ಬಿಗ್‌ ಬಾಸ್‌ ಮನೆಗೆ ವಿಲನ್‌ ಆಗಿ ಕಾಡಿದ್ದ ಸ್ಪರ್ಧಿಗೆ ಕಪ್‌..ವಿನ್ನರ್‌ ಕಂಡು ಇತರ ಸ್ಪರ್ಧಿಗಳು ಶಾಕ್‌..!

Bigg Boss OTT 3 Winner: ಬಿಗ್ ಬಾಸ್ OTT 3ರ ಅಂತಿಮ ಹಂತದ ಶೂಟಿಂಗ್ ಶುಕ್ರವಾರ ಪ್ರಾರಂಭವಾಗಿದ್ದು ರಾತ್ರಿಯ ಅಂತ್ಯದ ವೇಳೆಗೆ, ಬಿಗ್ ಬಾಸ್ OTT 3 ರ ಟಾಪ್ 2 ಸ್ಪರ್ಧಿಗಳ ಹೆಸರುಗಳನ್ನು ಸಹ ಬಹಿರಂಗಪಡಿಸಲಾಯಿತು. ಬಹಳ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ  ನುಡಿದಿ ಭವಿಷ್ಯ ನಿಜವಾಗಿದೆ. 
 
ಬಿಗ್‌ ಬಾಸ್‌ ಮನೆಗೆ ವಿಲನ್‌ ಆಗಿ ಕಾಡಿದ್ದ ಸ್ಪರ್ಧಿಗೆ ಕಪ್‌..ವಿನ್ನರ್‌ ಕಂಡು ಇತರ ಸ್ಪರ್ಧಿಗಳು ಶಾಕ್‌..!

About the Author