ವಿಶ್ವವಿಖ್ಯಾತ ಚಿತ್ರನಿರ್ಮಾಪಕನ ಪುತ್ರಿಗೆ PORN STAR ಆಗುವ ಬಯಕೆ

ವಿಶ್ವವಿಖ್ಯಾತ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಪುತ್ರಿ ಮಿಖಾಯಿಲಾ ನೀಲಿ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದಾರೆ.

Updated: Feb 20, 2020 , 08:05 PM IST
ವಿಶ್ವವಿಖ್ಯಾತ ಚಿತ್ರನಿರ್ಮಾಪಕನ ಪುತ್ರಿಗೆ PORN STAR ಆಗುವ ಬಯಕೆ

ಲಾಸ್ ಎಂಜಲಿಸ್: ವಿಶ್ವವಿಖ್ಯಾತ ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಪುತ್ರಿ ಮಿಖಾಯಿಲಾ ನೀಲಿ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದಾರೆ. ಎಸೆಷೋಬಿಜ್ ಡಾಟ್ ಕಾಮ್ ನೀಡಿರುವ ವರದಿಯ ಪ್ರಕಾರ, ಸ್ಪೀಲ್ಬರ್ಗ್ ಹಾಗೂ ಅವರ ಪತ್ನಿ ಕ್ಯಾಪಶಾ ಅವರು ದತ್ತು ಪಡೆದ ಪುತ್ರಿ 23 ವರ್ಷದ ಮಿಕಾಯಿಲಾ ತಾವೇ ಸ್ವತಃ ತಮ್ಮ ಪಾರ್ನ್ ವಿಡಿಯೋಗಳನ್ನು ತಯಾರಿಸಲು ಆರಂಭಿಸಿದ್ದಾರೆ. ಸ್ಟ್ರಿಪ್ಪರ್ ಲೈಸನ್ಸ್ ದೊರೆತ ಬಳಿಕ ಯಾವುದಾದರೊಂದು ಸ್ಟ್ರಿಪ್ ಕ್ಲಬ್ ನಲ್ಲಿ ಕಾರ್ಯನಿರ್ವಹಿಸುವ ಬಯಕೆಯನ್ನೂ ಸಹ ಅವರು ಹೊರಹಾಕಿದ್ದಾರೆ.

ಈ ಕೆಲಸಕ್ಕಾಗಿ ಅವರು ತಮ್ಮ ಹೆಸರನ್ನು ಬದಲಾಯಿಸಿ ಶುಗರ್ ಸ್ಟಾರ್ ಎಂದು ಇಟ್ಟುಕೊಂಡಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಮಿಕಾಯಿಲಾ, ಇತ್ತೀಚೆಗಷ್ಟೇ ನಾನು ಸ್ವಯಂ ನಿರ್ಮಾಣದ ಅಡಲ್ಟ್ ಎಂಟರ್ಟೈನ್ಮೆಂಟ್ ಕರಿಯರ್ ಆರಂಭಿಸಿರುವುದಾಗಿ ಹೇಳಿಕೊಂಡಿದ್ದಾರೆ. ನನ್ನ ಬಾಡಿ, ನನ್ನ ಜೀವನ, ನನ್ನ ಆದಾಯ ಹಾಗೂ ನನ್ನ ಇಷ್ಟ. ಕೇವಲ ಹೆಸರಿನ ಕಾರಣ ತಮ್ಮ ಅಧಿಕಾರಕ್ಕೊಸ್ಕರ ಯಾರೊಬ್ಬರಿಗೆ ತಾವು ಕೃತಜ್ಞರಾಗುವುದಿಲ್ಲ ಎಂದಿದ್ದಾರೆ. ದಿನನಿತ್ಯದ ಜೀವನದಲ್ಲಿ ಅವರು ನಿರ್ವಹಿಸುವ ಕೆಲಸಗಳಿಂದ ತಾವು ಬೇಸರಗೊಂಡಿದ್ದು, ಅವುಗಳಿಂದ ತಮಗೆ ಸಂತುಷ್ಟಿ ಸಿಗುತ್ತಿಲ್ಲ ಎಂದಿದ್ದಾರೆ. 'ದಿ ಸನ್' ಜೊತೆಗೆ ಮಾತನಾಡಿರುವ ಬೇರೆಯವರಿಗೆ ಸಂತುಷ್ಟಿ ನೀಡುವ ಕೆಲಸ ಮಾಡಲು ತಾವು ಬಯಸುತ್ತಿದ್ದು, ತಮಗೂ ಅದರಿಂದ ಖುಷಿ ಸಿಗಬೇಕು ಎಂದಿದ್ದಾರೆ.

ಮಿಕಾಯಿಲಾ ನಿರ್ಣಯಕ್ಕೆ ಸಾಥ್ ನೀಡಿದ ವುಡ್ ಬೀ
ಫೇಸ್ ಟೈಮ್ ಮಾಧ್ಯಮದಿಂದ ಮಿಕಾಯಿಲಾ ತನ್ನ ಪೋಷಕರ ಬಳಿ ತಮ್ಮ ಈ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅವರ ಪೋಷಕರು ಕುತೂಹಲ ವ್ಯಕ್ತಪಡಿಸಿದ್ದು, ಅವರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎನ್ನಲಾಗಿದೆ. ಇನ್ನೊಂದೆಡೆ ಮಿಕಾಯಿಲಾ ವುಡ್ ಬೀ 47 ವರ್ಷದ ಚೆಕ್ ಪೈನ್ ಕೋವ್ ಕೂಡ ಮಿಕಾಯಿಲಾ ನಿರ್ಣಯಕ್ಕೆ ತಮ್ಮ ಸಾಥ್ ನೀಡಿದ್ದಾರೆ.