famous producer Karan Johar: ಬಾಲಿವುಡ್ ನ ಬೆಸ್ಟ್ ಫಿಲ್ಮ್ ಮೇಕರ್ ಕರಣ್ ಜೋಹರ್ ತನಗೆ ಸಂಬಂಧಿಸಿದ ದೊಡ್ಡ ರಹಸ್ಯವನ್ನು ಬಹಿರಂಗಪಡಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಕರಣ್ ಜೋಹರ್ ಅವರು ಎಂಟನೇ ವಯಸ್ಸಿನಿಂದಲೂ ಬಾಡಿ ಡಿಸ್ಮಾರ್ಫಿಯಾ ವಿರುದ್ಧ ಹೋರಾಡುತ್ತಿದೇನೆ ಎಂದು ಹೇಳಿದ್ದಾರೆ.
ಕರಣ್ ಜೋಹರ್ ಅವರಿಗೆ ಇಂದಿಗೆ 52 ವರ್ಷ ತುಂಬಿದವು.. ಅವರು ಕೇವಲ 8 ವರ್ಷದವರಾಗಿದ್ದಾಗ ಒಂದು ಕಾಯಿಲೆಯಿಂದ ಬಳಲುತ್ತಿದ್ದು, 44 ವರ್ಷಗಳಿಂದ ಈ ಕಾಯಿಲೆಯೊಂದಿಗೆ ಬದುಕುತ್ತಿದ್ದಾರೆ.
ಇದನ್ನೂ ಓದಿ-ಗಂಡನಿಗೆ 3 ಮದುವೆ.. ಇಂಡಸ್ಟ್ರಿಯಲ್ಲಿ ಸೂಪರ್ ಕ್ರೇಜ್.. ಅರ್ಧಗಂಟೆಗೆ ಒಂದೂವರೆ ಲಕ್ಷ ರೂ.! ಯಾರು ಆ ನಟಿ..?
ಕರಣ್ ಜೋಹರ್ ಇತ್ತೀಚೆಗೆ ಹಿರಿಯ ಪತ್ರಕರ್ತ ಫೇಸ್ ಡಿಸೋಜಾ ಅವರೊಂದಿಗೆ ಈ ರೋಗದ ಬಗ್ಗೆ ಚರ್ಚಿಸಿದ್ದಾರೆ. ಅನೇಕ ಅತ್ಯುತ್ತಮ ಬಾಲಿವುಡ್ ಚಿತ್ರಗಳನ್ನು ನಿರ್ಮಿಸಿರುವ ಕರಣ್ ಬಾಲ್ಯದಿಂದಲೂ ಸಾಕಷ್ಟು ನೋವನ್ನು ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ-Kalki 2898 AD: 9 ನೇ ದಿನಕ್ಕೆ 800 ಕೋಟಿ ಲೂಟಿ ಮಾಡಿದ ʻಕಲ್ಕಿʼ..!
ಕರಣ್ ಅವರು ಯಾವಾಗಲೂ ನಾನು ಬೇರೆಯವರಿಗೆ ಹೇಗೆ ಕಾಣಿಸುತ್ತೇನೆ ಎಂಬ ಭಯದ ಮೇಲೆ ಬದುಕುತ್ತಿದ್ದಾರಂತೆ.. ಇದಲ್ಲದೇ ತಮ್ಮ ಬಗ್ಗೆ ಜನರಲ್ಲಿ ಯಾವ ಅಭಿಪ್ರಾಯ ಮೂಡುತ್ತದೆ ಎಂಬ ಆತಂಕವೂ ಅವರನ್ನು ಕಾಡುತ್ತಿದೆಯಂತೆ..
ಇನ್ನು ಕರಣ್ ಜೋಹರ್ ಹೆಚ್ಚು ಸಡಿಲವಾದ ಬಟ್ಟೆಗಳನ್ನು ಧರಿಸುತ್ತಾರೆ. ಅದರ ಹಿಂದಿನ ರಹಸ್ಯವನ್ನು ಕರಣ್ ಬಿಚ್ಚಿಟ್ಟಿದ್ದಾರೆ.. ನನ್ನ ದೇಹ ಆರಾಮದಾಯಕವಾಗಿಲ್ಲ ಈ ಕಾರಣದಿಂದಾಗಿ ನಾನು ಹೆಚ್ಚಾಗಿ ಸಡಿಲವಾದ ಬಟ್ಟೆಗಳನ್ನು ಹಾಕಿಕೊಳ್ಳುತ್ತೇನೆ ಎಂದಿದ್ದಾರೆ. ಅಲ್ಲದೇ ನನಗೆ ನನ್ನ ದೇಹವನ್ನು ಯಾರೂ ನೋಡಬಾರದು.. ದೇಹದ ಯಾವ ಭಾಗವೂ ಯಾರಿಗೂ ಕಾಣದ ಹಾಗೇ ಬಟ್ಟೆ ಧರಿಸುವುದೇ ನನಗಿಷ್ಟ ಎಂದಿದ್ದಾರೆ ಕರಣ್. ಎರಡು ವರ್ಷಗಳ ಹಿಂದೆ ತನಗೂ ಪ್ಯಾನಿಕ್ ಅಟ್ಯಾಕ್ ಆಗಿತ್ತು ಎಂದು ಕರಣ್ ಸಂದರ್ಶನದಲ್ಲಿ ಹೇಳಿದ್ದಾರೆ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