Bold Web Series: ಇವು OTT ಯ ಅತ್ಯಂತ ಬೋಲ್ಡ್ ವೆಬ್ ಸೀರೀಸ್, ತಪ್ಪಾಗಿಯೂ ಮಕ್ಕಳ ಮುಂದೆ ಸ್ಟ್ರೀಮ್ ಮಾಡಬೇಡಿ!

Boldest Web Series: ನೀವು OTT ಕಂಟೆಂಟ್‌ನ್ನು ಆನಂದಿಸುತ್ತಿದ್ದರೆ, ಬೋಲ್ಡ್‌ ವೆಬ್‌ ಸಿರೀಸ್‌ಗಳನ್ನು ಹುಡುಕುತ್ತಿದ್ದರೆ, ಈ ಪಟ್ಟಿಯನ್ನು ನೋಡಿ. OTT ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಬೋಲ್ಡ್ ವೆಬ್ ಸರಣಿಗಳನ್ನು ಇಲ್ಲಿ ನಾವು ನಿಮಗೆ ಹೇಳಲಿದ್ದೇವೆ.   

Written by - Chetana Devarmani | Last Updated : May 3, 2023, 09:02 PM IST
  • ಇವು OTT ಯ ಅತ್ಯಂತ ಬೋಲ್ಡ್ ವೆಬ್ ಸೀರೀಸ್
  • ತಪ್ಪಾಗಿಯೂ ಮಕ್ಕಳ ಮುಂದೆ ಸ್ಟ್ರೀಮ್ ಮಾಡಬೇಡಿ!
  • ಒಬ್ಬರೇ ಕುಳಿತು ನೋಡುವ ಅಡಲ್ಟ್‌ ಕಂಟೆಂಟ್‌
Bold Web Series: ಇವು OTT ಯ ಅತ್ಯಂತ ಬೋಲ್ಡ್ ವೆಬ್ ಸೀರೀಸ್, ತಪ್ಪಾಗಿಯೂ ಮಕ್ಕಳ ಮುಂದೆ ಸ್ಟ್ರೀಮ್ ಮಾಡಬೇಡಿ! title=

Boldest Adult Web Series List: ಬಾಲಿವುಡ್ ಚಲನಚಿತ್ರಗಳು ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿವೆ ಮತ್ತು ವರ್ಷಗಳಿಂದ ಜನರು ಚಿತ್ರಮಂದಿರಗಳಿಗೆ ಹೋಗಿ ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಕಳೆದ ಕೆಲವು ವರ್ಷಗಳಿಂದ, OTT ಪ್ಲಾಟ್‌ಫಾರ್ಮ್‌ಗಳ ಆಗಮನದ ನಂತರ, ಜನರು ಇಲ್ಲಿನ ಕಂಟೆಂಟ್‌ನ್ನು ಇಷ್ಟಪಡಲು ಪ್ರಾರಂಭಿಸಿದ್ದಾರೆ. ಎಲ್ಲಾ ರೀತಿಯ ಕಂಟೆಂಟ್‌ಗಳು ಮತ್ತು ವೆಬ್‌ಸಿರೀಸ್‌ಗಳನ್ನು ಆನಂದಿಸುತ್ತಾರೆ. ನೀವು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಕಂಟೆಂಟ್‌ನ್ನು ನೋಡಲು ಬಯಸಿದರೆ, ಇಲ್ಲಿ ನೀವು ತುಂಬಾ ಬೋಲ್ಡ್‌ ಶೋಗಳು ಅಥವಾ ವೆಬ್ ಸರಣಿಗಳ ಪಟ್ಟಿಯನ್ನು ಕಾಣಬಹುದು. ನೀವು ಆಕಸ್ಮಿಕವಾಗಿ ಇದನ್ನು ಮಕ್ಕಳ ಮುಂದೆ ಸ್ಟ್ರೀಮ್ ಮಾಡಬಾರದು. ನೀವು ಏಕಾಂಗಿಯಾಗಿ ನೋಡಬೇಕಾದ ವೆಬ್‌ಸಿರೀಸ್‌ಗಳು ಇವು. ಈ ವೆಬ್ ಸೀರೀಸ್‌ಗಳಲ್ಲಿ ನೀವು ಬೆವರು ಹರಿಸುವಂತಹ ಬೋಲ್ಡ್ ದೃಶ್ಯಗಳಿವೆ, ಯಾವ ಪ್ಲಾಟ್‌ಫಾರ್ಮ್‌ಗಳಲ್ಲಿ ಅವನ್ನು ನೋಡಬಹುದು ಮತ್ತು ಪಾತ್ರವರ್ಗ ಹೇಗಿದೆ, ಎಲ್ಲವನ್ನೂ ತಿಳಿದುಕೊಳ್ಳೋಣ.

