Rajnikant Jailer: ವೀಕ್ಷಣೆಯಲ್ಲಿ ದಾಖಲೆ ಬರೆದ ರಜನಿಕಾಂತ್ ನಟನೆಯ ʼಜೈಲರ್ʼ ಚಿತ್ರದ ಫಸ್ಟ್ ಸಾಂಗ್..!

Jailer Movie First Song: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಮಿಲ್ಕಿ ಬ್ಯೂಟಿ ನಟನೆಯʼಜೈಲರ್ʼ ಚಿತ್ರ ಸದ್ಯದಲ್ಲೇ  ಬಿಡುಗಡೆಗೆ ಸಜ್ಜಾಗಿದೆ.ಇದೀಗ ಈ ಚಿತ್ರದ ಫಸ್ಟ್‌ ಸಾಂಗ್‌ ರಿಲೀಸ್‌ ಆಗಿದ್ದು ಭಾರಿ ಹವಾ ಕ್ರಿಯೇಟ್‌ ಮಾಡಿದೆ.

Written by - Zee Kannada News Desk | Last Updated : Jul 7, 2023, 03:40 PM IST
  • ರಜನಿಕಾಂತ್ ನಟನೆಯ ಜೈಲರ್ ಫಸ್ಟ್ ಸಾಂಗ್ ರಿಲೀಸ್‌
  • ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆದ ʼಜೈಲರ್ʼ ಚಿತ್ರದ ಫಸ್ಟ್ ಸಾಂಗ್
  • ರಜನಿಕಾಂತ್ ನಟನೆಯ ʼಜೈಲರ್ʼ ಸಿನಿಮಾ ಹಾಡು
Rajnikant Jailer: ವೀಕ್ಷಣೆಯಲ್ಲಿ ದಾಖಲೆ ಬರೆದ ರಜನಿಕಾಂತ್ ನಟನೆಯ ʼಜೈಲರ್ʼ ಚಿತ್ರದ ಫಸ್ಟ್ ಸಾಂಗ್..! title=

Jailer Movie: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಮಿಲ್ಕಿ ಬ್ಯೂಟಿ ನಟನೆಯʼಜೈಲರ್ʼ ಚಿತ್ರ ಸದ್ಯದಲ್ಲೇ  ಬಿಡುಗೆಡಗೆ ಸಜ್ಜಾಗಿದೆ.ಇದೀಗ ಈ ಚಿತ್ರದ ಫಸ್ಟ್‌ ಸಾಂಗ್‌ ರಿಲೀಸ್‌ ಆಗಿದ್ದು ಭಾರಿ ಹವಾ ಕ್ರಿಯೇಟ್‌ ಮಾಡಿದೆ. ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಅಧಿಕ ವೀಕ್ಷಣೆ ಪಡೆದುಕೊಂಡಿದೆ. 

ಬಿಡುಗಡೆಯಾಗಿರುವ ʼಜೈಲರ್ʼ ಚಿತ್ರದ ಹಾಡು ಮಾಸ್‌ ಸಾಂಗ್‌ ಆಗಿದೆ. ಸಾಂಗ್‌ ಮಾಸ್‌ ಆಗಿರೊದ್ರಿಂದ ಸಿನಿಮಾ ಮೇಲೆ ಬಹಳ ನೀರಿಕ್ಷೆ ಮೂಡಿಸಿದೆ. ಇನ್ನು ಹಾಡಿನಲ್ಲಿ  ಸೂಪರ್ ಸ್ಟಾರ್ ರಜನಿಕಾಂತ್ ಜೊತೆಯಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಭರ್ಜರಿ ಸ್ಟೆಪ್‌ ಹಾಕಿದ್ದಾರೆ.

ಇದನ್ನೂ ಓದಿ: Ramesh Aravind : ಮೂರು ಗಂಟು ನಂಟಿನ ವಿವಾಹ ಸಂಭ್ರಮ ಬಿಚ್ಚಿಟ್ಟ ರಮೇಶ್ ಅರವಿಂದ್..!

ಜುಲೈ-6 ರಂದು ಸಂಜೆ  ರಿಲೀಸ್‌ ಆಗಿರುವ ಕಾವಾಲಾ (Kaavaalaa) ಹಾಡು 1ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಇದೀಗ ರಜನಿಕಾಂತ್ 72 ರ ಹರೆಯಲ್ಲಿ ಭರ್ಜರಿ ಸ್ಟೆಪ್‌ ಕಂಡು ಅಭಿಮಾನಿಗಳು ನಮ್ಮ ಬಾಸ್‌ ಗೆ ದೃಷ್ಠಿ ಹಾಕಬೇಡಿ ಎನ್ನುತ್ತಿದ್ದಾರೆ.

ಇದನ್ನೂ ಓದಿ: Upendra: ‘ಬುದ್ಧಿವಂತ 2’ ನಲ್ಲಿ ದಡ್ಡರನ್ನು ಜಾಣರಾಗಿಸಲು ಉಪ್ಪಿ ರೆಡಿ ; ವಿಭಿನ್ನ ಗೆಟಪ್​ನಲ್ಲಿ ರಿಯಲ್ ಸ್ಟಾರ್..!

ಅಷ್ಟರ ಮಟ್ಟಿಗೆ ಸಿನಿಮಾದ ಹಾಡಿನಲ್ಲಿ ಟ್ರೆಂಡ್‌ ಕ್ರಿಯೆಟ್‌ ಮಾಡಿದ್ದಾರೆ. ಜೈಲರ್ ಚಿತ್ರದ ಕಾವಾಲಾ  ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಇನ್ನು ಹಾಡನ್ನು ಅನಿರುದ್ಧ್ ರವಿಚಂದರ್ ಕೊಡುಗೆ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 

Trending News