Jyothi Rai: ದಕ್ಷಿಣ ಭಾರತದಲ್ಲಿ ವಯಸ್ಸಿನ ಭೇದವಿಲ್ಲದೆ ಸಾಲು ಸಾಲು ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ನಟಿಯರು ಸಾಕಷ್ಟಿದ್ದಾರೆ. ಅವರಲ್ಲಿ ಕನ್ನಡದ ಜನಪ್ರಿಯ ನಟಿ ಜ್ಯೋತಿ ರಾಯ್ ಕೂಡ ಒಬ್ಬರು. ಮೊದಮೊದಲು ಸಿನಿಮಾಗಳಲ್ಲಿ ನಟಿಸಿ ನಂತರ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಈಗ ಸಿನಿಮಾ, ವೆಬ್ ಸಿರೀಸ್ ಅಂತಾ ಸಾಲು ಸಾಲು ಪ್ರಾಜೆಕ್ಟ್ಗಲನ್ನು ಮಾಡುತ್ತಾ ತುಂಬಾ ಬ್ಯುಸಿಯಾಗಿರುವುದು ಅಷ್ಟೆ ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಹಾಗಾದರೆ ಆ ನಟಿ ಯಾರು..?ಈ ಸ್ಟೋರಿ ಓದಿ...
Manoj Bajpayee: ತಂದೆ ಸಾಮಾನ್ಯವಾಗಿ ಬೆನ್ನೆಲುಬು ಇದ್ದಂತೆ. ಬೆನ್ನೆಲುಬು ಇಲ್ಲದೆ ನಾವು ನಿಲ್ಲಲು ಸಾಧ್ಯವಿಲ್ಲ. ತಂದೆಯ ಸ್ಥಾನವೂ ಅದೇ. ಅವನಿಲ್ಲದೆ ನಾವು ಅಸ್ತಿತ್ವದಲ್ಲಿರಲು ಸಾಧ್ಯವೇ ಇಲ್ಲ. ಅಪ್ಪನನ್ನು ಬದುಕಿರುವಾಗಲೇ ಸಾಯುವಂತೆ ಕೇಳಿದ ಸ್ಟಾರ್ ಹೀರೋ ಯಾರು ಎಂದು ನೀವೂ ಕೂಡ ತಿಳಿದುಕೊಳ್ಳಬೇಕಾ..?ಹಾಗಾದರೆ ಈ ಸ್ಟೋರಿ ಓದಿ...
The Lord of the Rings The Rings of Power: ಅತ್ಯಂತ ಜನಪ್ರಿಯ ಸಿರೀಸ್ ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್ನ ಎರಡನೇ ಸೀಸನ್ ಟೀಸರ್ ಇಂದು ಪ್ರೈಮ್ ವೀಡಿಯೋ ಬಿಡುಗಡೆಯಾಗಿದೆ.
Mrunal Thakur : ಒಬ್ಬ ಭಾರತೀಯ ನಟಿ, ಅವರು ಪ್ರಧಾನವಾಗಿ ಹಿಂದಿ ಮತ್ತು ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ದೂರದರ್ಶನದ ಸೋಪ್ ಒಪೆರಾಗಳಾದ ಮುಜ್ಸೆ ಕುಚ್ ಕೆಹ್ತಿ...ಯೇ ಖಮೋಶಿಯಾನ್ (2012) ಮತ್ತು ಕುಂಕುಮ್ ಭಾಗ್ಯ (2014-2016) ಗಳೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಠಾಕೂರ್ ಅವರು ಲವ್ ಸೋನಿಯಾ (2018) ನೊಂದಿಗೆ ಹಿಂದಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು
Mrunal Thakur : ಒಬ್ಬ ಭಾರತೀಯ ನಟಿ, ಅವರು ಪ್ರಧಾನವಾಗಿ ಹಿಂದಿ ಮತ್ತು ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ದೂರದರ್ಶನದ ಸೋಪ್ ಒಪೆರಾಗಳಾದ ಮುಜ್ಸೆ ಕುಚ್ ಕೆಹ್ತಿ...ಯೇ ಖಮೋಶಿಯಾನ್ (2012) ಮತ್ತು ಕುಂಕುಮ್ ಭಾಗ್ಯ (2014-2016) ಗಳೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಠಾಕೂರ್ ಅವರು ಲವ್ ಸೋನಿಯಾ (2018) ನೊಂದಿಗೆ ಹಿಂದಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು
Priyamani : ಭಾರತೀಯ ನಟಿ, ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ನಟಿಸುತ್ತಾರೆ. 2003 ರಲ್ಲಿ ತೆರೆಕಂಡ ತೆಲುಗು ಚಿತ್ರ ಇವರೇ ಆಟಗಾಡು ಚಿತ್ರದ ಮೂಲಕ ಪ್ರಿಯಾಮಣಿ ನಟನೆಗೆ ಪಾದಾರ್ಪಣೆ ಮಾಡಿದರು . 2007 ರಲ್ಲಿ ತಮಿಳಿನ ಪ್ರಣಯ ನಾಟಕ ಪರುತ್ತಿವೀರನ್ನಲ್ಲಿ ಹಳ್ಳಿ ಹುಡುಗಿಯ ಪಾತ್ರಕ್ಕಾಗಿ ಅವರು ವ್ಯಾಪಕವಾದ ಮನ್ನಣೆಯನ್ನು ಪಡೆದರು. ಇತ್ತೀಚಿಗೆ ತೆರೆ ಕಂಡ ಜವಾನ್ ಸಿನಿಮಾದಲ್ಲಿಯೂ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.