ಇದನ್ನೂ ಓದಿ: ಮತ್ತೊಬ್ಬ ತೆಲುಗು ನಟನ ಜೊತೆ ʼರಶ್ಮಿಕಾ ಡೇಟಿಂಗ್‌ʼ..! ಕೊನೆಗೂ ಗುಟ್ಟು ರಟ್ಟು..

ಕರೆಂಜಿತ್ ಕೌರ್ : ವಯಸ್ಕ ಚಲನಚಿತ್ರ ತಾರೆಯಾಗಿ ತನ್ನ ಛಾಪು ಮೂಡಿಸಿರುವ ಬೋಲ್ಡ್ ನಟಿ ಸನ್ನಿ ಲಿಯೋನ್, ಸ್ವತಃ ಅನೇಕ ವೆಬ್ ಸರಣಿಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಇಂದು ನಾವು ಅವರ ವೆಬ್ ಸರಣಿಯೊಂದರ ಬಗ್ಗೆ ಹೇಳಲಿದ್ದೇವೆ ಅದು ತುಂಬಾ ವಿಶೇಷ ಮತ್ತು ವಿಶಿಷ್ಟವಾಗಿದೆ. ಸನ್ನಿ ಲಿಯೋನ್ ಅವರ ಈ ಸರಣಿಯು ಅವರ ಜೀವನ ಕಥೆಯನ್ನು ಆಧರಿಸಿದೆ ಮತ್ತು ಅದರ ಹೆಸರು 'ಕರೆಂಜಿತ್ ಕೌರ್'. ಇದು ಸನ್ನಿ ಲಿಯೋನ್ ಅವರ ನಿಜವಾದ ಹೆಸರಾಗಿದೆ. ಈ ವೆಬ್ ಸರಣಿಯನ್ನು Zee5 ನಲ್ಲಿ ನೋಡಬಹುದು ಮತ್ತು ಸನ್ನಿ ಲಿಯೋನ್ ಜೊತೆಗೆ ಗ್ರುಷಾ ಕಪೂರ್, ರಾಜ್ ಅರ್ಜುನ್, ಬಿಜಯ್ ಆನಂದ್ ಮತ್ತು ರೈಸಾ ಸೌಜಾನಿ ಇದರಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಆಲ್ಟ್ ಬಾಲಾಜಿ : Zee 5 ನಲ್ಲಿ 'ಕರಂಜಿತ್ ಕೌರ್' ಅನ್ನು ಹೊರತುಪಡಿಸಿ, ALT ಬಾಲಾಜಿ ನೀವು ವೀಕ್ಷಿಸಬಹುದಾದ ಬೋಲ್ಡ್‌ ವೆಬ್ ಸಿರೀಸ್‌. ತುಂಬಾ ಬೋಲ್ಡ್‌ ಮತ್ತು ಅಡಲ್ಟ್‌ ದೃಶ್ಯಗಳೊಂದಿಗೆ ಚಿತ್ರೀಕರಿಸಲ್ಪಟ್ಟಿದೆ. 

ಇದನ್ನೂ ಓದಿ: ಮದುವೆ ಸಿದ್ಧತೆಯಲ್ಲಿ ಪರಿಣಿತಿ ಚೋಪ್ರಾ.! ಕೊನೆಗೂ ಪಾಪರಾಜಿಗಳ ಕ್ಯಾಮರಾದಲ್ಲಿ ಸಿಕ್ಕಿಬಿದ್ರಾ?

ವರ್ಜಿನ್ ಭಾಸ್ಕರ್: ಇದರಲ್ಲಿ ಅನಂತ್ ಜೋಶಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಇದರ ಹಲವು ಸೀಸನ್‌ಗಳು ಬಂದಿವೆ. ಇದು IMDb ನಲ್ಲಿ 6.7 ರ ರೇಟಿಂಗ್ ಅನ್ನು ಸಹ ಪಡೆದುಕೊಂಡಿದೆ 

ಫುಹ್ ಸೆ ಫ್ಯಾಂಟಸಿ : OTT ಪ್ಲಾಟ್‌ಫಾರ್ಮ್ 'Voot' ನಲ್ಲಿ 'Fuh se Fantasy' ಎಂಬ ಹೆಸರಿನ ಅತ್ಯಂತ ಬೋಲ್ಡ್ ವೆಬ್ ಸರಣಿಯೂ ಇದೆ.‌ ಇದು ಅತ್ಯಂತ ಬೋಲ್ಡ್‌ OTT ವೆಬ್ ಸರಣಿಗಳಲ್ಲಿ ಒಂದಾಗಿದೆ. ಇವು 4 ಅತೀ ಬೋಲ್ಡ್‌ ವೆಬ್ ಸರಣಿಗಳಾಗಿವೆ. 

ಇದನ್ನೂ ಓದಿ: ಪೊನ್ನಿಯಿನ್ ಸೆಲ್ವನ್ 2 ಚಿತ್ರಕ್ಕೆ ಸಂಕಷ್ಟ.. ಕೃತಿಚೌರ್ಯ ಆರೋಪ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News