Salaar: ಭಾಕ್ಸಾಫಿಸ್‌ನಲ್ಲಿ ಸಲಾರ್‌ ಅಬ್ಬರ.. ಜೈಲರ್..‌ ಬಾಹುಬಲಿ.. ದಾಖಲೆಗಳನ್ನು ಉಢೀಸ್‌ ಮಾಡಿದ ಪ್ರಭಾಸ್‌!

Salaar Collection Details: ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಸದ್ಯ 2023 ರ ಹೆಚ್ಚಿನ ಗಳಿಕೆಯ ಚಲನಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಇದೀಗ ಜೈಲರ್..‌ ಬಾಹುಬಲಿಯ ದಾಖಲೆಗಳನ್ನು ಬ್ರೇಕ್‌ ಮಾಡಿದೆ..   

Written by - Savita M B | Last Updated : Jan 4, 2024, 11:57 AM IST
  • ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ
  • ಸಲಾರ್ ಸಿನಿಮಾ ಸದ್ಯ 2023 ರ ಹೆಚ್ಚಿನ ಗಳಿಕೆಯ ಚಲನಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ
  • ಸಲಾರ್‌ ಸಿನಿಮಾ ದಕ್ಷಿಣದ ಐದನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ..
Salaar: ಭಾಕ್ಸಾಫಿಸ್‌ನಲ್ಲಿ ಸಲಾರ್‌ ಅಬ್ಬರ.. ಜೈಲರ್..‌ ಬಾಹುಬಲಿ.. ದಾಖಲೆಗಳನ್ನು ಉಢೀಸ್‌ ಮಾಡಿದ ಪ್ರಭಾಸ್‌!  title=

Salaar box office day 13: ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು.. ಚಿತ್ರ ಡಿಸೆಂಬರ್ 22 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ...

ಇನ್ನು ಸಲಾರ್ ತನ್ನ ಮೊದಲ ವಾರದಲ್ಲಿ 308 ಕೋಟಿ ರೂ. ಗಳಿಸಿತ್ತು.. ನಂತರ ಎರಡನೇ ಶುಕ್ರವಾರ 9.62 ಕೋಟಿ, ಎರಡನೇ ಶನಿವಾರ 12.55 ಕೋಟಿ, ಎರಡನೇ ಭಾನುವಾರ 15.10 ಕೋಟಿ, ಎರಡನೇ ಸೋಮವಾರ 16.60 ಕೋಟಿ, ಎರಡನೇ ಮಂಗಳವಾರ 6.45 ಕೋಟಿ ಗಳಿಸಿ ಅಂದಾಜಿಸಲಾಗಿದೆ. ಎರಡನೇ ಬುಧವಾರದಂದು ಸುಮಾರು ರೂ 5.25 ಕೋಟಿ ಗಳಿಸಿದೆ..

ಇದನ್ನೂ ಓದಿ-'ಕ್ಯಾಪ್ಟನ್ ಮಿಲ್ಲರ್' ಚಿತ್ರೋತ್ಸವದಲ್ಲಿ ಶಿವಣ್ಣ ಜೊತೆ ಹೆಜ್ಜೆ ಹಾಕಿದ ಧನುಷ್! ವಿಡಿಯೋ ವೈರಲ್

ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಗಳಿಕೆಗೆ ಸಂಬಂಧಿಸಿದಂತೆ, ಸಲಾರ್ 650 ಕೋಟಿ ರೂ. ಗಳಿಕೆ ಮಾಡಿದೆ.. ಈ ಕುರಿತು.. ಮನೋಬಾಲಾ ವಿಜಯಬಾಲನ್ ಟ್ವಿಟರ್‌ನಲ್ಲಿ "ಸಲಾರ್ ಬಾಹುಬಲಿ ಮತ್ತು ಜೈಲರ್ ಸಿನಿಮಾಗಳನ್ನು ಹಿಂದಿಕ್ಕಿ 650 ಕೋಟಿ ರೂಪಾಯಿಗಳನ್ನು ಗಳಿಸಿದೆ.. #2Point0, #KGFChapter2, #RRRMovie ನಂತರ ದಕ್ಷಿಣದ ಐದನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ.. 

'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಮತ್ತು 'ಬಾಹುಬಲಿ' ಸ್ಟಾರ್ ಪ್ರಭಾಸ್‌ ಕಾಂಬೋದ ಈ ಸಿನಿಮಾ ಕಾಲ್ಪನಿಕ ನಗರವಾದ ಖಾನ್‌ಸಾರ್‌ ಹಾಗೂ ಸಂದರ್ಭಗಳಿಂದಾಗಿ ಶತ್ರುಗಳಾಗಿ ಬದಲಾಗುವ ಇಬ್ಬರು ಸ್ನೇಹಿತರ ಮೇಲೆ ಕೇಂದ್ರೀಕರಿಸುತ್ತದೆ.

ಇದನ್ನೂ ಓದಿ-ಮಗಳ ಮದುವೆಯಲ್ಲಿ ಮಾಜಿ ಪತ್ನಿಗೆ ಸ್ವೀಟ್ ಕಿಸ್ ಕೊಟ್ಟ ಅಮೀರ್‌ ಖಾನ್‌: ವೈರಲ್‌ ವಿಡಿಯೋ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News