Viral Video: ಮಾಜಿ ಪ್ರೇಯಸಿಯನ್ನು ಅಪ್ಪಿ ಮುದ್ದಾಡಿದ ನಟ ಸಲ್ಮಾನ್ ಖಾನ್

 

Written by - Zee Kannada News Desk | Last Updated : Dec 27, 2022, 05:26 PM IST
  • ನಟಿ ಸಂಗೀತಾ ಬಿಜಲಾನಿ ಕೂಡ ಅವರ ಉಪಸ್ಥಿತಿಯಂತೂ ಸಾಕಷ್ಟು ಗಮನ ಸೆಳೆದಿದೆ.
  • ಸಲ್ಮಾನ್ ಖಾನ್ ಮತ್ತು ಸಂಗೀತಾ ಬಿಜಲಾನಿ 90 ರ ದಶಕದಲ್ಲಿ ಡೇಟಿಂಗ್ ಮಾಡುತ್ತಿದ್ದರು.
 Viral Video: ಮಾಜಿ ಪ್ರೇಯಸಿಯನ್ನು ಅಪ್ಪಿ ಮುದ್ದಾಡಿದ ನಟ ಸಲ್ಮಾನ್ ಖಾನ್ title=
Photo Courtsey: Twitter

ಮುಂಬೈ: ಸೋಮವಾರ ರಾತ್ರಿ ಮುಂಬೈನಲ್ಲಿ ಆಯೋಜಿಸಲಾದ ಸಲ್ಮಾನ್ ಖಾನ್  ಹುಟ್ಟುಹಬ್ಬದ ಪಾರ್ಟಿಯಲ್ಲಿ ಶಾರುಖ್ ಖಾನ್‌ನಿಂದ ಹಿಡಿದು ಸಹನಟಿ ಪೂಜಾ ಹೆಗ್ಡೆವರೆಗೆ, ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ಈ ಪಾರ್ಟಿಯಲ್ಲಿ ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಹಾಗೂ ನಟಿ ಸಂಗೀತಾ ಬಿಜಲಾನಿ ಅವರ ಉಪಸ್ಥಿತಿಯಂತೂ ಸಾಕಷ್ಟು ಗಮನ ಸೆಳೆದಿದೆ.ಸಲ್ಮಾನ್ ಖಾನ್ ಮತ್ತು ಸಂಗೀತಾ ಬಿಜಲಾನಿ ಸುಮಾರು ಒಂದು ದಶಕದ ಹಿಂದೆ 90 ರ ದಶಕದಲ್ಲಿ ಡೇಟಿಂಗ್ ಮಾಡುತ್ತಿದ್ದರು.

ಈಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಬರ್ತ ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಮಾಜಿ ಪ್ರೇಯಸಿ ಸಂಗೀತಾ ಬಿಜಲಾನಿಯನ್ನು ಸಲ್ಮಾನ್ ಖಾನ್ ಅಪ್ಪಿ ಮುದ್ದಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

 

Trending News