Bollywood Actress: ಅನೇಕ ನಟ-ನಟಿಯರು ದೊಡ್ಡ ಪರದೆ ಮೇಲೆ ನಟಿಸಿ ಅಷ್ಟಾಗಿ ಯಶಸ್ಸು ಗಳಿಸದೇ ಒಟಿಟಿ ಹಾದಿ ಹಿಡಿದು.. ದೊಡ್ಡ ಹೆಸರು ಮಾಡುತ್ತಿದ್ದಾರೆ.. ಇದೀಗ ಅಂತದ್ದೆ ನಟಿಯ ಕುರಿತಾಗಿ ನಾವು ಹೇಳಲಿದ್ದೇವೆ..
Vikranth Massey: ಬಾಲಿವುಡ್ನ ನಟ ವಿಕ್ರಾಂತ್ ಮಾಸ್ಸೆ ತಮ್ಮ 12th ಫೇಲ್ ಸಿನಿಮಾದ ಸಕ್ಸಸ್ ಬಳಿಕ, ಮತ್ತೊಂದು ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ವಿಕ್ರಾಂತ್ ಹಾಗೂ ಶೀತಲ್ ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Jyothi Rai Age: ಜ್ಯೋತಿ ರೈ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವೇ ಬೇಡವಾದ ನಟಿ... ಅನೇಕ ಸಿರೀಯಲ್ಗಳಿಂದ ಖ್ಯಾತಿ ಪಡೆದ ಚೆಲುವೆ ಸದ್ಯ ಸಿನಿರಂಗಕ್ಕೂ ಕಾಲಿಟ್ಟಿದ್ದಾರೆ.. ನಟಿ ಇತ್ತೀಚೆಗಷ್ಟೇ ತನ್ನ ಅಭಿಮಾನಿಗಳ ಜೊತೆ ಮಾತನಾಡುತ್ತಾ ತನ್ನ ನಿಜವಾದ ವಯಸ್ಸನ್ನು ಪುರಾವೆ ಸಹಿತ ಬಹಿರಂಗಪಡಿಸಿದ್ದಾಳೆ.
Highest Paid Actress in OTT: ಕೆಲವು ಸೆಲೆಬ್ರಿಟಿಗಳು OTT ಶೋಗಳಿಗೆ ಭಾರಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ. ಹಾಗಾದರೆ ನಾಯಕಿಯರಲ್ಲಿ ಯಾರು ಹೆಚ್ಚು OTT ಸಂಭಾವನೆ ಪಡೆಯುತ್ತಿದ್ದಾರೆ ಗೊತ್ತಾ?
Jyothi Rai Viral Post: ತೆಲುಗು ಮತ್ತು ಕನ್ನಡದ ಕಿರುತೆರೆ ಮೇಲೆ ಫೇಮಸ್ ಆಗಿರುವ ನಟಿ ಜ್ಯೋತಿ ರಾಯ್... ಇತ್ತೀಚೆಗೆ ವೈಯಕ್ತಿಯ ವಿಚಾರವಾಗಿ ಸುದ್ದಿಯಲ್ಲಿದ್ದರು.. ಆದರೆ ಇದೀಗ ತೀರಾ ಶಾರ್ಟ್ ಬಟ್ಟೆ ಧರಿಸಿ ಮತ್ತೊಮ್ಮೆ ಹಾಟ್ಟಾಫಿಕ್ ಆಗಿದ್ದಾರೆ..
