54ನೇ ವಯಸ್ಸಿನಲ್ಲಿ ಬಿಗ್‌ಬಾಸ್‌ ಬ್ಯೂಟಿ ಕೈ ಹಿಡಿಯಲು ರೆಡಿಯಾದ ನಟ..! ಕಿಸ್‌ ಮಾಡಿ ಸಿಹಿ ನೀಡಿದ ಜೋಡಿ..

Sandalwood News : ಇತ್ತೀಚೆಗಷ್ಟೇ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗಿದ್ದ ಈ ನಟ ಇದೀಗ ಮದುವೆಗೆ ರೆಡಿಯಾಗಿದ್ದಾರೆ... ಅದೂ 54ನೇ ವಯಸ್ಸಿನಲ್ಲಿ.. ಈ ನಟ ಮದುವೆಯಾಗುತ್ತಿರುವುದು ಬೇರೆ ಯಾರನ್ನೂ ಅಲ್ಲ, ನಟಿ ಜ್ಯೋತಿ ಅವರನ್ನು.. ಇತ್ತೀಚೆಗಷ್ಟೇ ಇವರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ.

54ನೇ ವಯಸ್ಸಿನಲ್ಲಿ ಬಿಗ್‌ಬಾಸ್‌ ಬ್ಯೂಟಿ ಕೈ ಹಿಡಿಯಲು ರೆಡಿಯಾದ ನಟ..! ಕಿಸ್‌ ಮಾಡಿ ಸಿಹಿ ನೀಡಿದ ಜೋಡಿ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More