ರಶ್ಮಿಕಾ ಮಂದಣ್ಣ ಜಿಮ್ ವರ್ಕೌಟ್ ಗೆ ಅಭಿಮಾನಿಗಳೇ ಶಾಕ್...! ಹೇಗಿದೆ ಗೊತ್ತಾ?

ಕನ್ನಡದ ಮೂಲಕ ಈಗ ದಕ್ಷಿಣ ಭಾರತದಲ್ಲಿ ಅತಿ ಬೇಡಿಕೆ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣ ದಿನದಿಂದ ದಿನಕ್ಕೆ ತಮ್ಮ ವೃತ್ತಿಪರತೆಯನ್ನು ಮೆರೆಯುತ್ತಿದ್ದಾರೆ.

Last Updated : Nov 15, 2019, 12:13 PM IST
ರಶ್ಮಿಕಾ ಮಂದಣ್ಣ ಜಿಮ್ ವರ್ಕೌಟ್ ಗೆ ಅಭಿಮಾನಿಗಳೇ ಶಾಕ್...! ಹೇಗಿದೆ ಗೊತ್ತಾ?   title=
file photo

ಬೆಂಗಳೂರು: ಕನ್ನಡದ ಮೂಲಕ ಈಗ ದಕ್ಷಿಣ ಭಾರತದಲ್ಲಿ ಅತಿ ಬೇಡಿಕೆ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣ ದಿನದಿಂದ ದಿನಕ್ಕೆ ತಮ್ಮ ವೃತ್ತಿಪರತೆಯನ್ನು ಮೆರೆಯುತ್ತಿದ್ದಾರೆ.

23 ವರ್ಷದ ರಶ್ಮಿಕಾ ಮಂದಣ್ಣ ಅವರ ಇತ್ತೀಚಿಗಿನ ಡಿಯರ್ ಕಾಮ್ರೇಡ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ವಿಫಲವಾದರೂ ಕೂಡ ಸಾಕಷ್ಟು ಸಿನಿಮಾ ಆಫರ್ ಗಳು ಅವರಿಗೆ ಬರುತ್ತಿವೆ. ಟಾಲಿವುಡ್ ಚಲನಚಿತ್ರ ನಿರ್ಮಾಪಕರಲ್ಲಿ ಈಗಲೂ ಹಾಟ್ ಫೇವರಿಟ್ ಆಗಿದ್ದಾರೆ.

 
 
 
 

 
 
 
 
 
 
 
 
 

#gymmotivation 💪💪 Follow 👉👉•• @rashmika.mandanna143 ••👈👈 👉👉•• @rashmika.mandanna143 ••👈👈 👉👉•• @rashmika.mandanna143 ••👈👈 👉👉•• @rashmika.mandanna143 ••👈👈 👉👉•• @rashmika.mandanna143 ••👈👈 👉👉•• @rashmika.mandanna143 ••👈👈 . . • • •R A S H M I K A M A N D A N N A• • • . . 👉👉•• @rashmika.mandanna143 ••👈👈 👉👉•• @rashmika.mandanna143 ••👈👈 👉👉•• @rashmika.mandanna143 ••👈👈 👉👉•• @rashmika.mandanna143 ••👈👈 . #rashmikamandanna #rashmika #vijaydevarakonda #vijay #geethagovindam #kollywoodactress #teluguactress #samantha #rakulpreetsingh #anushkashetty #ramcharan #jrntr #tamilactress #shalinipandey #shraddhakapoor #dearcomrade #poojahegde #kajalagarwal #tamannahbhatia #prabhas #alluarjun #maheshbabu #sarileruneekevvaru #nayanthara #syeraanarasimhareddy #syeraa #goodmorning #saipallavi #kiaraadvani

A post shared by Rashmika Mandanna (@rashmika.mandanna143) on

ಪ್ರಸ್ತುತ ಏಕಕಾಲದಲ್ಲಿ ಸರಿಲೆರು ನೀಕೆವ್ವರ ಚಿತ್ರದಲ್ಲಿ ಮಹೇಶ್ ಬಾಬು ಮತ್ತು ಭೀಷ್ಮಾದಲ್ಲಿ ನಿತಿನ್ ಜೊತೆ ಹಾಗೂ ಅಲ್ಲು ಅರ್ಜುನ್ಜೊತೆಗೂ ನಟಿಸಲಿದ್ದಾರೆ. ಇದರ ಜೊತೆಗೆ ಅವರಿಗೆ ಅವರು ತಮಿಳು ಮತ್ತು ಕನ್ನಡದಲ್ಲಿ ಒಂದೆರಡು ಯೋಜನೆಗಳನ್ನು ಸಹ ಹೊಂದಿದ್ದಾರೆ.

 
 
 
 

 
 
 
 
 
 
 
 
 

Follow 👉👉•• @rashmika.mandanna143 ••👈👈 👉👉•• @rashmika.mandanna143 ••👈👈 👉👉•• @rashmika.mandanna143 ••👈👈 👉👉•• @rashmika.mandanna143 ••👈👈 👉👉•• @rashmika.mandanna143 ••👈👈 👉👉•• @rashmika.mandanna143 ••👈👈 . . • • •R A S H M I K A M A N D A N N A• • • . . 👉👉•• @rashmika.mandanna143 ••👈👈 👉👉•• @rashmika.mandanna143 ••👈👈 👉👉•• @rashmika.mandanna143 ••👈👈 👉👉•• @rashmika.mandanna143 ••👈👈 . #rashmikamandanna #rashmika #vijaydevarakonda #vijay #geethagovindam #kollywoodactress #teluguactress #samantha #rakulpreetsingh #anushkashetty #ramcharan #jrntr #tamilactress #shalinipandey #shraddhakapoor #dearcomrade #poojahegde #kajalagarwal #tamannahbhatia #prabhas #alluarjun #maheshbabu #sarileruneekevvaru #nayanthara #syeraanarasimhareddy #syeraa #yash #saipallavi #kiaraadvani

A post shared by Rashmika Mandanna (@rashmika.mandanna143) on

ಇಷ್ಟೆಲ್ಲಾ ಯೋಜನೆಗಳ ನಡುವೆಯೂ ಕೂಡ ರಶ್ಮಿಕಾ ಮಂದಣ್ಣ ಜಿಮ್ ದಿನಚರಿಯನ್ನು ತಪ್ಪಿಸಿಕೊಳ್ಳುವುದಿಲ್ಲ, ಇದರಿಂದಾಗಿ ಅವರು ಫಿಟ್ ನೆಟ್ ನ್ನು ಕಾಯ್ದುಕೊಂಡಿದ್ದಾರೆ. ಈಗ ತಮ್ಮ ಜಿಮ್ ವರ್ಕೌಟ್ ಕುರಿತಾದ ವಿಡಿಯೋವೊಂದನ್ನು ಈಗ ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಶ್ಮಿಕಾ ವರ್ಕ್ ಔಟ್ ಅಂತೂ ಯಾವ ಆಕ್ಷನ್ ಹೀರೋ ಮಾಡುವ ವರ್ಕೌಟ್ ಗಿಂತಲೂ ಕಡಿಮೆ ಇಲ್ಲವೆನ್ನಬಹುದು. 

Trending News