Ambani family: ಅತಿಥಿಗಳಿಗೆ ಊಟದ ಜೊತೆಯಲ್ಲಿ ಗರಿಗರಿ ನೋಟು ಬಡಿಸಿದ ಅಂಬಾನಿ ಕಾರಣವೇನು ಗೊತ್ತಾ..? 

Ambani family: ಅಂಬಾನಿಯವರ ಎನ್‌ಎಂಎಸಿಸಿ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ನಲ್ಲಿ ಸಾಂಸ್ಕೃತಿಕ ಕೇಂದ್ರವನ್ನು ಉದ್ಘಾಟಿಸಿಲಾಯಿತು. ಇದರ ನಡುವೆ ಈ ಅದ್ದೂರಿ ಕಾರ್ಯಕ್ರಮದಲ್ಲಿ ಅಂಬಾನಿ ಕುಟುಂಬದ ಅತಿಥ್ಯ ಸ್ವೀಕಾರ ಎಲ್ಲರ ಗಮನ ಸೆಳೆದಿದೆ.

Written by - Zee Kannada News Desk | Last Updated : Apr 3, 2023, 05:00 PM IST
  • ಅತಿಥಿಗಳಿಗೆ ಊಟದ ಜೊತೆಯಲ್ಲಿ ಗರಿಗರಿ ನೋಟು ಬಡಿಸಿದ ಅಂಬಾನಿ ಕುಟುಂಬ
  • ಕಲಾವಿದರ ಸಮ್ಮುಖದಲ್ಲಿ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ ಉದ್ಘಾಟನೆ
  • ಎನ್‌ಎಂಎಸಿಸಿ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ನಲ್ಲಿ ಕಲ್ಚರಲ್ ಸೆಂಟರ್‌
Ambani family: ಅತಿಥಿಗಳಿಗೆ ಊಟದ ಜೊತೆಯಲ್ಲಿ ಗರಿಗರಿ ನೋಟು ಬಡಿಸಿದ ಅಂಬಾನಿ ಕಾರಣವೇನು ಗೊತ್ತಾ..?  title=

ಮುಂಬೈ: ಏಪ್ರಿಲ್ 1 ರಂದು ನಡೆದ ಎನ್‌ಎಂಎಸಿಸಿ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ನಲ್ಲಿ ಕಲ್ಚರಲ್ ಸೆಂಟರ್‌  ಸ್ಥಾಪನೆ ಮಾಡಲಾಗಿದೆ. ಈ ಸಂಸ್ಥೆಯನ್ನು ಭಾರತ ಮತ್ತು ವಿದೇಶಗಳ ಕಲಾವಿದರ ಸಮ್ಮುಖದಲ್ಲಿ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರವನ್ನು ಉದ್ಘಾಟಿಸಿಲಾಯಿತು.

ಅದ್ದೂರಿಗೆ ಮತ್ತೊದು ಹೆಸರೇ ಅಂಬಾನಿ ಕುಟುಂಬದ ಕಾರ್ಯಕ್ರಮಗಳು . ಎನ್‌ಎಂಎಸಿಸಿ ಕಾರ್ಯಕ್ರಮದಲ್ಲಿ ದೇಶ ವಿದೇಶ ಗಣ್ಯರು ಸೇರಿದಂತೆ ಬಾಲಿವುಡ್‌ ಖ್ಯಾತ ಕಲಾವಿದರು ತಾರೆಯರು ಭಾಗಿಯಾಗಿದ್ದರು. ಇದರ ನಡುವೆ ಈ ಅದ್ದೂರಿ ಕಾರ್ಯಕ್ರಮದಲ್ಲಿ ಅಂಬಾನಿ ಕುಟುಂಬದ ಅತಿಥ್ಯ ಸ್ವೀಕಾರ ಎಲ್ಲರ ಗಮನ ಸೆಳೆದಿದೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ಸಮಾರಂಭದ  ಅತಿಥ್ಯ ಸ್ವೀಕಾರ ಎಲ್ಲರ ಗಮನ ಸೆಳೆಯಲು ಕಾರಣವೇನು ಗೊತ್ತಾ...

ಇದನ್ನೂ ಓದಿ: NMACC:ಅದ್ದೂರಿ ಎಂಟ್ರಿ ಪಡೆದ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್

ಅಂಬಾನಿ ಕುಟುಂಬ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಬೆಳ್ಳಿಯ ತಾಲಿಗಳಲ್ಲಿ ಆಹಾರವನ್ನು ನೀಡುವುದು ಹೊಸದೇನಲ್ಲ.. ಆದಗ್ಯೂ ಅತಿಥ್ಯ ಸ್ವೀಕಾರ ಬಾರಿ ಸುದ್ದಿಯಲ್ಲಿದೆ. ಕಾರಣ ಊಟದ ಜೊತೆಯಲ್ಲಿ ಗರಿಗರಿ  ನೋಟು ಇಟ್ಟು ಊಟ ಬಡಿಸಿದ್ದಾರೆ.

ಇದನ್ನೂ ಓದಿ:Cheating: ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯುಳ್ಳ ಯುವತಿಯರೇ  ಹಾಗೂ ನಟಿಯರೇ ಹುಷಾರ್ !‌  

ಈ ಪದಾರ್ಥವನ್ನು ದೌಲತ್ ಕಿ ಚಾತ್ ಎಂದು ಕರೆಯಲಾಗುತ್ತದೆ, ಇದು ಉತ್ತರ ಭಾರತದಲ್ಲಿ ಹೆಚ್ಚು ಇಷ್ಟಪಡುವ ಪಾಕವಿಧಾನವಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್, ಗಿಗಿ ಹಡಿದ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ, ಕರೀನಾ ಕಪೂರ್, ಸೈಫ್ ಅಲಿ ಖಾನ್, ಕರಣ್ ಜೋಹರ್, ಝೆಂಡಯಾ, ಟಾಮ್ ಹಾಲೆಂಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News