ಕೋಟ್ಯಾಧಿಪತಿ ತಂದೆ, ಚಿಕ್ಕಪ್ಪ ಖ್ಯಾತ ನಟ, ಇಷ್ಟೇಲ್ಲ ಹಿನ್ನೆಲೆ ಇರುವ ಈ ಸ್ಟಾರ್‌ ನಟನಿಗೆ ಒಂದು ಕಣ್ಣಿಲ್ಲ..! ಯಾರಿದು..? 

Entertainment news : ಎಷ್ಟೇ ದುಡ್ಡು, ಸ್ಟಾರ್‌ ಗಿರಿ ಇದ್ರೂ ಸಹ ಕೆಲವು ನಟರು ಇಂದಿಗೂ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ... ಕೆಲವು ತಮ್ಮ ಅನಾರೋಗ್ಯದ ಕುರಿತು ಬಹಿರಂಗಪಡಿಸಿದರೂ, ಸಾಕಷ್ಟು ಕಲಾವಿದರು ಗುಟ್ಟಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.. ಈ ಪೈಕಿ ಇಲ್ಲೊಬ್ಬ ಪ್ಯಾನ್‌ ಇಂಡಿಯಾ ನಟನಿಗೆ ಒಂದೇ ಕಣ್ಣು ಇದೆ.. 

ಕೋಟ್ಯಾಧಿಪತಿ ತಂದೆ, ಚಿಕ್ಕಪ್ಪ ಖ್ಯಾತ ನಟ, ಇಷ್ಟೇಲ್ಲ ಹಿನ್ನೆಲೆ ಇರುವ ಈ ಸ್ಟಾರ್‌ ನಟನಿಗೆ ಒಂದು ಕಣ್ಣಿಲ್ಲ..! ಯಾರಿದು..? 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More