ಶ್ರಿನಗರ ಕಿಟ್ಟಿ ʼಗೌಳಿʼ ಸಿನಿಮಾದ ತೆಲುಗು ರೈಟ್ಸ್ ಸೋಲ್ಡ್ ಔಟ್..!

ʼಗೌಳಿʼ ಸ್ಯಾಂಡಲ್ ವುಡ್‌ನಲ್ಲಿ ಕುತೂಹಲ ಮೂಡಿಸಿರುವ ಮುಂದಿನ ದಿನಗಳಲ್ಲಿ ತೆರೆಕಾಣಬೇಕಾಗಿರುವ ಸಿನಿಮಾ. ಡಿಫರೆಂಟ್ ಗೆಟಪ್ ಮೂಲಕ ಶ್ರೀ ನಗರ ಕಿಟ್ಟಿ ಹಲವು ದಿನಗಳ ನಂತರ ಬಿಗ್ ಸ್ಕ್ರೀನ್ ಮೇಲೆ ರಂಜಿಸಲು ಬರ್ತಿದ್ದಾರೆ. ರಘು ಸಿಗಂ ಬಂಡವಾಳ ಹೂಡಿರುವ ಗೌಳಿ ಸಿನಿಮಾದ ನಾಯಕನಾಗಿ ಶ್ರೀ ನಗರ ಕಿಟ್ಟಿ, ನಾಯಕಿಯಾಗಿ ಪಾವನಗೌಡ ಕಾಣಿಸಿಕೊಳ್ಳಲಿದ್ದಾರೆ. ಸೂರ ನಿರ್ದೇಶನದ ಈ ಸಿನಿಮಾದಲ್ಲಿ ದೊಡ್ಡ ತಾರಾ ಗಣವೇ ಇರೋದು ವಿಶೇಷ. ಕಿಟ್ಟಿ ರಗಡ್ ಲುಕ್, ಟೀಸರ್, ಹಾಡು, ಪೋಸ್ಟರ್ ಮೂಲಕ ಗೌಳಿ ಸಿನಿಮಾ ಸಿನಿ ಪ್ರೇಕ್ಷಕರಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದೆ.

Written by - K Karthik Rao | Edited by - Krishna N K | Last Updated : Feb 2, 2023, 05:28 PM IST
  • ʼಗೌಳಿʼ ಸ್ಯಾಂಡಲ್ ವುಡ್‌ನಲ್ಲಿ ಕುತೂಹಲ ಮೂಡಿಸಿರುವ ಮುಂದಿನ ದಿನಗಳಲ್ಲಿ ತೆರೆಕಾಣಬೇಕಾಗಿರುವ ಸಿನಿಮಾ.
  • ಡಿಫರೆಂಟ್ ಗೆಟಪ್ ಮೂಲಕ ಶ್ರೀ ನಗರ ಕಿಟ್ಟಿ ಹಲವು ದಿನಗಳ ನಂತರ ಬಿಗ್ ಸ್ಕ್ರೀನ್ ಮೇಲೆ ರಂಜಿಸಲು ಬರ್ತಿದ್ದಾರೆ.
  • ಮಾಸ್ ಫ್ಯಾಮಿಲಿ ಎಂಟರ್ಟೈನರ್ ಕಥೆ ಹೊಂದಿರುವ ಗೌಳಿ ಸಿನಿಮಾ 'ತೆಲುಗು ರೈಟ್ಸ್ ಸೋಲ್ಡ್ ಔಟ್ ಆಗಿದೆ'.
 ಶ್ರಿನಗರ ಕಿಟ್ಟಿ ʼಗೌಳಿʼ ಸಿನಿಮಾದ ತೆಲುಗು ರೈಟ್ಸ್ ಸೋಲ್ಡ್ ಔಟ್..!

