Bhakta Prahlad film Appu remuneration: " ಜೊತೆಗಿರದ ಜೀವ ಎಂದಿಗೂ ಜೀವಂತ " ಅಪ್ಪು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ನೆನಪು ಮಾತ್ರ ಶಾಶ್ವತ.. ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿರುವ ಪುನೀತ್ ರಾಜ್ಕುಮಾರ್ ಅವರು ಮಗು ಆಗಿದ್ದಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.. ಇದೀಗ ಇವರು ಭಕ್ತ ಪ್ರಹ್ಲಾದ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದಿದ್ರು ಎನ್ನುವುದರ ಬಗ್ಗೆ ತಿಳಿಯೋಣ..
Bhakta Prahlad film Appu remuneration: " ಜೊತೆಗಿರದ ಜೀವ ಎಂದಿಗೂ ಜೀವಂತ " ಅಪ್ಪು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ನೆನಪು ಮಾತ್ರ ಶಾಶ್ವತ.. ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿರುವ ಪುನೀತ್ ರಾಜ್ಕುಮಾರ್ ಅವರು ಮಗು ಆಗಿದ್ದಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.. ಇದೀಗ ಇವರು ಭಕ್ತ ಪ್ರಹ್ಲಾದ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದಿದ್ರು ಎನ್ನುವುದರ ಬಗ್ಗೆ ತಿಳಿಯೋಣ..
Yuva Rajkumar-Sanchith Sanjeev : ಚಂದನವನಕ್ಕೆ ಇಬ್ಬರು ಯಂಗ್ & ಎನರ್ಜೆಟಿಕ್ ಹಿರೋಗಳ ಎಂಟ್ರಿಯಾಗುತ್ತಿದೆ. ಪುನೀತ್ ರಾಜಕುಮಾರ್ ವಾರಸುದಾರ ಎಂದೇ ಕರೆಸಿಕೊಳ್ಳುವ ಯುವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಕನ್ನಡ ಸಿನಿಪ್ರಿಯರಲ್ಲಿ ಭರವಸೆ ಹುಟ್ಟುಹಾಕಿದ್ದಾರೆ.
South Actors-Actress : ಇತ್ತೀಚೆನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳಿಗಿಂತ ಸೌತ್ ಸಿನಿಮಾಗಳೇ ಹೆಚ್ಚು ಸದ್ದು ಮಾಡುತ್ತಿವೆ. ಒಂದು ಸಿನಿಮಾ ಹಿಟ್ ಆಗುತ್ತಿದ್ದಂತೆ ಆ ಚಿತ್ರದ ನಟ ನಟಿಯರಿಗೂ ಬೇಡಿಕೆ ಹೆಚಾಗುತ್ತದೆ. ಬೇರೆ ಭಾಷೆಯಿಂದಲೂ ಸಹ ಅವರಿಗೆ ಆಫರ್ ಬರುತ್ತವೆ. ಆದರೆ ಕೆಲವು ನಟ ನಟಿಯರು ಬಾಲಿವುಡ್ ಸಿನಿಮಾಗಳನ್ನು ತಿರಸ್ಕರಿದ್ದಾರೆ.
Happy Birthday Deepa Sannidhi : ದೀಪಾ ಸನ್ನಿಧಿಯವರು ಭಾರತೀಯ ನಟಿಯಾಗಿದ್ದು, ಹಲವಾರು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು 2011ರಲ್ಲಿ ಸಾರಥಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಸೌಂಡ್ ಎಂಜಿನಿಯರಿಂಗ್ ತಂತ್ರಜ್ಞಾನ ಬಳಸಿ ಅಪ್ಪು ಒರಿಜಿನಲ್ ಧ್ವನಿಯನ್ನು 'ಜೇಮ್ಸ್' ಚಿತ್ರಕ್ಕೆ ಸೇರಿಸಲಾಗುತ್ತಿದೆ. ಈ ಮೂಲಕ ಹೊಸ ರೂಪದಲ್ಲಿ ಪ್ರೇಕ್ಷಕರಿಗೆ 'ಜೇಮ್ಸ್' ಲಭ್ಯವಾಗಲಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಭೈರತ್ನಹಳ್ಳಿ ಗ್ರಾಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸವಿನೆನಪಿನಲ್ಲಿ ರಾಜ್ಯ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಬೈರತ್ನಹಳ್ಳಿ ಗ್ರಾಮಸ್ಥರ ನೇತೃತ್ವದಲ್ಲಿ ಏರ್ಪಡಿಸಿದ್ದಾರೆ. ಇನ್ನೂ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿಗಳಿಗೆ ಮಕ್ಕಳ ತಜ್ಞ ಡಾ.ಕಿರಣ್ ಸೋಮಣ್ಣ ಅವರು ಚಾಲನೆ ನೀಡಿದರು.
ಹಿಂದೆಂದೂ ಈ ರೀತಿ ಸಿನಿಮಾ ರಿಲೀಸ್ ಆಗಿರಬಾರದು.. ಮುಂದೆ ಕೂಡ ಅಂತಹ ರಿಲೀಸ್ ನೋಡಿರಬಾರದು. ಯಾಕಪ್ಪಾ ಈ ಡೈಲಾಗ್ ಅಂದ್ರೆ, ಅಪ್ಪು ಅಭಿನಯದ ಕೊನೇ ಸಿನಿಮಾ ಬಿಡುಗಡೆ ಮಾಡೋದಕ್ಕೆ ಅಭಿಮಾನಿ ಬಳಗ ನಡೆಸಿರುವ ತಯಾರಿ ಹಾಗಿದೆ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಲು ಚಿತ್ರತಂಡ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.