 AM IST
  • ಕರ್ನಾಟಕ ರಾಜರತ್ನ, ಅಭಿಮಾನಿಗಳು ಅಪ್ಪು ನಮ್ಮನ್ನಗಲಿ ಒಂದೂವರೆ ವರ್ಷ ಕಳೆಯಿತು
  • ಅವರ ನೆನಪು ಇಂದಿಗೂ ಮಾಸಿಲ್ಲ
  • ಸಾವಿರ ದಿನಗಳು ಕಳೆದರು ಪರಮಾತ್ಮ ಕನ್ನಡಿಗರ ಮನದಾಳದಲ್ಲಿ ಅಜರಾಮರ
Appu: ಜೊತೆಗಿರದ ಜೀವ ಎಂದಿಗೂ ಜೀವಂತ... ಸ್ಯಾಂಡಲ್‌ವುಡ್‌ ʼಪರಮಾತ್ಮʼನಿಗೆ ಇಂದಿಗೆ 12 ವರ್ಷ...!  title=

Paramatma Movie: ಕರ್ನಾಟಕ ರಾಜರತ್ನ, ಅಭಿಮಾನಿಗಳು ಅಪ್ಪು ನಮ್ಮನ್ನಗಲಿ ಒಂದೂವರೆ ವರ್ಷ ಕಳೆಯಿತು. ಆದರೂ ಅವರ ನೆನಪು ಇಂದಿಗೂ ಮಾಸಿಲ್ಲ. ಸಾವಿರ ದಿನಗಳು ಕಳೆದರು ಪರಮಾತ್ಮ ಕನ್ನಡಿಗರ ಮನದಾಳದಲ್ಲಿ ಅಜರಾಮರವಾಗಿದ್ದಾರೆ. 

ಅಂದಿಗೂ ಇಂದಿಗೂ ಅದೇ ಭಾವನೆಯನ್ನು ನೀಡುವ, ಎಷ್ಟು ಬಾರಿ ನೋಡಿದರೂ ಬೇಸರವೆನಿಸದ ಅಪ್ಪು ನಟನೆಯ ಸೂಪರ್ ಡೂಪರ್ ಚಿತ್ರ  ಪರಮಾತ್ಮ ಬಿಡುಗಡೆಯಾಗಿ ಇಂದಿಗೆ 12 ವರ್ಷ. ಎಲ್ಲರ ಅಚ್ಚುಮೆಚ್ಚಾದ ಈ ಸಿನಿಮಾದ ಹಾಡುಗಳು ಇಂದಿಗೂ ಕಿವಿಯಲ್ಲಿ ಹಾಗೇ ಇವೆ. 

ಇದನ್ನೂ ಓದಿ-ಇನ್ನೆರೆಡು ತಿಂಗಳು ಡಾಕ್ಟರ್ ಬ್ರೋ ಟಿವಿ ಪರದೆ ಮೇಲೆ ಕಾಣೋದು ಫಿಕ್ಸ್‌

ಅಪ್ಪು ನಮ್ಮೊಂದಿಗಿಲ್ಲ ಎನ್ನುವ ಬೇಸರ ಒಂದಡೆಯಾದರೇ, ಅವರ ನೆನಪುಗಳಲ್ಲಿ ಅವರು ಜೀವಂತವಾಗಿದ್ದಾರೆ ಎನ್ನುವ ಖುಷಿ ಇನ್ನೊಂದೆಡೆ. ಅಭಿಮಾನಿಗಳ ಎದೆಯಲ್ಲಿ ಅಚ್ಚಳಿಯದೇ ಉಳಿದ ವ್ಯಕ್ತಿತ್ವದ ಬಗ್ಗೆ ಎಷ್ಟು ಬಣ್ಣಿಸಿದರೂ ಕಡಿಮೆಯೇ. 

ಇನ್ನು ಪರಮಾತ್ಮ ಚಿತ್ರದ ಪ್ರತಿಯೊಂದು ಹಾಡು ಕನ್ನಡಿಗರ ಸಖತ್‌ ಫೇವರೆಟ್‌. ಇದೀಗ 12 ವರ್ಷ ಪೊರೈಸಿರುವ ಈ ಸಿನಿಮಾದ ನೆನಪುಗಳು ಎಂದಿಗೂ ಮರೆಯಾಗುವುದಿಲ್ಲ. 

ಇದನ್ನೂ ಓದಿ-ರಾಮ್ ಪೋತಿನೇನಿ ಜೊತೆ ಮದುವೆಗೆ ಸಜ್ಜಾದ್ರಾ ಅನುಪಮಾ ಪರಮೇಶ್ವರನ್?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News