Gauli movie : ʼಗೌಳಿʼ ಸ್ಯಾಂಡಲ್ ವುಡ್‌ನಲ್ಲಿ ಕುತೂಹಲ ಮೂಡಿಸಿರುವ ಮುಂದಿನ ದಿನಗಳಲ್ಲಿ ತೆರೆಕಾಣಬೇಕಾಗಿರುವ ಸಿನಿಮಾ. ಡಿಫರೆಂಟ್ ಗೆಟಪ್ ಮೂಲಕ ಶ್ರೀ ನಗರ ಕಿಟ್ಟಿ ಹಲವು ದಿನಗಳ ನಂತರ ಬಿಗ್ ಸ್ಕ್ರೀನ್ ಮೇಲೆ ರಂಜಿಸಲು ಬರ್ತಿದ್ದಾರೆ. ರಘು ಸಿಗಂ ಬಂಡವಾಳ ಹೂಡಿರುವ ಗೌಳಿ ಸಿನಿಮಾದ ನಾಯಕನಾಗಿ ಶ್ರೀ ನಗರ ಕಿಟ್ಟಿ, ನಾಯಕಿಯಾಗಿ ಪಾವನಗೌಡ ಕಾಣಿಸಿಕೊಳ್ಳಲಿದ್ದಾರೆ. ಸೂರ ನಿರ್ದೇಶನದ ಈ ಸಿನಿಮಾದಲ್ಲಿ ದೊಡ್ಡ ತಾರಾ ಗಣವೇ ಇರೋದು ವಿಶೇಷ. ಕಿಟ್ಟಿ ರಗಡ್ ಲುಕ್, ಟೀಸರ್, ಹಾಡು, ಪೋಸ್ಟರ್ ಮೂಲಕ ಗೌಳಿ ಸಿನಿಮಾ ಸಿನಿ ಪ್ರೇಕ್ಷಕರಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದೆ.

ಇದೀಗ ಸಿನಿಮಾದ ಮತ್ತೊಂದು ಅಪ್ಡೇಟ್ ಹೊರ ಬಿದ್ದಿದೆ. ಹೌದು.. ಮಾಸ್ ಫ್ಯಾಮಿಲಿ ಎಂಟರ್ಟೈನರ್ ಕಥೆ ಹೊಂದಿರುವ ಗೌಳಿ ಸಿನಿಮಾ 'ತೆಲುಗು ರೈಟ್ಸ್ ಸೋಲ್ಡ್ ಔಟ್ ಆಗಿದೆ'. ಇತ್ತೀಚಿಕೆ 'ಮಗಳೇ ಹೆಗಲೆ ವಿಮಾನ ನಿನಗೆ' ಎಂಬ ಹಾಡನ್ನ ಬಿಡುಗಡೆ ಮಾಡಿದ್ದ ಚಿತ್ರತಂಡ ಸ್ವಲ್ಪ ದಿನಗಳ ಕಾಲ ಸೈಲೆಂಟ್ ಆಗಿತ್ತು. ಆದ್ರೀಗ, ಗೌಳಿ ಸಿನಿಮಾ 'ತೆಲುಗು ಡಬ್ಬಿಂಗ್ ಹಾಗೂ ಥಿಯೇಟ್ರಿಕಲ್ ರೇಟ್ಸ್' ಸೋಲ್ಡ್ ಆಗಿರುವ ಸುದ್ದಿ ಚಿತ್ರರಂಗ, ಕಿಟ್ಟಿ ಅಭಿಮಾನಿಗಳು ಹಾಗೂ ಪ್ರೇಕ್ಷಕರ ಖುಷಿಗೆ ಕಾರಣವಾಗಿದೆ.

ಇದನ್ನೂ ಓದಿ:  Sameera Reddy : ʼಸ್ತನಗಳನ್ನು ಆಕರ್ಷಕವಾಗಿ ತೋರಿಸಲು ನಾನು ಪ್ಯಾಡ್‌ ಬಳಸಬೇಕಿತ್ತುʼ

ಇನ್ನೂ ಸಿನಿಮಾದ ಟ್ರೈಲರ್ ಕೂಡ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರ ತಂಡ ಸಿನಿಮಾ ಬಿಡುಗಡೆ ಕಾರ್ಯದಲ್ಲಿ ತೊಡಗಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಒಂದೇ ದಿನ ಸಿನಿಮಾ ರೀಲಿಸ್ ಆಗಲಿದೆಯಂತೆ ಈ ಕುರಿತು ನಿರ್ಮಾಪಕ ರಘು ಸಿಗಂ ಜೀ ಕನ್ನಡ ನ್ಸೂಸ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News