ಹಾರ್ದಿಕ್ ಪಾಂಡ್ಯ ಜೊತೆ ಅಫೇರ್.. ಏಳು ವರ್ಷಗಳಿಂದ ಒಂದೇ ಒಂದು ಹಿಟ್ ಸಿನಿಮಾ ಇಲ್ಲ.. ಆದರೂ ಸಖತ್‌ ಫೇಮಸ್‌ ಈ ನಟಿ!!

Bollywood Actress: ಕಳೆದ ಕೆಲವು ವರ್ಷಗಳಲ್ಲಿ, ಭಾರತೀಯ ಚಲನಚಿತ್ರೋದ್ಯಮವು ಅನೇಕ ವಿದೇಶಿಯರನ್ನು ಆಕರ್ಷಿಸಿದೆ. ನಮ್ಮ ದೇಶದಲ್ಲಿ ಅನೇಕ ನಟರು ಮತ್ತು ಇತರ ದೇಶಗಳ ಮಾಡೆಲ್‌ಗಳು ಜನಪ್ರಿಯರಾಗಿದ್ದಾರೆ. ಆದರೆ ವಿದೇಶದಲ್ಲಿ ಮಾಡೆಲಿಂಗ್, ನಟನೆ, ಡ್ಯಾನ್ಸ್ ಕಲಿತು ಬಾಲಿವುಡ್ ನಲ್ಲಿ ನೆಲೆಯೂರುವ ಉದ್ದೇಶದಿಂದ ಭಾರತಕ್ಕೆ ಬಂದಿದ್ದ ಈ ನಟಿಯ ಜೀವನವನ್ನು ಬದಲಿಸಿದ್ದು ಒಂದು ರಿಯಾಲಿಟಿ ಶೋ..   
 

ಹಾರ್ದಿಕ್ ಪಾಂಡ್ಯ ಜೊತೆ ಅಫೇರ್.. ಏಳು ವರ್ಷಗಳಿಂದ ಒಂದೇ ಒಂದು ಹಿಟ್ ಸಿನಿಮಾ ಇಲ್ಲ.. ಆದರೂ ಸಖತ್‌ ಫೇಮಸ್‌ ಈ ನಟಿ!!

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More