New Movies-Web Series: ಅಕ್ಟೋಬರ್ ತಿಂಗಳಿನಲ್ಲಿ OTTಯಲ್ಲಿ ಅನೇಕ ಹೊಸ ಚಲನಚಿತ್ರಗಳು ಮತ್ತು ವೆಬ್ ಸೀರಿಸ್ಗಳನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಈ ವಾರ OTTನಲ್ಲಿ ಟ್ರೆಂಡಿಂಗ್ ಆಗಿರುವ ಶೋಗಳು ಮತ್ತು ಸಿನಿಮಾಗಳ ಪಟ್ಟಿಯನ್ನು ನಾವು ಇಲ್ಲಿ ನಿಮಗಾಗಿ ನೀಡಿದ್ದೇವೆ.
Aryan Khan Web Series Stardom: ಕೆಲವೊಮ್ಮೆ ಬಾಲಿವುಡ್ನಲ್ಲಿ ಯಶಸ್ಸಿನ ಹಾದಿಯು ದೀರ್ಘವಾಗಿರುತ್ತದೆ. ಆರು ವರ್ಷಗಳ ಹಿಂದೆ ಯಶ್ ರಾಜ್ ಫಿಲ್ಮ್ಸ್ ಜೊತೆ ಕೈ ಜೋಡಿಸಿದ್ದರೂ ನಟಿ ಅನ್ಯಾ ಸಿಂಗ್ ಯಶಸ್ಸಿನ ಹೆಜ್ಜೆಯಿಡಲು ಹಾರೆತೊಯುತ್ತಿದ್ದಾರೆ.
Lust Stories 2 Twitter Review : ಕಳೆದ ಒಂದು ತಿಂಗಳಿನಿಂದ ನೆಟ್ಪ್ಲಿಕ್ಸ್ನಲ್ಲಿನ ಲಸ್ಟ್ ಸ್ಟೋರಿಸ್ ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದ್ದವು. ಈ ಹಿಂದೆ ತೆರೆಕಂಡಿದ್ದ ಈ ಸಿನಿಮಾಗೆ ಹಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.. ಕೆಲವರಿಂದ ಟೀಕೆಗಳನ್ನು ಗಳಿಸಿತ್ತು. ಇದರ ಬೆನ್ನಲ್ಲೇ ಮತ್ತೊಂದು ಸಿನಿಮಾವನ್ನು ಓಟಿಟಿ ವೀಕ್ಷಕರ ಮುಂದೆ ಇಟ್ಟಿದೆ ಅದೇ ಈ ಲಸ್ಟ್ ಸ್ಟೋರಿಸ್ 2.
Actress Kajol on female pleasure: ಲಸ್ಟ್ ಸ್ಟೋರೀಸ್ 2 ನಲ್ಲಿ ಕಾಜೋಲ್ ಕಾಣಿಸಿಕೊಳ್ಳಲಿದ್ದಾರೆ. ಹೊಸ ಸಂದರ್ಶನವೊಂದರಲ್ಲಿ, ಸ್ತ್ರೀಯರ ಸುಖ ಸಹ ಜೀವನದ ಅತ್ಯಂತ ಸಾಮಾನ್ಯ ಭಾಗವಾಗಿದೆ. ಅದನ್ನು ಸಾಮಾನ್ಯವಾಗಿ ಕಾಣಬೇಕು ಎಂದು ನಟಿ ಕಾಜೋಲ್ ಹೇಳಿದ್ದಾರೆ.
Tamana Bhatia-Vijay Varma : ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಸದ್ಯ ಸುದ್ದುಯಲ್ಲಿದ್ದಾರೆ. ಇದೀಗ ನಟಿ ತಮನ್ನಾ ತಾವು ಜೀ ಕರ್ದಾ ವೆಬ್ಸಿರೀಸ್ನಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ನಟಿಸುವಾಗ ವಿಜಯ್ ವರ್ಮಾ ಕಂಪರ್ಟ್ ಫೀಲ್ ನೀಡಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
Tamanna Bhatia : ವಿಜಯ್ ವರ್ಮಾ ಜೊತೆಗಿನ ರಿಲೇಷನ್ಶಿಪ್ ಬಗ್ಗೆ ಇತ್ತೀಚೆಗೆ ನಟಿ ತಮನ್ನಾ ಮಾತನಾಡಿದ್ದರು. ಇನ್ನು ಇವರ ನಟನೆಯ ʼಜಿ ಕರ್ದಾʼ ವೆಬ್ ಸೀರಿಸ್ ಸಖತ್ ಸದ್ದು ಮಾಡುತ್ತಿದೆ. ಇದರಲ್ಲಿ ತಮನ್ನಾ ಅವರ ಬೆಡ್ ರೂಮ್ ದೃಶ್ಯಗಳು ಆನ್ಲೈನ್ನಲ್ಲಿ ಲೀಕ್ ಆಗಿ ವೈರಲ್ ಆಗುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.